Category: ullal

ಅನುದಾನಿತ ನಿವೃತ್ತ ಶಿಕ್ಷಕಕರಿಗ ವಿಶ್ರಾಂತಿ ವೇತನ ಮತ್ತು ಇತರ ನಿವೃತ್ತಿ ಸೌಲಭ್ಯಗಳು ಸಾಮಾ ಜಿಕ ಸೇವೆ ಸಾಮಾನ್ಯ ಶಿಕ್ಷಣ ಶಿರ್ಷಿಕೆ ಅಡಿಯಲ್ಲೇ ರಜೆ ನಗಧೀಕರಣ ಗೊಳಿಸಲು ಸಂಘದ ಆಗ್ರಹ

ಉಳ್ಳಾಲ: ಸರ್ಕಾರಿ ಶಾಲೆಗಳಂತೆ ಅನುದಾನಿತ ಶಾಲೆಗಳ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದರೂ ಸರ್ಕಾರ, ಸರ್ಕಾರಿ ಶಾಲಾ ಶಿಕ್ಷಕರಿಗೆ ನೀಡುವ ಸೌಲಭ್ಯಗಳೆಲ್ಲವನ್ನೂ ಅನುದಾನಿತ ಶಾಲಾ ಶಿಕ್ಷಕರಿಗೆ ನೀಡುವಲ್ಲಿ ಬಹಳಷ್ಟು ವಿಳಂಬ/ತಾರತಮ್ಯ ಮಾಡುತ್ತಿದೆ.…

ನರಿಂಗಾನ ಕಟ್ಟಪುಣೆ ಸಂಪರ್ಕ ರಸ್ತೆ ಉದ್ಘಾಟನೆ

ಉಳ್ಳಾಲ. ನರಿಂಗಾನ ಗ್ರಾಮ ಪಂಚಾಯತ್ ನ 3 ನೇ ವಾರ್ಡಿನ ಚಂದಹಿತ್ತುಲುನಿಂದ ಕಟ್ಟಪುಣೆ ಸಂಪರ್ಕ ರಸ್ತೆಯನ್ನು ರಾಜ್ಯ ಆಹಾರ ಸಚಿವ ಖಾದರ್ ಉದ್ಘಾಟಿಸಿದರು. ನಂತರ ಮಾತನಾಡಿ, ಸರಕಾರದ…

ಏಷ್ಯನ್ ಓಪನ್ ಅಂತರಾಷ್ಠ್ರೀಯ ಕರಾಟೆ ಚಾಂಪಿಯನ್‍ಶಿಪ್ ಉಳ್ಳಾಲ ಮಾಸ್ತಿಕಟ್ಟೆಯ ಮೊಹಮ್ಮದ್ ಅಶ್ಫಾಕ್‍ಗೆ ಮೂರನೇ ಸ್ಥಾನ

ಉಳ್ಳಾಲ. 2017 ಫೆಬ್ರವರಿ 11 ಮತ್ತು 12 ನೇರಂದು ಮುಂಬೈಯಲ್ಲಿ ನಡೆದ 10ರಿಂದ11 ವರ್ಷದ ಬಾಲಕರ ವಿಭಾಗದ 22ನೇ ಡಬ್ಲ್ಯೂ ಎಫ್‍ಎಸ್‍ಕೆಒ ಏಷ್ಯನ್ ಓಪನ್ ಆಹ್ವಾನಿತ ಅಂತರಾಷ್ಠ್ರೀಯ…

ಎಸ್ಎಸ್ಎಪ್ ತೊಕ್ಕೋಟು ಸೆಕ್ಟರ್ ರಿಲೀಫ್ ಸರ್ವಿಸ್ ವತಿಯಿಂದ ವಸ್ತ್ರ ವಿತರಣೆ

ಉಳ್ಳಾಲ: ಶ್ಯಖ್ ರಿಫಾಈ ರಳಿಯಲ್ಲಾಹು ಅನುವು ರವರ ಸ್ಮರಣಾರ್ಥ ಬಡ ಯತೀಂ ಮಕ್ಕಳಿಗೆ ವಸ್ತ್ರ ವಿತರಿಸಿದರು ಎಸ್ಎಸ್ಎಪ್ ತೊಕ್ಕೋಟು ಸೆಕ್ಟರ್ ಉಪಾಧ್ಯಕ್ಷ ಶಮೀರ್ ಸೇವಂತಿಗುಡ್ಡೆ ಅಧ್ಯಕ್ಷ ವಹಿಸಿದ್ದರು…

ವಿದೇಶದಲ್ಲಿರುವ ಭಾರತೀಯರು ಆಧಾರ್ ಕಾರ್ಡ್  ಬಳಸಿಕೊಂಡು  ತಮ್ಮ ರೇಷನ್ ಕಾರ್ಡನ್ನು ಪಡೆಯಬಹುದು:ಸಚಿವ ಯು.ಟಿ.ಖಾದರ್

