ಪೊಳಲಿ- ಕರಿಯಂಗಳ ಗ್ರಾಮದ ಚೇರಗದ್ದೆಯೊಂದರಲ್ಲಿ ನೀರು ನಿಂತಿದ್ದು ಥೇಟ್ ಭಾರತಾಂಬೆಯ ನಕಾಶೆಯನ್ನೇ ನೆನಪಿಸುತ್ತದೆ. ಇದರಲ್ಲಿ ಕೊಕ್ಕರೆಗಳು ಮೀನು ಹಿಡಿಯಲು ದಾಂಗುಡಿ ಇಟ್ಟಿದ್ದು ವಿಚಿತ್ರ ಸನ್ನಿವೇಶವೊಂದನ್ನು ಸೃಷ್ಟಿಸಿದೆ.ಇದು ಕ್ಲಾಸಿಕ್ ಡಿಜಿಟಲ್ ನ ವಾಮನ್ ಅವರ ಕ್ಯಾಮರದಲ್ಲಿ  ಸೆರೆ ಹಿಡಿದ ಭಾರತಾಂಬೆಯ ನಕಾಶೆಯಲ್ಲಿ ಕೊಕ್ಕರೆಯು ಮೀನು ಹಿಡಿಯುವ ಚಿತ್ರ.

7 vp  kokare

By suddi9

One thought on “ಕೊಕ್ಕರೆಮೀನು ಹಿಡಿಯಲು ದಾಂಗುಡಿ ಇಟ್ಟಿದ ವಿಚಿತ್ರ ಸನ್ನಿವೇಶ”

Leave a Reply

Your email address will not be published. Required fields are marked *