Category: udupi

ಬೈಂದೂರು: ಸ್ಕೂಲ್ ಬಸ್ ಪಲ್ಟಿ; ಹಲವು ಮಕ್ಕಳಿಗೆ ಗಾಯ

ಉಡುಪಿ: ಬೈಂದೂರು ಸಮೀಪದ ಶಿರೂರು ಎಂಬಲ್ಲಿ ಸ್ಕೂಲ್ ಬಸ್ಸೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲೇ ಪಲ್ಟಿಯಾದ ಘಟನೆ ಗುರುವಾರ ಮುಂಜಾನೆ 9:30ರ ಸುಮಾರಿಗೆ ಸಂಭವಿಸಿದೆ. ಘಟನೆಯಲ್ಲಿ ಮೂವರು…

`ಕೊಡಚಾದ್ರಿ ಉಳಿಸಿ, ಸೌಪರ್ಣಿಕಾ ಉಳಿಸಿ’ `ಸ್ವಚ್ಛತಾ ಆಂದೋಲನ’

ಉಡುಪಿ: ಕೊಡಚಾದ್ರಿ ಪರಿಸರ ಸಂರಕ್ಷಣಾ ಟ್ರಸ್ಟ್ ಇದರ ಆಶ್ರಯದಲ್ಲಿ `ಕೊಡಚಾದ್ರಿ ಉಳಿಸಿ, ಸೌಪರ್ಣಿಕಾ ಉಳಿಸಿ’ ಹೋರಾಟದ ಮುಂದುವರಿದ ಭಾಗವಾಗಿ ಡಿ.22ರ ಸೋಮವಾರ ಕುಂದಾಪುರ ತಾಲೂಕಿನ ಜಡ್ಕಲ್ ಸಮೀಪದಲ್ಲಿರುವ…

ಪ್ರಿಯತಮನ ಹೆಣದ ಕೆಳಗೆ ಪ್ರಿಯತಮೆಯ ಹೆಣ: ಒಂದರಲ್ಲಿ ರಕ್ತ; ಮತ್ತೊಂದರಲ್ಲಿ ಹಗ್ಗ

ಪಡುಬಿದ್ರಿ: ಪುರುಷನ ಹೆಣ ಹಗ್ಗದಲ್ಲಿ ನೇತಾಡುವ ಸ್ಥಿತಿಯಲ್ಲಿದ್ದರೆ, ಮಹಿಳೆಯ ಶವ ಕತ್ತುಕೊಯ್ದ ಭೀಕರ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಇಂದು ಪಡುಬಿದ್ರಿಯ ಮುಖ್ಯ ಪೇಟೆಯ ದೂಜಪೂಜಾರಿ ಬಟ್ಟೆಯಂಗಡಿಯ ಹಿಂಭಾಗದ…

ಕಸ್ತೂರಿ ರಂಗನ್ ವರದಿ ವಿರೋಧಿಸಿ ಇಂದು ಹೆಬ್ರಿ ಬಂದ್

ಹೆಬ್ರಿ: ಕಸ್ತೂರಿ ರಂಗನ್ ವರದಿಯ ಅನುಷ್ಠಾನ ವಿರೋಧಿಸಿ, `ಕಸ್ತೂರಿ ರಂಗನ್ ವಿರೋಧಿ ಹೋರಾಟ ಸಮಿತಿ ಹೆಬ್ರಿ ವಲಯ’ ಇಂದು ಹೆಬ್ರಿ ಬಂದ್‍ಗೆ ಕರೆ ನೀಡಿದೆ. ಅದರಂತೆ ಇಂದು…

ಉಡುಪಿ ಜಿಲ್ಲಾ ಬಿಜೆಪಿ ಘಟಕದ ವೆಬ್‌ಸೈಟ್‌ನಲ್ಲಿ ‘ಪಾಕಿಸ್ತಾನ್ ಜಿಂದಾಬಾದ್‌’

