Month: May 2014

ಮೂಲ್ಕಿ ಬಳಿಯ ಹಳೆಯಂಗಡಿ ಹೆದ್ದಾರಿಯಲ್ಲಿ ಗುರುವಾರ ಟೂರಿಸ್ಟ್ ಮಿನಿಬಸ್ಸೊಂದು ಮಗುಚಿ ಬಿದ್ದ ಘಟನೆ ನಡೆದಿದೆ.

ಮಂಗಳೂರು: ಇಲ್ಲಿನ ಮೂಲ್ಕಿ ಬಳಿಯ ಹಳೆಯಂಗಡಿಯಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಬಳಿ ಸುರತ್ಕಲ್ನತ್ತ ಸಂಚರಿಸುತ್ತಿದ್ದ ಮದುವೆ ದಿಬ್ಬಣದ ಖಾಸಗಿ ಟೂರಿಸ್ಟ್ ಮಿನಿಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ…

ಬಂಟ್ವಾಳದಲ್ಲಿ ಮಳೆ ನೀರು ಹರಿಯಲು ಚರಂಡಿಯಿಲ್ಲ,ಅಲ್ಲಲ್ಲಿ ನೀರು ನಿಂತಿರುವ ಹೊಂಡಗಳು..

ಬಂಟ್ವಾಳ; ಬಂಟ್ವಾಳದಲ್ಲಿ ಮಳೆ ಬಂತೆಂದರೆ, ಅಂಗಡಿ ಬಾಗಿಲಿಗೆ ನೀರು, ರಸ್ತೆಯಲ್ಲಿ ನೀರು, ಮಳೆ ನೀರು ಹರಿಯಲು ಚರಂಡಿಯಿಲ್ಲ, ಇದ್ದ ಚರಂಡಿಯೂ ಬ್ಲಾಕ್, ಅಲ್ಲಲ್ಲಿ ನೀರು ನಿಂತಿರುವ ಹೊಂಡಗಳು..…

ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಸ,ತ್ಯಾಜ್ಯ ನಿರ್ವಹಣೆಗೆ ಘಟಕಗಳನ್ನು ನಿರ್ಮಿಸಬೇಕು ಸಿಲ್ವೆಸ್ಟರ್ ಡಿ ಸೋಜ.

ಸುದ್ದಿ9ಕೈಕಂಬ; ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ವೈಜ್ಞಾನಿಕ ಕಸ,ತ್ಯಾಜ್ಯ ನಿರ್ವಹಣೆ ಮತ್ತು ವಿಂಗಡಣೆಗೆ ಸ್ಥಳ ನಿಗದಿಯಾಗಬೇಕು ಹಾಗೂ ಘಟಕಗಳು ಪ್ರಾರಂಭವಾಗಬೇಕು.ಎಂದು ದಿಶಾ ಸಂಸ್ಥೆಯ ನಿರ್ಧೇಶಕರಾದ ಸಿಲ್ವೆಸ್ಟರ್ ಡಿ…

ಐಕಳ ಕೋರೆಗಳ ವಿರುದ್ಧ ಕಾನೂನು ಬದ್ಧ ಹೋರಾಟ

ಸುದ್ದಿ9 ಕಿನ್ನಿಗೋಳಿ; ಐಕಳ ಗ್ರಾಮ ಪಂಚಾಯಿತಿಯ ಪರವಾನಿಗೆ ಇಲ್ಲದಿದ್ದರೂ ಇಲ್ಲಿನ ಕೊರೆಗಳು ಅಕ್ರಮವಾಗಿ ಕಾರ್ಯಚರಿ ರಿಸುತಿದೆ. 2012ರಲ್ಲಿ ಸ್ಥಳೀಯ ಐಕಳ ಗ್ರಾಮಸ್ಥರು ಜಿಲ್ಲಾಡಳಿತ, ಪೋಲೀಸ್ ಕಮಿಷನರ್ ಹಾಗೂ…

ಮೇ 9 ಕಿನ್ನಿಗೋಳಿ ರಾಮ ಮಂದಿರದಲ್ಲಿ ಶ್ರೀ ರಾಮ ಜನ್ಮೋತ್ಸವ

ಸುದ್ದಿ9 ಕಿನ್ನಿಗೋಳಿ; ಕಿನ್ನಿಗೋಳಿ ಶ್ರೀ ರಾಮಮಂದಿರದಲ್ಲಿ ಕಿನ್ನಿಗೋಳಿ ಜಿಎಸ್ಬಿ ಸಮಾಜ ಹಾಗೂ ಸಚ್ಚಿದಾನಂದ ವಿಷ್ಣು ಭಟ್ ಅವರ ಸಹಯೋಗದಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ…

ಸಮಾಜ ವಿರೋಧಿ ಪುಂಡಾಟಿಕೆ, ನಕಲಿ ಜನಸೇವಕರ ವಿರುದ್ಧ ನಿರಂತರ ಹೋರಾಟ

ಕಿನ್ನಿಗೋಳಿ; ಸಮಾಜ ವಿರೋಧಿ ಪುಂಡಾಟಿಕೆ ಮತ್ತು ಒಂದು ವರ್ಗದ ಪರ ಹೇಳಿಕೆಗಳನ್ನು ಹಿಂದೂ ಸಮಾಜವು ಸಮರ್ಥವಾಗಿ ಎದುರಿಸಲಿದ್ದು, ನಕಲಿ ಮುಖವಾಡ ಹಾಕಿರುವ ಜನಸೇವಕರ ಹಾಗೂ ನೈತಿಕತೆ ಇಲ್ಲದವರ…

ಬಂಟ್ವಾಳತಾಲೂಕು ಪಂಚಾಯತ್ ಮೂರನೇ ಹಾಗೂ ಕೊನೆಯ 20 ತಿಂಗಳ ಅವಧಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಸರಕಾರ ಆದೇಶ ಹೊರಡಿಸಿದೆ .

