13 May Abida Shamaಬಂಟ್ವಾಳ : ತಾಲೂಕಿನ ಬಿ ಸಿ ರೋಡು ಬೆಸ್ಟ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾಥರ್ಿನಿ ಆಬಿದಾ ಶಮಾ ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ವಾಷರ್ಿಕ ಪರೀಕ್ಷೆಯಲ್ಲಿ 593 ಅಂಕ ಗಳಿಸಿ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಯಾಗಿದ್ದಾಳೆ. ಈಕೆ ಬಿ ಸಿ ರೋಡು ನಿವಾಸಿ ಉಮರ್ ಶರೀಫ್ ಹಾಗೂ ರಶೀದಾ ದಂಪತಿ ಪುತ್ರಿ.

By suddi9

Leave a Reply

Your email address will not be published. Required fields are marked *