ಸುದ್ದಿ9 ಕಿನ್ನಿಗೋಳಿ; ಕಿನ್ನಿಗೋಳಿ ಶ್ರೀ ರಾಮಮಂದಿರದಲ್ಲಿ ಕಿನ್ನಿಗೋಳಿ ಜಿಎಸ್ಬಿ ಸಮಾಜ ಹಾಗೂ ಸಚ್ಚಿದಾನಂದ ವಿಷ್ಣು ಭಟ್ ಅವರ ಸಹಯೋಗದಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜತೀರ್ಥ ವಡೇರ್ರವರ ದಿವ್ಯ ಉಪಸ್ಥಿತಿಯಲ್ಲಿ ಮೇ 9 ಶುಕ್ರವಾರ ಬೆಳಿಗ್ಗೆ ಶ್ರೀ ರಾಮ ಜನ್ಮೋತ್ಸವ, ಸಂಜೆ ಶ್ರೀ ಸೀತಾ ಸ್ವಯಂವರ ಹಾಗೂ ಶ್ರೀ ರಾಮಚಂದ್ರ ಪಟ್ಟಾಭಿಷೇಕ ಕಾರ್ಯಕ್ರಮ , ಮೇ 10 ರಂದು ಮುದ್ರಾಧಾರಣೆ , ಮೇ 11 ರಂದು ಬೆಳಿಗ್ಗೆ ರಕ್ಷಾತ್ರಯ ಹವನ, ಸ್ವಾಮೀಜಿಯವರಿಂದ ಆಶೀರ್ವಚನ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *