ಉಳ್ಳಾಲ. ನರಿಂಗಾನ ಗ್ರಾಮ ಪಂಚಾಯತ್ ನ 3 ನೇ ವಾರ್ಡಿನ ಚಂದಹಿತ್ತುಲುನಿಂದ ಕಟ್ಟಪುಣೆ ಸಂಪರ್ಕ ರಸ್ತೆಯನ್ನು ರಾಜ್ಯ ಆಹಾರ ಸಚಿವ ಖಾದರ್ ಉದ್ಘಾಟಿಸಿದರು.
ನಂತರ ಮಾತನಾಡಿ, ಸರಕಾರದ ಅನುದಾನದಿಂದ ಹಂತ ಹಂತವಾಗಿ ಅಭಿವೃದ್ದಿಪಡಿಸಿ ನರಿಂಗಾನ ಗ್ರಾಮವನ್ನು ಮಾದರಿ   ಗ್ರಾಮಮವನ್ನಾಗಿ ನಿರ್ಮಾಣ ಮಾಡಲಾವುದು ಎಂದು ಹೇಳಿದರು.
ಈ ಸಂದರ್ಭ ರಸ್ತೆ ನಿರ್ಮಾಣ ಮಾಡಲು ಭೂಮಿ ನೀಡಿದ ಹಂಝ ಮತ್ತು ಕುಟುಂಬಸ್ಧರು ಅಬ್ಬಾಸ್ ಚಂದಹಿತ್ತುಲು ಕುಟುಂಬಸ್ಧರು ಅಬ್ದುಲ್ ಖಾದರ್ ಕಟ್ಟಪುಣೆ ಕುಟುಂಬಸ್ಧರು ಮತ್ತು ಅಹ್ಮದ್ ಕುಂಞ ಚಂದಹಿತ್ತುಲು, ಹಮೀದ್ ಹಾಜಿ ಚಂದಹಿತ್ತುಲು, ವಾರ್ಡ್ ಸದಸ್ಯ ರಹ್ಮಾನ್ ಚಂದಹಿತ್ತುಲುರವರನ್ನು ಸನ್ಮಾನಿಸಲಾಯಿತು.

montepadvu rashte udgatane 0001

ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ್ ಕರ್ಕರ, ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಗಟ್ಟಿ, ನರಿಂಗಾನ ಪಂಚಾಯತ್ ಅಧ್ಯಕ್ಷ ಇಸ್ಮಾಯಿಲ್ ಮಿನಾಕೋಡಿ, ನರಿಂಗಾನ ಪಂಚಾಯತ್ ಸದಸ್ಯರಾದ, ಪಯಾಝ್ ಮಂಟೆಪದವು, ಮುರುಳಿಧರ್ ಶೆಟ್ಟಿ ಮೊರ್ಲ, ಲತೀಫ್ ಕಾಪಿಕಾಡ್, ಸಫಿಯ ವಿದ್ಯಾನಗರ, ಬ್ರೈಟ್ ಶಿಕ್ಷಣ ಸಂಸ್ಥೆಯ ಪ್ರಿನ್ಸಿಪಾಲ್ ಜಲೀಲ್ ಮೋಂಟುಗೋಳಿ, ಅಬ್ದುಲ್ ಖಾದರ್ ಕಟ್ಟಪುಣೆ ಪದ್ಮನಾಭ ನರಿಂಗಾನ, ಹನೀಫ್ ಶೈನ್ ಚಂದಹಿತ್ತುಲು, ಚಂದ್ರಗಟ್ಟತ್ತಡಿ ಅಬೂಬ್ಬಕ್ಕರ್ ಆಳ್ವರಬೇಟು, ಶಾಕೀರ್ ಚಂದಹಿತ್ತುಲು ಖಲೀಲ್ ಚಂದಹಿತ್ತುಲು ಅಬ್ಬುಲ್ ರಹ್ಮಾನ್ ಹಮ್ಮದ್ ಕುಂಞ ಚಂದಹಿತ್ತುಲು, ಹಮೀದ್ ಹಾಜಿ ಚಂದಹಿತ್ತುಲು ಮತ್ತು ಊರಿನ ನಾಗರಿಕರು ಉಪಸ್ಥಿತರಿದರು
ಚಂದಹಿತ್ತುಲು ಅಬ್ಬುಲ್ ರಹ್ಮಾನ್ ಹಮ್ಮದ್ ಕುಂಞ ಚಂದಹಿತ್ತುಲು, ಹಮೀದ್ ಹಾಜಿ ಚಂದಹಿತ್ತುಲು ಮತ್ತು ಊರಿನ ನಾಗರಿಕರು ಉಪಸ್ಥಿತರಿದರು.

By suddi9

Leave a Reply

Your email address will not be published. Required fields are marked *