ಸಿ ವೋಟರ್ಸ್ ಸಮೀಕ್ಷೆ ಪ್ರಕಾರ ಮೋದಿಗೆ ಜೈ
ಬೆಂಗಳೂರು: ಇಂಡಿಯಾ ಟಿವಿ-ಸಿವೋಟರ್ ಸಮೀಕ್ಷಾ ಸಂಸ್ಥೆ ನಡೆಸಿದ ಸರ್ವೇ ಪ್ರಕಾರವೂ ಯುಪಿಎ ಧೂಳಿಪಟವಾಗಿ ಎನ್‌ಡಿಎ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ. ಟೈಮ್ಸ್ ನೌ, ಕಾಪ್ಸ್, ಎಬಿಪಿ ನ್ಯೂಸ್,…
SUDDI9 MEDIA NETWORK
ಬೆಂಗಳೂರು: ಇಂಡಿಯಾ ಟಿವಿ-ಸಿವೋಟರ್ ಸಮೀಕ್ಷಾ ಸಂಸ್ಥೆ ನಡೆಸಿದ ಸರ್ವೇ ಪ್ರಕಾರವೂ ಯುಪಿಎ ಧೂಳಿಪಟವಾಗಿ ಎನ್‌ಡಿಎ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ. ಟೈಮ್ಸ್ ನೌ, ಕಾಪ್ಸ್, ಎಬಿಪಿ ನ್ಯೂಸ್,…
ಕೈಕಂಬ: ಈ ಬಾರಿ ನಡೆದ ಎಸ್ಎಸ್ಎಲ್ಸಿ ವಾಷರ್ಿಕ ಪರೀಕ್ಷೆಯಲ್ಲಿ ಸಂಯುಕ್ತ ಪ್ರೌಢ ಶಾಲೆ ಮಳಲಿ ಇದರ ರಕ್ಷಿತ್ ಎಂಬಾತನಿಗೆ 581 (ಶೇ.92.96) ಅಂಕಗಳೊಂದಿಗೆ ತೇರ್ಗಡೆಯಾಗಿ ಹೆತ್ತವರಿಗೆ ಹಾಗೂ…
ಬಂಟ್ವಾಳ:ಬಂಟ್ವಾಳ ತಾಲೂಕಿನ ಮೊಡಂಕಾಪು ಕಾರ್ಮಲ್ ಕಾನ್ವೆಂಟ್ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿನಿ ಸೌಂದರ್ಯ ಇವರು ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಒಟ್ಟು 595 ಅಂಕ ಗಳಿಸಿ ಉನ್ನತ…
ಬಂಟ್ವಾಳ:ಬಂಟ್ವಾಳ ತಾಲೂಕಿನ ಎಸ್ವಿಎಸ್ ಪದವಿಪೂರ್ವ ಕಾಲೇಜಿನ ವಿದ್ಯಾಥರ್ಿನಿ ರಶ್ಮಿತಾ ಡಿ.ಬಂಗೇರ ಇವರು ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾಷರ್ಿಕ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಒಟ್ಟು 566 ಅಂಕ…
ಶೇ.100 ಪಡೆದ ಮಂಗಳೂರು ತಾಲೂಕಿನ 12 ಶಾಲೆಗಳ ಪೈಕಿ 6 ಶಾಲೆ ಬಜ್ಪೆ ಪಾಲು ಬಜ್ಪೆ: ಈ ಬಾರಿ ನಡೆದ ಎಸ್ಎಸ್ಎಲ್ಸಿ ವಾಷರ್ಿಕ ಪರೀಕ್ಷೆಯಲ್ಲಿ ಬಜ್ಪೆ ವ್ಯಾಪ್ತಿಯಲ್ಲಿ…
ಕಿನ್ನಿಗೋಳಿ; ಜಾಗತೀಕರಣ ಹಾಗೂ ಆಂಗ್ಲ ಭಾಷೆಯ ವ್ಯಾಮೋಹ ಮತ್ತು ಪ್ರಭಾವದಿಂದ ಜಗತ್ತಿನ ಹಲವಾರು ತಾಯ್ನುಡಿಗಳು ನಾಮಾವಶೇಷವಾಗುತ್ತಿವೆ. ತುಳು ಬಾಷೆಯನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕಾಗಿದೆ. ಎಂದು ತುಳು…
ಮಂಗಳೂರು: ಗೃಹೋಪಯೋಗಿ ಉಪಕರಣಗಳ ಜೀವನ ಸಂಗಾತಿಯಾಗಿ “ಹರ್ಷ” ಉತ್ಕೃಷ್ಟ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಸಮಾನವಾದ ಗುಣಮಟ್ಟ ಹಾಗೂ ಮಳಿಗೆಗಳನ್ನು ಹೊಂದಿ ವಿದೇಶಿ ಸಂಸ್ಥೆಗಳಿಗೆ ಸರಿಸಾಟಿಯಾಗಿ ನಿಂತಿದೆ. ಈ…
