ಉಳ್ಳಾಲ.ಸ್ಮಾರ್ಟ್ ಸಿಟಿ ವಾರ್ತಕರ ಸಂಘದಿಂದ ಸೌಹಾರ್ದತೆಗಾಗಿ ಸ್ಮಾರ್ಟ್ ಸಿಟಿ ಪ್ರೀಮಿಯರ್ ಲೀಗ್ಕ್ರಿಕೆಟ್ ಪಂದ್ಯಾಟತೊಕೊಟ್ಟು ಸಮೀಪದಕಲ್ಲಾಪಿನಲ್ಲಿ ನಡೆಯಿತು.ಕೊನೆಯಲ್ಲಿಕ್ಯೂ ಬೇಬಿ ಮತ್ತು ಆಶಿಕಿ ಮಾಲಕತ್ವದ ಸ್ಮಾರ್ಟ್ ಬುಲ್ಸ್ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
ಕೊನೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಸ್ಮಾರ್ಟ್ ಸಿಟಿ ವಾರ್ತಕರ ಸಂಘದಅಧ್ಯಕ್ಷರಾದ ನಾಸಿರ್ ಅಹ್ಮದ್ ಸಾಮಣಿಗೆ, ಉಳ್ಳಾಲ ಪುರಸಭೆ ಮಾಜಿ ಸದಸ್ಯಉಸ್ಮಾನ್ಕಲ್ಲಾಪು, ಪ್ರಧಾನಕಾರ್ಯದರ್ಶಿ ಆನಂದ ಶೆಟ್ಟಿ, ಕಾರ್ಯದರ್ಶಿ ಝೈನುದ್ದೀನ್, ಜೊತೆ ಕಾರ್ಯದರ್ಶಿ ಮೊೈದಿನ್ ಉಳ್ಳಾಲ, ಕೋಶಾಧಿಕಾರಿ ಹನೀಫ್, ಪತ್ರಿಕಾ ಕಾರ್ಯದರ್ಶಿ ಮುಝಮ್ಮಿಲ್, ಮೈ ಗೋಲ್ಡ್ ಮಾಲಕ ಮುಸೀರ್ ಸಾಮಣಿಗೆ, ರಿಲೋಡ್ ಮಾಲಕ ಶುಹೈಬ್, ಸಾಗರ್ ಮಾಲಕಅಬ್ದುರ್ರಹ್ಮಾನ್, ಖಲೀಲ್ಅಲಿಝ, ಸಮೀರ್, ಇಕ್ಬಾಲ್, ರವಿ, ಇಬ್ರಾಹಿಂ ಲಿಮ್ರ, ಇರ್ಷಾದ್, ನಿಸಾರ್ ಐ ಬಿ, ಖಲೀಲ್ ವಿ ಕ್ಲಬ್, ಇನ್ನಿತರರು ಭಾಗವಹಿಸಿದ್ದರು.