ಉಡುಪಿ : ಉಡುಪಿ ಜಿಲ್ಲಾ ಬಿಜೆಪಿ ಘಟಕದ ವೆಬ್‌ಸೈಟ್‌ನಲ್ಲಿ ‘ಪಾಕಿಸ್ತಾನ್ ಜಿಂದಾಬಾದ್‌’ ಎಂಬ ಘೋಷಣೆಯನ್ನು ಹಾಕಲಾಗಿದ್ದು, ಭಾರತ ದೇಶವನ್ನು ಟೀಕಿಸಿ ಪಾಕಿಸ್ತಾನವನ್ನು ಹೊಗಳಿ ಅವಹೇಳನಕಾರಿ ಪೋಸ್ಟ್‌ಗಳನ್ನು ಅಪ್‌ಲೋಡ್‌…

ಇಶಿಕಾ ಶೆಟ್ಟಿ ಪತ್ತೆಯಾಗಿದ್ದು ಸುಳ್ಳೇ?

ಉಡುಪಿ: ಕಿನ್ನಿಗೋಳಿ ಸಮೀಪದ ಏಳಿಂಜೆ ನಿವಾಸಿ ಇಶಿಕಾ ಶೆಟ್ಟಿ ನಿಗೂಢವಾಗಿ ನಾಪತ್ತೆಯಾಗಿ 16 ದಿನಗಳು ಸಂದಿದ್ದು, ಆಕೆ ಮುಂಬೈಯ ಭಿವಂಡಿ ಎಂಬಲ್ಲಿ ಪತ್ತೆಯಾಗಿದ್ದಾಳೆ ಎಂದು ಸುದ್ದಿ ಹರಡಿತ್ತು.…

ಇಶಿಕಾ ಶೆಟ್ಟಿ ಮುಂಬೈಯಲ್ಲಿ ಪತ್ತೆ!?

15 ದಿನಗಳ ಹಿಂದೆ ನಾಪತ್ತೆ ಉಡುಪಿ: ಇಲ್ಲಿನ ಶಾರದಾ ವಸತಿ ವಿದ್ಯಾಕೇಂದ್ರದಲ್ಲಿ ಕಲಿಯುತ್ತಿದ್ದ ಕಿನ್ನಿಗೋಳಿ ಸಮೀಪದ ಏಳಿಂಜೆ ನಿವಾಸಿ ಇಶಿಕಾ ಶೆಟ್ಟಿ ನಿಗೂಢ ನಾಪತ್ತೆ ಪ್ರಕರಣಕ್ಕೆ 15…

ಮಡೆಸ್ನಾನದ ಬದಲು ಎಡೆಸ್ನಾನ ಸೂಕ್ತ: ಪೇಜಾವರ ಶ್ರೀ

ಉಡುಪಿ: ಮಡೆಸ್ನಾನದ ಬದಲು ಎಡೆಸ್ನಾನ ಒಳ್ಳೆಯದು, ಈ ವಿವಾದವನ್ನು ಬೆಳೆಸಿಕೊಂಡು ಹೋಗುವುದಕ್ಕಿಂತ ಇದರಿಂದ ಬ್ರಾಹ್ಮಣರೇ ಹಿಂದೆ ಸರಿಯುವುದು ಸೂಕ್ತ ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ಮಾಮೀಜಿ…

ಕಾಪು, ಪಡುಬಿದ್ರಿ, ಕಾರ್ಕಳ ಠಾಣೆಗೆ ಐಎಸ್ಒ ಮಾನ್ಯತೆ

ಉಡುಪಿ: ಠಾಣೆಗಳಲ್ಲಿ ದಿನ ನಿತ್ಯದ ಕೆಲಸ ಕಾರ್ಯಗಳನ್ನು ತ್ವರಿತಗತಿಯಲ್ಲಿ ನಿರ್ವಹಿಸುವ ಸಲುವಾಗಿ ಹಾಗೂ ಠಾಣೆಗೆ ಬರುವ ಸಾರ್ವಜನಿಕರ ಸಮಸ್ಯೆ, ದೂರುಗಳಿಗೆ ಸಕಾಲದಲ್ಲಿ ಸ್ಪಂದಿಸಿ ಅವರ ಸಮಸ್ಯೆಯನ್ನು ಶೀಘ್ರವಾಗಿ…