ಮಂಗಳೂರು, ಮೇ.12-ರಾಜ್ಯದ ಎಸ್ಎಸ್ಎಲ್ಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು ಕನ್ನಡ ಮಾಧ್ಯಮದಲ್ಲಿ ಪ್ರಥಮ ರ್ಯಾಂಕ್ನ್ನು ಮಂಗಳೂರಿನ ಲಾವಣ್ಯ ಪಡೆದಿದ್ದಾಳೆ. ಬಿಜೈನ ಲೂಡ್ಸ್ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯಾಗಿರುವ ಲಾವಣ್ಯ…
ಸುರತ್ಕಲ್,ಮೇ.12-ಇಲ್ಲಿನ ಸುರತ್ಕಲ್ ಬಳಿಯ ರಾಷ್ಟ್ರೀಯ ಹೆದ್ದಾರಿ66ರಲ್ಲಿನ ಪಡ್ರೆ ಧೂಮಾವತಿ ದೈವಸ್ಥಾನದ ದ್ವಾರದ ಮುಂಭಾಗದಲ್ಲಿ ಇಂದು ಭೀಕರ ಅಪಘಾತ ಸಂಭವಿಸಿದ್ದು, ಮೂವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಅಪಘಾತದಲ್ಲಿ…
ಸುದ್ದಿ9ಬಜ್ಪೆ: ಮಳೆಗಾಲ ಬಂತೆಂದರೆ ಸಾಕು, ಪ್ರಕೃತಿಯಲ್ಲಿ ನಾನಾ ಬಗೆಯ, ಹಲವು ವಿಧದ ಬಣ್ಣ-ಬಣ್ಣದ ಹೂವುಗಳು ಕಾಣಸಿಗುತ್ತವೆ. ಇವುಗಳನ್ನು ಕೆಲವೊಂದು ನಿರ್ದಿಷ್ಟ ಅವಧಿಯಲ್ಲಿ ಮಾತ್ರ ನಾವು ಕಾಣಲು ಸಾಧ್ಯ.…
ಮಂಗಳೂರು: ಧೂಮಪಾನ ಮಾಡುವವರಿಗೆ ಸಂತಸದ ಸುದ್ದಿ. ಧೂಮಪಾನಿಗಳನ್ನು ಗುರುತಿಸಿ ಅವರಿಗೆ ಯೋಗ್ಯ ಬಹುಮಾನವನ್ನು ನೀಡಲು ಬಿಜೈಯ ರಿಕ್ಷಾ ಚಾಲಕರು ಮುಂದಾಗಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಈ ಕುರಿತ ಬ್ಯಾನರ್…
ದೆಹಲಿ ರೇಪ್ ಘಟನೆಯನ್ನು ಆಧರಿಸಿದ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದೆ. ಜಾಸ್ಮಿನ್.5 ಹೆಸರಿನ ಚಿತ್ರದಲ್ಲಿ ದೆಹಲಿಯಲ್ಲಿ ನಡೆದಿರುವ ಪ್ಯಾರಾಮೆಡಿಕಲ್ ವಿದ್ಯಾಥರ್ಿನಿಯ ಅತ್ಯಾಚಾರ ಮತ್ತು ಆನಂತರ ನಡೆದಿರುವ…
ಬಂಟ್ವಾಳ : ಎತ್ತಿಗೆ ಜ್ವರ ಎಮ್ಮೆಗೆ ಬರೆ ಎನ್ನುವ ಗಾದೆಯಂತೆ ಟೋಲ್ ಪ್ಲಾಜಾದ ಟೋಲ್ ಹೊರೆಯನ್ನು ನಿಭಾಯಿಸಲು ಕೆ.ಎಸ್.ಆರ್.ಟಿ.ಸಿ ಸಂಸ್ಥೆ ದುಭಾರಿ ದರವನ್ನು ಬಸ್ ಪ್ರಯಾಣಿಕರ ತಲೆಯ…
ವಾರಾಣಸಿ; ಬಹಿರಂಗ ಪ್ರಚಾರಕ್ಕೆ ಮೇ.10ರಂದು ಶನಿವಾರ ರಾಹುಲ್ ಗಾಂಧಿ ವಾರಾಣಸಿಯಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ. ನರೇಂದ್ರ ಮೋದಿ, ಅರವಿಂದ್ ಕೇಜ್ರಿವಾಲ್ ಅವರ ಭಾಷಣಗಳೆಲ್ಲಾ ಮುಗಿದ ಮೇಲೆ ಈಗ…