Month: May 2014

ಕನ್ನಡ ಕಡ್ಡಾಯವಲ್ಲ: ಹೋರಾಟಕ್ಕೆ ಅಣಿಯಾದ ಕರ್ನಾಟಕ

ಬೆಂಗಳೂರು: ರಾಜ್ಯ ಸರಕಾರವು ಪ್ರಾಥಮಿಕ ಶಾಲೆಗಳಲ್ಲಿ ಮಾತೃಭಾಷೆ ಇಲ್ಲವೇ ಪ್ರಾದೇಶಿಕ ಭಾಷೆಯನ್ನು ಏಕೈಕ ಶಿಕ್ಷಣ ಮಾಧ್ಯಮವನ್ನಾಗಿ ಹೇರಲು ಬರುವುದಿಲ್ಲ ಎಂಬ ಐತಿಹಾಸಿಕ ತೀರ್ಪನ್ನು ಸುಪ್ರೀಂ ಕೋರ್ಟ್ ಮಂಗಳವಾರ…

ಮುಲ್ಕಿ, ಸುರತ್ಕಲ್, ಕಿನ್ನಿಗೋಳಿಗೆ ಕರೆಂಟಿಲ್ಲ

ಮಂಗಳೂರು:ಮೇ 8ರಂದು ಫೀಡರ್ ಕಾಮಗಾರಿ ನಡೆಯಲಿದ್ದು, ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಸುರತ್ಕಲ್, ಕಾನ, ತಡಂಬೈಲ್, ಕಾಟಿ ಪಳ್ಳ, ಕುತ್ತೆ ತ್ತೂರು, ಚೇಳ್ಯಾರು, ಮುಕ್ಕ, ಸಸಿಹಿತ್ಲು,…

ಅಪಹೃತ ಬಾಲಕಿ ಸುಳಿವು ಅಲಭ್ಯ; ಚಿಕ್ಕಪ್ಪ-ಚಿಕ್ಕಮ್ಮನಿಂದ ಮಾರಾಟ ಶಂಕೆ; ಆರೋಪಿಗಳ ಬಂಧನ

ಬಂಟ್ವಾಳ: ಅಪ್ರಾಪ್ತ ಯುವತಿಯ ಅಪಹರಿಸಿ ಮಾರಾಟ ಮಾಡಿದ ಪ್ರಕರಣದ ಆರೋದಲಿಓರ್ವಳು ಮಹಿಳೆ ಸೇರಿದಂತೆ ಇನ್ನೋರ್ವನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸುಮಾರು 2…

ಬಂಟ್ವಾಳ: ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ

ಸುದ್ದಿ9 ಬಂಟ್ವಾಳ:ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟುರುವಿಕೆ, ಜಿಲ್ಲೆಯಲ್ಲಿ ಕಾಂಗ್ರೆಸಿಗರ ಗೂಂಡಾಗಿರಿ ವರ್ತನೆ, ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ್ಯ ಧೋರಣೆ ವಿರೋಧಿಸಿ ಬಂಟ್ವಾಳ ವಿಧಾನ ಸಭೆ ಕ್ಷೇತ್ರ ಬಿಜೆಪಿ…

ನಕಲಿ ಜನಸೇವಕರ ವಿರುದ್ಧ ನಿರಂತರ ಹೋರಾಟ

.ಮೂಲ್ಕಿ: ಜನಸೇವಕನ ನಕಲಿ ಮುಖವಾಡವನ್ನು ಹೊತ್ತಿರುವ ಕೆಮ್ರಾಲ್ ಗ್ರಾಮ ಪಂಚಾಯತ್ನ ಸದಸ್ಯ ಮಯ್ಯದ್ದಿಯಂತಹ ನೈತಿಕತೆ ಇಲ್ಲದವರ ವಿರುದ್ಧ ಹಿಂದೂ ಸಂಘಟನೆಯು ನಿರಂತರ ಹೋರಾಟ ನಡೆಸಲಿದೆ, ಸಮಾಜ ವಿರೋಧಿ…

ಕಾವಳಮೂಡೂರು ಗಾಳಿಮಳೆಗೆ ಅಪಾರ ಪ್ರಮಾಣದ ನಷ್ಟ

ಬಂಟ್ವಾಳ; ಸೋಮವಾರ ರಾತ್ರಿ ಸುರಿದ ಗಾಳಿಮಳೆಗೆಕಾವಳಮೂಡೂರು ಗ್ರಾಮದ ಪಂಜಾಡಿ ಎಂಬಲ್ಲಿ ಥೋಮು ಠೋಮಸ್ ಎಂಬವರಿಗೆ ಸೇರಿದ ತೋಟದ ಬಾಳೆಗಿಡ ಹಾಗೂ ಅಡಿಕೆ ಗಿಡಗಳು ನೆಲಕ್ಕಯರುಳಿದ್ದು, ಅಪಾರ ಪ್ರಮಾಣದ…

ಮಗುವಿನ ನಾಮಕರಣಕ್ಕೂ ಮುನ್ನ ವ್ಯಕ್ತಿ ಆತ್ಮಹತ್ಯೆ:

ಸುದ್ದಿ9ಕೈಕಂಬ ;ಹೆಂಡತಿ-ಮಗುವನ್ನು ತವರಿಂದ ಗಂಡನಮನೆಗೆ ಕರೆತಂದು ನಾಮಕರಣ ಶಾಸ್ತ್ರಕ್ಕೆ ಇನ್ನೇನು ಎರಡೇ ದಿನ ಇರಬೇಕೆನ್ನುವಷ್ಟರಲ್ಲಿ ವ್ಯಕ್ತಿಯೋರ್ವರು ತನ್ನ ಸಂಬಂಧಿಕರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣುಬಿಗಿದು ಆತ್ಮಹತ್ಯೆ…

