ಉಡುಪಿ: ನಗರದ ಖಾಸಗಿ ಪ್ರೌಢಶಾಲೆಯೊಂದರ  ವಿದ್ಯಾರ್ಥಿನಿಯ ಜೊತೆಗೆ  ಅನ್ಯಕೋಮಿನ ಯುವಕನೋರ್ವ ರಸ್ತೆಯ ಮಧ್ಯೆಯೇ ನಿಂತುಕೊಂಡು ಕಿಸ್ ಕೊಟ್ಟ ಘಟನೆ ಅಜ್ಜರಕಾಡು ಪ್ರದೇಶದಲ್ಲಿ ನಡೆದಿದೆ.

road said love in school girl (4)

road said love in school girl (1)
ಬ್ರಹ್ಮಗಿರಿ ಪ್ರದೇಶದ ಖಾಸಗಿ ಪ್ರೌಢ ಶಾಲೆಯೊಂದರ ಎಂಟನೇ ತರಗತಿಯ  ವಿದ್ಯಾರ್ಥಿನಿಯನ್ನು ಅನ್ಯಕೋಮಿನ ಯುವಕ   ಪ್ರೀತಿಯ ಬಲೆಗೆ ಸಿಲುಕಿಸಿ ಕೆಲವು ಸಮಯಗಳಿಂದ ಕದ್ದು ಮುಚ್ಚಿ ಸರಸ ಸಲ್ಲಾಪ ನಡೆಸುತ್ತಿದ್ದರೆನ್ನಲಾಗಿದೆ. ಇವರಿಬ್ಬರು ಪರಸ್ಪರ ಕಿಸ್ ಕೊಡುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು ಸಾಮಾಜಿಕ ತಾಣಗಳಲ್ಲಿ ಸದ್ದು ಮಾಡುತ್ತಿದೆ.
ಯುವಕ ಸ್ಥಳೀಯರಿಗೆ ಸಿಕ್ಕಿಬಿದ್ದಿದ್ದು ಆತನಿಗೆ ಹಲ್ಲೆ ನಡೆದಿದೆ. ನಂತರ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಬಳಿಕ ಸ್ಥಳೀಯರು ವಿದ್ಯಾರ್ಥಿ ನಿಯನ್ನು ಆಕೆಯ ಹೆತ್ತವರ ವಶಕ್ಕೆ ಒಪ್ಪಿಸಿದ್ದಾರೆ.  ಯುವಕ ಪ್ರತಿದಿನ ಆ ಬಾಲಕಿ ಜೊತೆ ರೊಮಾನ್ಸ್ ಮಾಡುತ್ತಿದ್ದ ಎನ್ನಲಾಗಿದೆ.

By suddi9

Leave a Reply

Your email address will not be published. Required fields are marked *