Month: May 2014

ರಿಕ್ಷಾ ಚಾಲಕರಿಗೆ ವೋಟರ್ ಐಡಿ ಜೆರಾಕ್ಸ್ ಅಂಟಿಸುವಂತೆ ಎಸ್ಐ ಸೂಚನೆ

ಬಂಟ್ವಾಳ; ರಿಕ್ಷಾ ಚಾಲಕರು ತಮ್ಮ ಸೀಟಿನ ಹಿಂಭಾಗದಲ್ಲಿ ಪ್ರಯಾಣಿಕರಿಗೆ ಕಾಣುವಂತೆ ಕಡ್ಡಾಯವಾಗಿ ವೋಟರ್ ಐಡಿಯ ಜೆರಾಕ್ಸ್ ಪ್ರತಿ, ಹೆಸರು, ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಅಳವಡಿಸುವಂತೆ ಬಂಟ್ವಾಳ…

ಬೈಕ್ ಕಳವು

ಬಂಟ್ವಾಳ; ಬಿ.ಸಿ.ರೋಡಿನ ಮೇಲ್ಸೇತುವೆಯಡಿ ನಿಲ್ಲಿಸಿದ್ದ ಬೈಕೊಂದು ಕಳವಾಗಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಮಂಗಳವಾರ ದೂರು ದಾಖಲಾಗಿದೆ. ತಮಿಳುನಾಡು ಮೂಲದ ಕುಂಭಕೋಣ ನಿವಾಸಿ ರಂಜಿತ್ ಕುಮಾರ್ ಎಂಬವರಿಗೆ…

ಎಎಸ್ಎಸ್ಎಲ್ಸಿ: ಬಂಟ್ವಾಳ ತಾಲೂಕಿಗೆ 74.64 ಶೇಕಡಾ ಫಲಿತಾಂಶ

ಬಂಟ್ವಾಳ; ಪ್ರಸ್ತುತ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕಿಗೆ 74.64 ಶೇಕಡಾ ಫಲಿತಾಂಶ ದಾಖಲಾಗಿದೆ. ತಾಲೂಕಿನಲ್ಲಿ ಒಟ್ಟು 6050 ವಿದ್ಯಾಥರ್ಿಗಳು ಪರೀಕ್ಷೆಗೆ ಹಾಜರಾಗಿದ್ದು, 4516 ವಿದ್ಯಾಥರ್ಿಗಳು ತೇರ್ಗಡೆಗೊಂಡಿದ್ದಾರೆ…

ಬಂಟ್ವಾಳದಲ್ಲಿ ಆಡಳಿತ ಯಂತ್ರಕ್ಕೆ ಬಿಸಿ ಮುಟ್ಟಿಸಿದ ರೈ

ಬಂಟ್ವಾಳ; ಚುನಾವಣೆಯ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳುಗಳಿಂದ ಜಡ್ಡುಕಟ್ಟಿದ್ದ ಬಂಟ್ವಾಳ ತಾಲೂಕಿನ ಸಕರ್ಾರಿ ಯಂತ್ರವನ್ನು ಮತ್ತೆ ಚುರುಕುಗೊಳಿಸುವ ಕಾರ್ಯ ಮಂಗಳವಾರ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ…

ಬಂಟ್ವಾಳದ ನಾಪತ್ತೆಯಾದ ಯುವತಿ ಅಥೆಣಿಯಲ್ಲಿ ಪತ್ತೆ; ಇದು ಕಿಡ್ನಾಪ್ ಅಲ್ಲ ಲವ್!

ಬಂಟ್ವಾಳ: ಚಪ್ಪಲಿ ಖರೀದಸಲೆಂದು ತನ್ನ ಚಿಕ್ಕಮ್ಮನೊಂದಿಗೆ ಬಂಟ್ವಾಳ ಪೇಟೆಗೆ ಆಗಮಿಸಿ ಬಳಿಕ ನಾಪತ್ತೆಯಗಿದ್ದ ಸರಪಾಡಿ ಗ್ರಾಮದ ನಡಾಯಿ ನಿವಾಸಿ ದಿ. ಜಯಂತ ಪೂಜಾರಿ ಹಾಗೀ ವಿಶಾಲಾಕ್ಷಿ ದಂಪತಿಯ…

ಮೇ.15: ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದಿಂದ ಪುನರೂರಿಗೆ ಹೊರೆ ಕಾಣಿಕೆ

ಮೂಲ್ಕಿ: ಇಲ್ಲಿನ ಪ್ರಸಿದ್ಧ ಧಾಮರ್ಿಕ ಕ್ಷೇತ್ರವಾದ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಮೇ.16 ಮತ್ತು 17ರಂದು ಭಾರೀ ಶ್ರದ್ಧಾ ಭಕ್ತಿಯಿಂದ ನಡೆಯಲಿರುವ ರಾಶಿ ಪೂಜಾ ಮಹೋತ್ಸವಕ್ಕೆ ಅಂತರಾಷ್ಟ್ರೀಯ…