ನ್ಯಾಯವಾದಿ ಪಿ.ಪಿ. ಹೆಗ್ಡೆ ವಿರುದ್ಧ ಸಂಸದ ನಳಿನ್ ಕುಮಾರ್ ದೂರು

ಮಂಗಳೂರು: ತನ್ನ ಖಾಸಗಿ ಮೊಬೈಲ್ನಿಂದ ವ್ಯಕ್ತಿಯೋರ್ವರಿಗೆ ಕರೆ ಮಾಡಿದ ಮಾಹಿತಿ ಸೋರಿಕೆಗೊಂಡ ಹಿನ್ನೆಲೆಯಲ್ಲಿ ಸಂಸದ ನಳಿ ನ್ ಕುಮಾರ್ ಕಟೀಲ್ ನ್ಯಾಯವಾದಿ ಪಿ.ಪಿ. ಹೆಗ್ಡೆ ಅವರ ವಿರುದ್ಧ…

ಎಸ್ ಡಿ ಪಿ ಐ – ಕಾಂಗ್ರೆಸ್ ಕಾರ್ಯಕರ್ತರ ಹೊಡೆದಾಟ

ಬಂಟ್ವಾಳ: ತಾಲೂಕು ನಾವೂರು ಗ್ರಾಮದ ಮೈಂದಾಳ ಎಂಬಲ್ಲಿ ಎಸ್ಡಿಪಿಐ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಗುಂಪುಗಳೆರಡು ಪರಸ್ಪರ ಹೊಡೆದಾಡಿದ ಪ್ರಕರಣ ನಡೆದಿದೆ. ಘಟನೆಯಲ್ಲಿ ಸ್ಥಳೀಯ ನಿವಾಸಿಗಳಾದ ಹಂಝ, ಅಕ್ಬರ್,…

ಟೋಲ್ಗೇಟ್ ಧ್ವಂಸ ಪ್ರಕರಣ:ರೌಡಿಶೀಟರ್ಗಳಿಬ್ಬರ ಬಂಧನ

ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್ಗೇಟ್ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಠಾಣಾ ಪೊಲೀಸರು ಇಬ್ಬರು ರೌಡಿಶೀಟರ್ಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.…

ಸಾರ್ವಜನಿಕ ಬಸ್ ಪ್ರಯಾಣ ದರ ಏರಿಕೆಯನ್ನು ಇಳಿಸುವ ಬಗ್ಗೆ ಹಾಗೂ ಹೆಚ್ಚುತ್ತಿರುವ ಭಯೋತ್ಪಾದಕ ಕೃತ್ಯಗಳನ್ನು ನಿಯಂತ್ರಿಸುವ ಬಗ್ಗೆ ಆಗ್ರಹ

ದಕ್ಷಿಣಕನ್ನಡ ಜಿಲ್ಲಾಧಿಕಾರಿಯವರ ಮುಖಾಂತರ ನಿರಂತರ ಬೆಲೆಯೇರಿಕೆ/ ಸಾರ್ವಜನಿಕ ಪ್ರಯಾಣ ದರ ಏರಿಕೆ ಸಾರ್ವಜನಿಕ ಬಸ್ ಪ್ರಯಾಣ ದರ ಏರಿಕೆಯನ್ನು ಇಳಿಸುವ ಬಗ್ಗೆ ಹಾಗೂ ಹೆಚ್ಚುತ್ತಿರುವ ಭಯೋತ್ಪಾದಕ ಕೃತ್ಯಗಳನ್ನು…

ಐಕಳ ಕ್ವಾರೆ ದುರಂತ: ಮಾಲಕ-ಮೆನೇಜರ್ ವಶಕ್ಕೆ

ಮೂಲ್ಕಿ: ಕಿನ್ನಿಗೋಳಿ-ಐಕಳದ ನೆಲ್ಲಿಗುಡ್ಡೆಯ ಕಪ್ಪು ಕಲ್ಲಿನ ಕ್ವಾರೆಯ ಕಾಲೋನಿಯಲ್ಲಿನ ವಸತಿ ಪ್ರದೇಶದಲ್ಲಿ ಸ್ಪೋಟ ಸಂಭವಿಸಿ ಇಬ್ಬರು ಕಾರ್ಮಿಕರ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ವಾರೆಯ ಮಾಲಕ ಹಾಗೂ…

ಚಂದನ್ ಎಂ.ಸಿ. ಸಲ್ಲಿಸಿದ್ದ ಜಾಮೀನು ಅಜರ್ಿಯನ್ನು ಬೆಂಗಳೂರಿನ ಒಂದನೇ ಎಸಿಸಿಎಂ ವಜಾಗೊಳಿಸಿದೆ.

ಬೆಂಗಳೂರು: ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಗಳವರ ಮೇಲೆ ಸಾರ್ವಜನಕ ಹಿತಾಸಕ್ತಿ ಅರ್ಜಿ ದಾಖಲಿಸಿ ಬ್ಲ್ಯಾಕ್ ಮೇಲ್ ನಡೆಸಿದ ಆರೋಪದಲ್ಲಿ ಬಂಧಿತನಾಗಿದ್ದ ಚಂದನ್ ಎಂ.ಸಿ.…