ಉಳ್ಳಾಲ:ವಿದೇಶದಲ್ಲಿರುವ ಭಾರತೀಯರು ಆಧಾರ್ ಕಾರ್ಡ್ ಬಳಸಿಕೊಂಡು ತಮ್ಮ ರೇಷನ್ ಕಾರ್ಡನ್ನು ಪಡೆಯಬಹುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಕರ್ನಾಟಕ ಕಲ್ಚರಲ್ ಫೌಂಡೇಶನ್…

ಉಳ್ಳಾಲ ಕ್ಲಸ್ಟರ್ ನಲ್ಲಿ ಅಕ್ಷರೋತ್ಸವ

ಉಳ್ಳಾಲ:- ಸರಕಾರಿ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃಧ್ಧಿಗೆ ಪೂರಕವಾಗಿ ಸರಕಾರದ ಕಾರ್ಯಕ್ರಮವಾದ ಅಕ್ಷರೋತ್ಸವವು ಉಳ್ಳಾಲ ಕ್ಲಸ್ಟರಿನಲ್ಲಿ ನಡೆಯಿತು.ಕಾರ್ಯಕ್ರಮವನ್ನು ಉಧ್ಘಾಟಿಸಿದ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ…

ಅಲ್-ಬುಖಾರಿ ವಿಶೇಷ ಪುರವಣಿ ಬಿಡುಗಡೆ

ಉಳ್ಳಾಲ. ಮಂಜನಾಡಿ ಅಸ್ಸಯ್ಯಿದ್ ಇಸ್ಮಾಯೀಲ್ ವಲಿಯುಲ್ಲಾಹಿರವರ ಹೆಸರಿನಲ್ಲಿ ನಡೆಸಿ ಬರುವ ಮಂಜನಾಡಿ ಉರೂಸ್ ಪ್ರಯುಕ್ತ ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್ ಅಲ್-ಬುಖಾರಿ ವಿಶೇಷ ಪುರವಣಿಯನ್ನು ವಾಗ್ಮಿ ಪೆರೋಡ್ ಅಬ್ದುಲ್…

ನಂರಿಗಾನ ಉಚಿತ ವೈದ್ಯಕೀಯ ಶಿಬಿರದ ಸಭಾಕಾರ್ಯಕ್ರಮ

ಉಳ್ಳಾಲ. ಮುಟ್ಟಾಜೆ ಕುಂಞಲಿ ಹಾಜಿ ಮತ್ತು ಪಾರೆ ಕುಟುಂಬಗಳಂತಹ ಕುಟುಂಬಗಳು ತಮ್ಮ ತಮ್ಮ ಗ್ರಾಮದಲ್ಲಿ ಇಂತಹ ಉಚಿತ ವೈದ್ಯಕೀಯ ಶಿಬಿರಗಳನ್ನು ಅಯೋಜಿಸುದರಿಂದ ರೋಗ ಮುಕ್ತ ಗ್ರಾಮವಾಗಿ ನಿರ್ಮಾಣವಾಗಲು…

ಅಜೇಯ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ಮೋಂಟುಗೋಳಿ ವತಿಯಿಂದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ, ಉಚಿತ ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮ

ಉಳ್ಳಾಲ. ಕಬಡ್ಡಿಯಿಂದ ದೈಹಿಕ ಬೆಳವಣಿಗೆ ಜೋತೆಗೆ ಪರಸ್ಪರ ಸ್ನೇಹ ವಿಶ್ವಾಸ ಬೆಳೆಯುತ್ತದೆ ಎಂದು ಡಾ.ಜಿ.ಕೃಷ್ಣಭಟ್ ಗಂಗರಮಜಲು ಅಭಿಪ್ರಾಯಪಟ್ಟರು.ಅವರು ಮೋಂಟುಗೋಳಿ ಸಾರ್ವಜನಿಕ ಮೈದಾನದಲ್ಲಿ ಅಜೇಯ ಆಟ್ರ್ಸ್ ಮತ್ತು ಸ್ಪೋಟ್ರ್ಸ್…

ತಾಝೆಕ್ಕೋಡ್ ಉಸ್ತಾದರಿಗೆ ಗೌರವಾರ್ಪಣೆ

ಉಳ್ಳಾಲ : ಆರು ದಶಕಗಳ ಕಾಲ. ತಾಜುಲ್ ಉಲಮಾರವರೊಂದಿಗೆ ಉಳ್ಳಾಲ ಸಯ್ಯಿದ್ ಮದನಿ ಅರಬಿಕ್ ಕಾಲೇಜಿನಲ್ಲಿ ಉಪ ಪ್ರಾಂಶುಪಾಲರಾಗಿಯೂ ತಾಜುಲ್ ಉಲಮಾ ರ ವಫಾತಿನ ನಂತರ ಪ್ರಾಂಶುಪಾಲರಾಗಿಯೂ…

