ಉಳ್ಳಾಲ: ಶ್ಯಖ್ ರಿಫಾಈ ರಳಿಯಲ್ಲಾಹು ಅನುವು ರವರ ಸ್ಮರಣಾರ್ಥ ಬಡ ಯತೀಂ ಮಕ್ಕಳಿಗೆ ವಸ್ತ್ರ ವಿತರಿಸಿದರು ಎಸ್ಎಸ್ಎಪ್ ತೊಕ್ಕೋಟು ಸೆಕ್ಟರ್ ಉಪಾಧ್ಯಕ್ಷ ಶಮೀರ್ ಸೇವಂತಿಗುಡ್ಡೆ ಅಧ್ಯಕ್ಷ ವಹಿಸಿದ್ದರು ಪ್ರಧಾನ ಕಾರ್ಯದರ್ಶಿ ಜಾಪರ್ ಯುಎಸ್ ದುಆ ನೆರವೇರಿಸಿದರು ಸೆಕ್ಟರ್ ಕಾರ್ಯದರ್ಶಿ ಮಂಸೂರ್ ಪಿಲಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು .
ಈ ಸಂದರ್ಭಲ್ಲಿ ಎಸ್ಎಸ್ಎಪ್ ತೊಕ್ಕೋಟು ಸೆಕ್ಟರ್ ಉಪಾಧ್ಯಕ್ಷ ಇಮ್ರಾನ್ ಸ್ವಲಾತ್ ನಗರ ನೂರುಲ್ ಇಸ್ಲಾಂ ಮದ್ರಸ ಹಳೆ ವಿದ್ಯಾರ್ಥಿ ಜಾವಿದ್ ಕುಂಪಲ ಉಪಸ್ತಿತಿ ಇದ್ದರು ಎಸ್ಎಸ್ಎಪ್ ತೊಕ್ಕೋಟು ಸೆಕ್ಟರ್ ರಿಲೀಪ್ ಸರ್ವಿಸ್ ಚೆಯರ್ಮನ್ ಅಲ್ತಾಪ್ ಕುಂಪಲ ಸ್ವಾಗತಿಸಿ ತೊಕ್ಕೋಟು ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಬಾತಿಸ್ ಮಂಚಿಲ ದನ್ಯವಾದವಿತ್ತರು