ಪಿರಿಯಾಪಟ್ಟಣ: ಭೀಕರ ರಸ್ತೆ ಅಪಘಾತಕ್ಕೆ ಮಂಗಳೂರಿನ 9 ಬಲಿ

ಮಂಗಳೂರು: ಮಂಗಳೂರಿನಿಂದ ಮೈಸೂರಿಗೆ ಪ್ರವಾಸಕ್ಕೆ ಹೊರಟ ತಂಡದ ಟೆಂಪೋ ಟ್ರಾವೆಲರ್ ವಾಹನಕ್ಕೆ ಮಂಗಳೂರು ಮೈಸೂರು ರಸ್ತೆಯ ಮುಖಾಂತರ ಹಾದು ಹೋಗಿರುವ ಪೆರಿಯಾಪಟ್ಟಣದಲ್ಲಿ ಉಂಟಾದ ಅಪಘಾತಕ್ಕೆ ಮಂಗಳೂರು ಮೂಲದ…

ಬೊಂದೆಲ್: ಮತಯಂತ್ರ ಕಾಯೋ ಸಿಬ್ಬಂದಿಗೆ ಮಲೇರಿಯಾ ಕಾಟ

ಮಂಗಳೂರು: ಲೋಕಸಭಾ ಫಲಿತಾಂಶಕ್ಕೆ ಇನ್ನೆರಡೇ ದಿನ ಬಾಕಿಇದೆ. ಆದರೆ ಬೋದೆಲ್ ನಲ್ಲಿ ಸುರಕ್ಷಿತವಾಗಿ ಇಡಲಾದ ಮತಯಂತ್ರ ಕಾಯೋ ಸಿಬ್ಬಂದಿಗೆ ಮಲೇರಿಯಾ ಕಾಟ ಶುರುವಾಗಿದೆ. ಸರಕಾರ ಹಾಗೂ ಜಿಲ್ಲಾಧಿಕಾರಿಗಳ…

ಬೆದರಿಕೆ ಕರೆ;ರವಿ ಪೂಜಾರಿ ಸಹಚರ ಸೆರೆ

ಮಂಗಳೂರು: ಶಿಪ್ಪಿಂಗ್ ಉದ್ಯಮಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಭೂಗತ ಪಾತಕಿ ರವಿ ಪೂಜಾರಿ ಸಹಚರನನ್ನು ಮಂಗಳೂರು ಸಿಸಿಬಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಮಹಾರಾಷ್ಟ್ರದ ಸತಾರಾ ಜಿಲ್ಲೆಯ…

ಅಚಾನಕ್ ಆಗಿ ಸೆರೆ ಸಿಕ್ಕ ಮಲಬಾರಿ ಸಹಚರರು

ಮೂಡುಬಿದಿರೆ: ಭೂಗತ ಪಾತಕಿ ರಶೀದ್ ಮಲಬಾರಿ ಸಹಚರರು ಎನ್ನಲಾದ ಇಬ್ಬರನ್ನು ಮಂಗಳವಾರ ಮೂಡುಬಿದಿರೆಯ ಪಾಲಡ್ಕ-ಕಡಂದಲೆ ಪೂಪಾಡಿಕಲ್ಲುವಿನಲ್ಲಿ ಅಚಾನಕ್ಬಂ ಆಗಿ ಬಂಧಿಸಲಾಗಿದೆ.ಬಂಧಿತ ವ್ಯಕ್ತಿಗಳು ಪೂಪಾಡಿಕಲ್ಲು ನಿವಾಸಿ ಫೈಜಲ್ ಮತ್ತು…

ಭಾರತದೊಂದಿಗೆ ಹಾಯ್ ಬಾಯ್ ಸಂಬಂಧ ಮುಂದುವರಿಸುತ್ತೇವೆ: ಒಬಮಾ

ವಾಷಿಂಗ್ಟನ್‌: ಭಾರತದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ/ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿರುವ ಹಿನ್ನೆಲೆಯಲ್ಲಿ, ಭಾರತದ ನೂತನ ಸರಕಾರದ ಜತೆ…

ಚುನಾವಣೋತ್ತರ ಸಮೀಕ್ಷೆ; 24,000ದ ಗಡಿ ದಾಟಿದ ಸೆನ್ಸೆಕ್ಸ್‌

ಮುಂಬಯಿ: ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಖಚಿತ ಎಂಬ ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯದ ಹಿನ್ನೆಲೆಯಲ್ಲಿ ಸತತ ಮೂರನೇ ದಿನವಾದ ಮಂಗಳವಾರವೂ ಷೇರು ಮಾರುಕಟ್ಟೆಯಲ್ಲಿ ಭಾರೀ ಉತ್ಸಾಹ ಕಂಡುಬಂದಿದೆ.…

ಭಾರತದ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ದಲ್ ‌ಬೀರ್ ‌ಸಿಂಗ್ ಸುಹಾಗ್ ಆಯ್ಕೆ

ನವದೆಹಲಿ: ವಿಶ್ವದ ಮೂರನೇ ಅತೀ ದೊಡ್ಡ ಸೇನಾಪಡೆಯನ್ನು ಹೊಂದಿರುವ ಭಾರತದ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ದಲ್ ‌ಬೀರ್ ‌ಸಿಂಗ್ ಸುಹಾಗ್ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಹಾಲಿ…