ಮೀನಿನ ಲಾರಿ ಡಿಕ್ಕಿ: ಪಾದಚಾರಿ ಸಾವು
ಕುಂದಾಪುರ: ಮೀನು ಲಾರಿಯೊಂದು ಆಕಸ್ಮಿಕವಾಗಿ ಡಿಕ್ಕಿ ಹೊಡೆದು ಪಾದಚಾರಿ ಸಾವನ್ನಪ್ಪಿದ ಘಟನೆ ಹೆಮ್ಮಾಡಿ ಸಮೀಪ ಮುವತ್ತುಮುಡಿ ಎಂಬಲ್ಲಿ ರವಿವಾರ ಮುಂಜಾನೆ ಸಂಭವಿಸಿದೆ. ಮುವತ್ತುಮುಡಿ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ…
SUDDI9 MEDIA NETWORK
ಕುಂದಾಪುರ: ಮೀನು ಲಾರಿಯೊಂದು ಆಕಸ್ಮಿಕವಾಗಿ ಡಿಕ್ಕಿ ಹೊಡೆದು ಪಾದಚಾರಿ ಸಾವನ್ನಪ್ಪಿದ ಘಟನೆ ಹೆಮ್ಮಾಡಿ ಸಮೀಪ ಮುವತ್ತುಮುಡಿ ಎಂಬಲ್ಲಿ ರವಿವಾರ ಮುಂಜಾನೆ ಸಂಭವಿಸಿದೆ. ಮುವತ್ತುಮುಡಿ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ…
ಉಡುಪಿ: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಹೆದ್ದಾರಿ ಪಕ್ಕದ ಸೇತುವೆಯಿಂದ ಯುವಕನೊಬ್ಬ ನೀರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಮುಂಜಾನೆ 10 ಗಂಟೆಗೆ ಸಂಭವಿಸಿದೆ. ಯುವಕನೊಬ್ಬ…
ಉಡುಪಿ: ಪತಿಯ ಜೊತೆ ಬಂದವಳು ಪರಪುರುಷನೊಂದಿಗೆ ಪರಾರಿಯಾದ ಘಟನೆ ಇಂದು ಉಡುಪಿಯಲ್ಲಿ ಸಂಭವಿಸಿದೆ. ಘಟನೆಯ ವಿವರ:ಅವರಿಬ್ಬರೂ ಪತಿ-ಪತ್ನಿ, ಎಷ್ಟೋ ವರ್ಷಗಳ ಹಿಂದೆ ಕೊಲ್ಲೂರು ಸಮೀಪದ ಮಾರಣಕಟ್ಟೆ ದೇವಸ್ಥಾನಕ್ಕೆ…
ಕುಂದಾಪುರ: ಬೈಕಿನಲ್ಲಿ ಬಂದ ಡಕಾಯಿತರ ತಂಡ ಜ್ಯುವೆಲ್ಲರಿ ಮಾಲಕರು ಹಾಗೂ ಅವರ ಮಕ್ಕಳು ಹಾಗೂ ಸಹಾಯಕ್ಕೆ ಬಂದ ವ್ಯಕ್ತಿಗೆ ಚೂರಿಯಿಂದ ತಿವಿದು ಚಿನ್ನದೊಂದಿಗೆ ಪರಾರಿಯಾಗಿರುವ ಘಟನೆ ಉಪ್ಪುಂದದ…
ಉಡುಪಿ: ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ಪ್ರಾಮಾಣಿಕ ವೈದ್ಯಾಧಿಕಾರಿ ಡಾ.ಶರತ್ ಕುಮಾರ್ ರಾವ್ ಅವರನ್ನು ಅನ್ಯಾಯವಾಗಿ ಅಮಾನತುಗೊಳಿಸಿ ಒಂದು ವರ್ಷ ಕಳೆದರೂ ಅಮಾನತು ಆದೇಶವನ್ನು…
ಉಡುಪಿ: ಅನಾರೋಗ್ಯಪೀಡಿತ ತಂದೆಯನ್ನು ಸಾಕಲು ಕಷ್ಟವಾಗುತ್ತದೆ ಎಂದು ಪುತ್ರನೊಬ್ಬ ಅವರನ್ನು ದೂಡಿಹಾಕಿ ಕೊಲೆಗೈದ ಬಳಿಕ ಪ್ರಕರಣ ಮುಚ್ಚಿಹಾಕಲು ಶವವನ್ನು ದಫನ ಮಾಡಿದ ಅಮಾನುಷ ಘಟನೆ ಬ್ರಹ್ಮಾವರ ಪೊಲೀಸ್…
ಉಡುಪಿ: ಎಪಿಕ್ ಅಥವಾ ವಿಶಿಷ್ಟ ಗುರುತುಚೀಟಿ ದಾಖಲಿಸದ ಉಡುಪಿ ಜಿಲ್ಲೆಯ ನಗರ ಪ್ರದೇಶದ ಸುಮಾರು 16,000 ಕಾರ್ಡ್‌ಗಳನ್ನು ಅಮಾನತಿನಲ್ಲಿಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5,600 ಎಪಿಎಲ್, 5,000…
ಉಡುಪಿ: ತೈಲ ಟ್ಯಾಂಕರ್ನ ಇಂಧನ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದ ಇಬ್ಬರು ಕಾಮರ್ಿಕರು ಆಮ್ಲಜನಕ ಪೂರೈಕೆಯಾಗದೆ ಅಸ್ವಸ್ಥಗೊಂಡು ಸಾವನ್ನಪ್ಪಿದ ಘಟನೆ ಕೋಟ ಸಮೀಪ ಬುಧವಾರ ತಡರಾತ್ರಿ ನಡೆದಿದೆ. ಮೃತರ ಹೆಚ್ಚಿನ…
ಉಡುಪಿ: ಉಡುಪಿಯ ಶ್ರೀ ಕೃಷ್ಣ ದೇವಾಲಯದಲ್ಲಿ ನಿನ್ನೆಯಿಂದ ಇಂದಿನ ತನಕ ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದೆ. ಮುಂದಿನ ಬಾರಿ ದಾಖಲೆಯ ಐದನೆಯ ಪರ್ಯಾಯ ಪೀಠವನ್ನು ಅಲಂಕರಿಸಲಿರುವ…
ಕಾರ್ಕಳ: ದಲಿತ ಯುವತಿಯೊಬ್ಬಳ ಅತ್ಯಾಚಾರಗೈದು ತಲೆಮರೆಸಿಕೊಂಡಿದ್ದ ಆರೋಪಿ ಕಾರ್ಕಳ ಕಲ್ಯಾ ನಿವಾಸಿ ಪ್ರದೀಪ್(26) ಎಂಬಾತನನ್ನು ಪೊಲೀಸರು ಉಡುಪಿಯ ಬಾರ್ವೊಂದರಲ್ಲಿ ಬಂಧಿಸಿದ ಸಿನೀಮೀಯ ಘಟನೆ ಬುಧವಾರ ತಡ ರಾತ್ರಿ…
ಉಡುಪಿ: ಮಣಿಪಾಲದ ಕೆಎಂಸಿಯಲ್ಲಿರುವ ಕಾಫಿ ಡೇ ರೆಸ್ಟೋರೆಂಟ್ನಲ್ಲಿ ಹಗಲು ಶಿಫ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ಸುಷ್ಮಾ (17) ಎಂಬಾಕೆ ಸೆ.4ರಂದು ಸಂಜೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ. 80…
ಉಡುಪಿ: ನಗರದ ಖಾಸಗಿ ಪ್ರೌಢಶಾಲೆಯೊಂದರ ವಿದ್ಯಾರ್ಥಿನಿಯ ಜೊತೆಗೆ ಅನ್ಯಕೋಮಿನ ಯುವಕನೋರ್ವ ರಸ್ತೆಯ ಮಧ್ಯೆಯೇ ನಿಂತುಕೊಂಡು ಕಿಸ್ ಕೊಟ್ಟ ಘಟನೆ ಅಜ್ಜರಕಾಡು ಪ್ರದೇಶದಲ್ಲಿ ನಡೆದಿದೆ. ಬ್ರಹ್ಮಗಿರಿ ಪ್ರದೇಶದ ಖಾಸಗಿ…