ಉಳ್ಳಾಲ. 2017 ಫೆಬ್ರವರಿ 11 ಮತ್ತು 12 ನೇರಂದು ಮುಂಬೈಯಲ್ಲಿ ನಡೆದ 10ರಿಂದ11 ವರ್ಷದ ಬಾಲಕರ ವಿಭಾಗದ 22ನೇ ಡಬ್ಲ್ಯೂ ಎಫ್‍ಎಸ್‍ಕೆಒ ಏಷ್ಯನ್ ಓಪನ್ ಆಹ್ವಾನಿತ ಅಂತರಾಷ್ಠ್ರೀಯ ಕರಾಟೆ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ಮೊಹಮ್ಮದ್ ಅಶ್ಫಾಕ್ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇವರು ನದೀಮ್, ಶಫ್ರಾಝ್ ಮತ್ತು ಯಾಸ್ಮೀನ್ ಇವರಿಂದ ತರಬೇತಿಯನ್ನು ಪಡೆದಿರುತ್ತಾರೆ. ಅಬ್ದುಲ್ ಮಜೀದ್ ಮತ್ತು ಫಾತಿಮಾ ಝೊಹರ ದಂಪತಿಯ ಪುತ್ರ.


