ಉಳ್ಳಾಲ: ಎಸ್.ಎಸ್.ಎಫ್. ಎಸ್.ವೈ.ಎಸ್& ಎಸ್.ಎಸ್.ಎಫ್. ಕ್ಯಾಂಪಸ್ ಕುಕ್ಕಾಜೆ ಇದರ ಆಶ್ರಯದಲ್ಲಿ ನಡೆದ ಬದ್ರ್ ಮೌಲಿದ್ ವಾರ್ಷಿಕ &ತಾಜುಲ್ ಉಲಮಾ ನೂರುಲ್ ಉಲಮಾ, ಫೋಸೋಟು ತಂಙಳ್ ಅನುಸ್ಮರಣಾ ಮಹಾ ಸಮ್ಮೇಳನವು ಜ.21 ನೇ ಶನಿವರ ಕುಕ್ಕಾಜೆ ಜಂಕ್ಷನ್ ನಲ್ಲಿ ಅಸ್ಸಯ್ಯಿದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಞಳ್ ಕಾಜೂರು ಇವರ ನೇತೃತ್ವದಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಹು ಶೈಖುನಾ ಮಂಚಿ ಉಸ್ತಾದ್ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಬಹು :ಸಿ.ಹೆಚ್.ಮುಹಮ್ಮದ್ ಅಲಿ ಸಖಾಫಿ ಮ್ಯಾನೇಜರ್ ದಾರುಲ್ ಅಶ್ ಅರಿಯ್ಯ ಇವರು ಉದ್ಘಾಟಿಸಿದರು.

wtasap

ಬಹು ಬಿ.ಎ.ಇಬ್ರಾಹಿಂ ಸಖಾಫಿ ಪ್ರಿನ್ಸಿಪಾಲ್ ದಾರುಲ್ ಉಲೂಂ ರಹ್ಮಾನಿಯಾ ,ದಾವಣಗೆರೆ ಇವರು ಪ್ರಾಸ್ತವಿಕ ಮಾತುಗಳನ್ನಾಡಿದರು.ಮುಖ್ಯ ಪ್ರಭಾಷಣವು ಹಮೀದ್ ಯಾಸೀನ್ ಜೌಹರಿ ಇವರಿಂದ ನಡೆಯಿತು. ಅಸರ್ ನಮಾಝಿನ ಬಳಿಕ ಬದ್ರ್ ಮೌಲಿದ್ ಪಾರಾಯಣ&ಖತ್ಮುಲ್ ಖುರ್‍ಆನ್ ನಡೆಯಿತು. ಮಂಬಾಡ್ ಸಖಾಫಿ ಇವರಿಂದ ಭಕ್ತಿ ಪೂರ್ವಕ ದುಆ ನಡೆಯಿತು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಬಹು: ಖಾದಿಮುಲ್ ಮರ್ಕಝ್ ಎಸ್.ಕೆ.ಹಸನ್ ಮುಸ್ಲಿಯಾರ್ ಕುಕ್ಕಾಜೆ ಬಹು: ಸಿ.ಎಂ.ಅಬೂಬಕ್ಕರ್ ಲತೀಫಿ ಎನ್ಮೂರು ಅಧ್ಯಕ್ಷರು sssಎಸ್. ವೈ.ಎಸ್.ಮಂಚಿ ಸೆಂಟರ್. ಬಹು:ಅಬ್ದುಲ್ ಲತೀಫ್ ಸಅದಿ ಅಧ್ಯಕ್ಷರು .ಎಸ್.ಎಸ್,ಎಫ್.ಮಂಚಿ ಸೆಕ್ಟರ್. ಬಹು:ಬಿ.ಇಬ್ರಾಹಿಂ ಖಲೀಲ್ ಮುಸ್ಲಿಯಾರ್ ಪ್ರಧಾನ ಕಾರ್ಯದರ್ಶಿ ಎಸ್.ವೈ.ಎಸ್.ಮಂಚಿ ಸೆಂಟರ್  ಜನಾಬ್ ಝುಬೈರ್ ಮೋಂತಿಮಾರ್ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಎಫ್. ಮಂಚಿ ಸೆಕ್ಟರ್ ಜನಾಬ್ ಮೊಯ್ದುಕುಂಞ ನಾಡಾಜೆ ಅಧ್ಯಕ್ಷರು ಎಸ್.ವೈ.ಎಸ್ ಕುಕ್ಕಾಜೆ ಬಹು ಹಂಝ ಸಖಾಫಿ ಅಧ್ಯಕ್ಷರು ಎಸ್.ಎಸ್.ಎಫ್.ಕುಕ್ಕಾಜೆ  ಜನಾಬ್ ಅಬ್ದುಲ್ ರಝಾಕ್ ಕುಕ್ಕಾಜೆ ಅಧ್ಯಕ್ಷರು ಇರಾಗ್ರಾಮ ಪಂಚಾಯತ್. ಜನಾಬ್ ಬದ್ರುದ್ದೀನ್ ಮಂಚಿ ಸದಸ್ಯರು ,ಗ್ರಾಮ ಪಂಚಾಯತ್ ಮಂಚಿ
ಜನಾಬ್ ಜೆ.ಎಂ.ಇಬ್ರಾಹಿಂ, ಸದಸ್ಯರು ಗ್ರಾಮ ಪಂಚಾಯತ್ ಮಂಚಿ ಜನಾಬ್ ಮುಹಮ್ಮದ್ ಸಮೀಉಲ್ಲ ,ಸದಸ್ಯರು ಗ್ರಾಮ ಪಂಚಾಯತ್ ಮಂಚಿ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಅಬೂಬಕ್ಕರ್ ಮುಸ್ಲಿಯಾರ್ (ಪ್ರಧಾನ ಕಾರ್ಯದರ್ಶಿ ಎಸ್.ವೈ.ಎಸ್ ಕುಕ್ಕಾಜೆ ಬ್ರಾಂಚ್)ಇವರು ಸ್ವಾಗತಿಸಿ ಅಬ್ದುಲ್ಲತೀಫ್(ಕ್ಯಾಂಪಸ್ ಕುಕ್ಕಾಜೆ )ಇವರು ಧನ್ಯವಾದ ಸಲ್ಲಿಸಿದರು.

By suddi9

Leave a Reply

Your email address will not be published. Required fields are marked *