ಇಶಿಕಾ ಶೆಟ್ಟಿ ನಾಪತ್ತೆ ಪ್ರಕರಣ ಶೀಘ್ರದಲ್ಲೇ ಬೇಧಿಸಲಾಗುವುದು; ಸೊರಕೆ

ಉಡುಪಿ: ಇತ್ತೀಚೆಗಷ್ಟೇ ರಾಜ್ಯದ ಕುತೂಹಲ ಕೆರಳಿಸಿದ ಉಡುಪಿ ಶಾರದಾ ವಸತಿ ಶಾಲಾ ವಿದ್ಯಾರ್ಥಿನಿ ಇಶಿಕಾ ಶೆಟ್ಟಿ ನಾಪತ್ತೆ ಪ್ರಕರಣದ ಹಿನ್ನೆಲೆ ಇಂದು ಸುದ್ದಿಗಾರರ ಜೊತೆ ಮಾತಾನಾಡಿದ ಸಚಿವ…

ಉಪ್ಪುಂದ ದರೋಡೆ ಪ್ರಕರಣ: ಐವರ ಸೆರೆ; ಚಿನ್ನಾಭರಣ ವಶ

ಕುಂದಾಪುರ: ತಾಲೂಕಿನ ಉಪ್ಪುಂದ ಗ್ರಾಮದ ಸೋನರಕೇರಿ ಎಂಬಲ್ಲಿನ ಗದ್ದೆಯ ಬಳಿ 5 ಮಂದಿ ದುಷ್ಕಮರ್ಿಗಳು ಚಿನ್ನದ ಅಂಗಡಿ ಮಾಲಕರಾದ ಸುಧೀಂದ್ರ ಶೇಟ್, ಅವರ ತಂದೆ ಮತ್ತು ತಂಗಿ…

ಹಿರಿಯಡ್ಕ ಎಸ್.ಐ. ರಫೀಕ್ ವಿರುದ್ಧ ಇಲಾಖಾ ತನಿಖೆ!

ಉಡುಪಿ: ಕಳೆದ ಅಕ್ಟೋಬರ್ ??ರಂದು ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಅತ್ರಾಡಿ ಗ್ರಾಮದ ಪರೀಕ ಎಂಬಲ್ಲಿ ನಡೆಯುತ್ತಿದ್ದ ಇಸ್ಪೀಟ್ ಜುಗಾರಿ ಅಡ್ಡೆಯ ಮೇಲೆ ದಾಳಿ ನಡೆಸಿದ್ದ ಎಸ್.ಐ.…

ಪೊಲೀಸ್ ದಾಳಿ ವೀಡಿಯೋ ಕಡ್ಡಾಯ: ಎಸ್ಪಿ

ಉಡುಪಿ: ಜಿಲ್ಲೆಯಲ್ಲಿ ಯಾವುದೇ ಪೊಲೀಸ್ ದಾಳಿ ನಡೆದಲ್ಲಿ ಪೊಲೀಸ್ ಇಲಾಖೆಯ ಮತ್ತು ಉಚ್ಚ ನ್ಯಾಯಾಲಯದ ಆದೇಶದ ಮಾರ್ಗ ಸೂಚಿಯಂತೆ ಆ ದಾಳಿಯ ಸಂಪೂರ್ಣ ಕಾರ್ಯಾಚರಣೆಯ ವೀಡಿಯೋ ಚಿತ್ರೀಕರಣಕಡ್ಡಾಯವಾಗಿ…

ಡಾ. ವಿಶಾಲ್ ಉಡುಪಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ

ಉಡುಪಿ: ಉಡುಪಿ ನೂತನ ಜಿಲ್ಲಾಧಿಕಾರಿಯಾಗಿ ಡಾ.ಆರ್. ವಿಶಾಲ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ. ನಿರ್ಗಮಿತ ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣ ಶೆಟ್ಟಿ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರ ಹಸ್ತಾಂತರಿಸಿದರು.…