ಸ್ಮಾರ್ಟ್ ಸಿಟಿ ವಾರ್ತಕರ ಸಂಘದಿಂದ ಸೌಹಾರ್ದತೆಗಾಗಿ ಸ್ಮಾರ್ಟ್ ಸಿಟಿ ಪ್ರೀಮಿಯರ್ ಲೀಗ್‍ಕ್ರಿಕೆಟ್ ಪಂದ್ಯಾಟ

ಉಳ್ಳಾಲ.ಸ್ಮಾರ್ಟ್ ಸಿಟಿ ವಾರ್ತಕರ ಸಂಘದಿಂದ ಸೌಹಾರ್ದತೆಗಾಗಿ ಸ್ಮಾರ್ಟ್ ಸಿಟಿ ಪ್ರೀಮಿಯರ್ ಲೀಗ್‍ಕ್ರಿಕೆಟ್ ಪಂದ್ಯಾಟತೊಕೊಟ್ಟು ಸಮೀಪದಕಲ್ಲಾಪಿನಲ್ಲಿ ನಡೆಯಿತು.ಕೊನೆಯಲ್ಲಿಕ್ಯೂ ಬೇಬಿ ಮತ್ತು ಆಶಿಕಿ ಮಾಲಕತ್ವದ ಸ್ಮಾರ್ಟ್ ಬುಲ್ಸ್‍ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.…

ಉಳ್ಳಾಲ ಮಂಜನಾಡಿ ಉರೂಸಿಗೆ ಚಾಲನೆ

ಉಳ್ಳಾಲ: ಹಝ್ರತ್ ಅಸ್ಸಯ್ಯಿದ್ ಇಸ್ಮಾಯಿಲ್ ವಲಿಯುಲ್ಲಾಹಿಲ್ ಬುಖಾರಿರವರ ಉರೂಸ್ ಮುಬಾರಕ್ ಕಾರ್ಯಕ್ರಮ ಫೆ,9ರಿಂದ 18ವರೆಗೆ ನಡೆಯಲಿದ್ದು ಶುಕ್ರವಾರ ಅಸ್ಸಯ್ಯದ್ ಜಾಫರ್ ಸ್ವಾಧಿಕ್ ತಂಙಳ್ ಕುಂಬೋಳ್ ಧ್ವಜಾರೋಹಣಗೈದು ಮಂಜನಾಡಿ…

ಹಿರಾ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಹಿರಾ ಕಿಡ್ಸ್ ಶಾಲೆ ಬಬ್ಬುಕಟ್ಟೆ ಶಾಲಾ ವಾರ್ಷಿಕೋತ್ಸವ

ಉಳ್ಳಾಲ: ಶಿಲ್ಪಿ ಕಲ್ಲನ್ನು ಕೆತ್ತಿದಾಗ ಉಂಟಾಗುವ ಸುಂದರ ಶಿಲ್ಪದಂತೆ ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳನ್ನು ಪೋಷಿಸುವ ಕೆಲಸವನ್ನು ಶಿಕ್ಷಕರು ಮಾಡುತ್ತಾರೆ. ದೇಶ ಒಂದು ಹೂದೋಟವಿದ್ದಂತೆ, ವೈವಿದ್ಯತೆಯಲ್ಲಿ ಏಕತೆ ಇಲ್ಲಿನ ವಿಶೇಷತೆಯಾಗಿದ್ದು,…

ಬದ್ರ್ ಮೌಲಿದ್ ವಾರ್ಷಿಕ &ತಾಜುಲ್ ಉಲಮಾ ನೂರುಲ್ ಉಲಮಾ, ಫೋಸೋಟು ತಂಙಳ್ ಅನುಸ್ಮರಣಾ ಮಹಾ ಸಮ್ಮೇಳನ

ಉಳ್ಳಾಲ: ಎಸ್.ಎಸ್.ಎಫ್. ಎಸ್.ವೈ.ಎಸ್& ಎಸ್.ಎಸ್.ಎಫ್. ಕ್ಯಾಂಪಸ್ ಕುಕ್ಕಾಜೆ ಇದರ ಆಶ್ರಯದಲ್ಲಿ ನಡೆದ ಬದ್ರ್ ಮೌಲಿದ್ ವಾರ್ಷಿಕ &ತಾಜುಲ್ ಉಲಮಾ ನೂರುಲ್ ಉಲಮಾ, ಫೋಸೋಟು ತಂಙಳ್ ಅನುಸ್ಮರಣಾ ಮಹಾ…