ಬಂಟ್ವಾಳ : ಇಲ್ಲಿನ ತಾಲೂಕು ಪಂಚಾಯತ್ ಮೂರನೇ ಹಾಗೂ ಕೊನೆಯ 20 ತಿಂಗಳ ಅವಧಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿ ಮೀಸಲಾತಿ ಪ್ರಕಟಗೊಂಡಿದ್ದು, ಅಧ್ಯಕ್ಷ ಸ್ಥಾನಕ್ಕೆ…

ಕೊಕ್ಕರೆಮೀನು ಹಿಡಿಯಲು ದಾಂಗುಡಿ ಇಟ್ಟಿದ ವಿಚಿತ್ರ ಸನ್ನಿವೇಶ

ಪೊಳಲಿ- ಕರಿಯಂಗಳ ಗ್ರಾಮದ ಚೇರಗದ್ದೆಯೊಂದರಲ್ಲಿ ನೀರು ನಿಂತಿದ್ದು ಥೇಟ್ ಭಾರತಾಂಬೆಯ ನಕಾಶೆಯನ್ನೇ ನೆನಪಿಸುತ್ತದೆ. ಇದರಲ್ಲಿ ಕೊಕ್ಕರೆಗಳು ಮೀನು ಹಿಡಿಯಲು ದಾಂಗುಡಿ ಇಟ್ಟಿದ್ದು ವಿಚಿತ್ರ ಸನ್ನಿವೇಶವೊಂದನ್ನು ಸೃಷ್ಟಿಸಿದೆ.ಇದು ಕ್ಲಾಸಿಕ್…

ಉಮೇಶ್ ಕತ್ತಿ ಪತ್ನಿ ಕಾರ್ ಡಿಕ್ಕಿ; ಗಾಯಗೊಂಡಿದ್ದ ಮಹಿಳೆ ಸಾವು

ಹುಬ್ಬಳ್ಳಿ: ಉಮೇಶ್​​ ಕತ್ತಿ ಪತ್ನಿ ಕಾರು ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಪುಷ್ಪಾ ಇಂದು ಕೊನೆಯುಸಿರೆಳೆದಿದ್ದಾರೆ. ಹುಬ್ಬಳ್ಳಿಯ ಬಾಲಾಜಿ ಆಸ್ಪತ್ರೆಯಲ್ಲಿ ಪುಷ್ಪಾ ಸಾವನ್ನಪ್ಪಿದ್ದು, ಸಂಬಂಧಿರಕ ಆಕ್ರಂದನ…

ಇಂದು ಎಂಟನೇ ಹಂತದ ಮತದಾನ ರಾಹುಲ್, ಇರಾನಿ ಭವಿಷ್ಯ ನಿರ್ಧಾರ

ನವದೆಹಲಿ: ಲೋಕಸಭೆಗೆ ಇಂದು 8ನೇ ಹಂತದ ಮತದಾನ ನಡೆಯುತ್ತಿದೆ. ಒಟ್ಟು 7 ರಾಜ್ಯಗಳ 64 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಘಟಾನುಘಟಿಗಳ ಭವಿಷ್ಯ ನಿರ್ಧಾರವಾಲಿದೆ. ರಾಹುಲ್ ಗಾಂಧಿ, ವರುಣ್…

ಮನೆಗೆ ಬೆಂಕಿ ಬಿದ್ದಾಗ ಬೀಡಿ ಹೊತ್ತಿಸಿದನಂತೆ…..

ಮಂಗಳೂರು: ನಂತೂರಿನ ಸರ್ಕಲ್ ಬಳಿ ಕೂಲ್ ಡ್ರಿಂಕ್ಸ್ ಹೇರಿಕೊಂಡು ಹೋಗುತ್ತಿದ್ದ ಲಾರಿ ಹಾಗೂ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಲಾರಿಯ ಚಾಲಕ ಮಹಾರಾಷ್ಟ್ರದ ಬಂಟಿ(22) ಹಾಗೂ ನಿರ್ವಾಹಕ…

ಮುಂಬೈ ಎದುರು ಮಂಡಿಯೂರಿದ ಬೆಂಗಳೂರು

ಮುಂಬಯಿ: ರೋಹಿತ್ ಶರ್ಮಾ ಅರ್ಧಶತಕ (ಔಟಾಗದೆ 59) ಹಾಗೂ ಹರ್ಭಜನ್ ಸಿಂಗ್ (33ಕ್ಕೆ2) ಪ್ರಭಾವಿ ಬೌಲಿಂಗ್ ದಾಳಿಯಿಂದ ಮೇಲುಗೈ ಸಾಧಿಸಿದ ಮುಂಬಯಿ ಇಂಡಿಯನ್ಸ್ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ…