ಉಡುಪಿ: ಮಣಿಪಾಲದ ಕೆಎಂಸಿಯಲ್ಲಿರುವ ಕಾಫಿ ಡೇ ರೆಸ್ಟೋರೆಂಟ್ನಲ್ಲಿ ಹಗಲು ಶಿಫ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ಸುಷ್ಮಾ (17) ಎಂಬಾಕೆ ಸೆ.4ರಂದು ಸಂಜೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ.

scp

80 ಬಡಗುಬೆಟ್ಟು ಗ್ರಾಮದ ಪರ್ಕಳ ಸಮೀಪದ ನೇತಾಜಿನಗರ ನಿವಾಸಿ ರವಿ ಎಂಬವರ ಪುತ್ರಿಯಾಗಿರುವ ಸುಷ್ಮಾ, ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದಳು. ಈಕೆ ಕಾಣೆಯಾದ ಬಗ್ಗೆ ತಾಯಿ ಲೀಲಾ ನೀಡಿದ ದೂರಿನಂತೆ ಮಣಿಪಾಲ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

By suddi9

Leave a Reply

Your email address will not be published. Required fields are marked *