Category: Temples

Temples of Karnataka india

ವಾಮಂಜೂರು: ಅಷ್ಟಬಂಧ ಬ್ರಹ್ಮಕಲಶೋತ್ಸವ

ವಾಮಂಜೂರು ತಿರುವೈಲು ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ ಮಾ.8ರಂದು ವೇದಮೂರ್ತಿ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಹಾಗೂ ಅರ್ಚಕ ಟಿ. ಗೋಪಾಲಕೃಷ್ಣ ಭಟ್ ಉಪಸ್ಥಿತಿತಲ್ಲಿ ಸಂಭ್ರಮದ ಬ್ರಹ್ಮಕಲಶೋತ್ಸವ…

ಶ್ರೀ ಕಾವೇಶ್ವರ ದೇವಳದ ರಥೋತ್ಸವ, ಬಲಿ ಉತ್ಸವ

ಬೆಳ್ಳೂರು: ಶ್ರೀ ಕಾವೇಶ್ವರ ದೇವಸ್ಥಾನದ ವರ್ಷಾವದಿ ಜಾತ್ರಾ ಮಹೋತ್ಸವ ಶನಿವಾರ ವಿಜ್ರಂಭಣೆಯಿಂದ ಜರಗಿತು. ರಥದಲ್ಲಿ ಹೂವಿನ ಪೂಜೆ, ರಥೋತ್ಸವ ದೇವರ ಬಲಿ ಉತ್ಸವದಲ್ಲಿ ಅರಣ್ಯ ಸಚಿವ ರಮಾನಾಥ…

ಪೊಳಲಿ ಶ್ರೀ ರಾಜರಾಶ್ವವರೀ ದೇವಳಕ್ಕೆ ಸಹಾಯ ಆಯುಕ್ತರು ಭೇಟಿ

ಸುದ್ದಿ9 ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳಕ್ಕೆ ಹಿಂದೂ ಧಾರ್ಮಿಕ ಸಂಸ್ಥೆ ಧರ್ಮಾದಾಯ ದತ್ತಿ ಇಲಾಖೆಯ ಸಹಾಯಕ ಆಯುಕ್ತರು ಶಿವಕುಮಾರಯ್ಯ ಅವರು ಮಾ. 5ರಂದು ಗುರುವಾರ ಭೇಟಿನೀಡಿದರು.…

ಅಮೃತೇಶ್ವರ ದೇವಸ್ಥಾನ ವಾಮಂಜೂರು ಅಷ್ಟಬಂದ ಬ್ರಹ್ಮಕಲಶೋತ್ವವದ ಧಾರ್ಮಿಕ ಸಭೆ

ಸುದ್ದಿ9 ಕೈಕಂಬ: ವಾಮಂಜೂರು ಅಮೃತೇಶ್ವರ ದೇವಳದ ಅಷ್ಟಬಂದ ಬ್ರಹ್ಮಕಲಶಾಭಿಷೇಕದ ಧಾರ್ಮಿಕ ಸಭೆಯು ಮಾರ್ಚ್ 4ರಂದು ಬುಧವಾರ ಅಮೃತೇಶ್ವರ ಸಭಾಂಗಣದಲ್ಲಿ ನಡೆಯಿತು.ಧಾರ್ಮಿಕ ಉಪನ್ಯಾಸವನ್ನುಮಾಹೆ ವಿಶ್ವವಿದ್ಯಾಲಯದ ನಿವ್ರತ ಪ್ರೊ .ಡಾ.ಕುಲಪತಿಯವರು…

ಶ್ರೀ ಅಮೃತೇಶ್ವರನಿಗೆ ಅಷ್ಟಬಂದ ಬ್ರಹ್ಮಕಲಶೋತ್ಸವದ ಸಂಭ್ರಮ.

ಸುದ್ದಿ9 ಕೈಕಂಬ: ವಾಮಂಜೂರು ತಿರುವೈಲು ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ ಮಾ. 3ರಂದು ಮಂಗಳವಾರ ದಿಂದ ಮಾ.8ರ ಭಾನುವಾರದವರೆಗೆ ಅಮೃತೇಶ್ವರ ದೇವರ ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ನಾನಾ ಧಾರ್ಮಿಕ ಕಾರ್ಯಕ್ರಮಗಳು…

ಬೆಳ್ಳೂರು: ಮಾ.4ರಂದು ಶ್ರೀ ಕಾವೇಶ್ವರ ದೇವಳದಲ್ಲಿ ಜಾತ್ರೆ ಆರಂಭ

ಸುದ್ದಿ9ಕೈಕಂಬ: ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ ವರ್ಷಾವದಿ ಜಾತ್ರಾ ಮಹೋತ್ಸವವು ಮಾ. 4ರಂದು ಬುಧವಾರ ದ್ವಜಾರೋಹಣದೊಂದಿಗೆ ಪ್ರಾರಂಭಗೊಳ್ಳಲಿದೆ. ಮಾ.4ರಂದು ಬುಧವಾರ ಬೆಳಗ್ಗೆ 10 ಗಂಟೆಗೆ ದೇವತಾ ಪ್ರಾರ್ಥನೆ.…

ಅಗ್ನಿಕುಂಡದಲ್ಲಿ ಮೂಡಿಬಂದ ಶ್ರೀಕೃಷ್ಣ!

ಗುರುವಾಯೂರು: ಕೇರಳದ ಪ್ರಸಿದ್ದ ಕೃಷ್ಣ ದೇವಾಲಯವಾದ ಗುರುವಾಯೂರ್‍ನಲ್ಲಿ ಪವಾಡವೊಂದು ಸೃಷ್ಟಿಯಾಗಿದೆ. ದೇವಸ್ಥಾನದ ಎದುರಿನಲ್ಲಿ ಅಗ್ನಿಕುಂಡದಲ್ಲಿ ಹೋಮ-ಹವಣ ನಡೆಸುತ್ತಿದ್ದಾಗ ಅಗ್ನಿಕುಂಡದಲ್ಲಿ ಮೂಡಿಬಂದ ಅಗ್ನಿಯು ಕೃಷ್ಣ ಕೊಳಲನ್ನು ಊದುವ ರೀತಿಯಲ್ಲಿ…

ಶ್ರೀಕ್ಷೇತ್ರ ಮುಚ್ಚೂರು: ಹಗಲು ರಥೋತ್ಸವ

ಬಜಪೆ: ಶ್ರೀಕ್ಷೇತ್ರ ಮುಚ್ಚೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರಾಮಹೋತ್ಸವದ ಅಂಗವಾಗಿ ಹಗಲು ರಥೋಸವ ಸೋಮವಾರ ಧಾರ್ಮಿಕ ಸಾಂಪ್ರದಾಯಿಕ ವಿಧಿಗಳೊಂದಿಗೆ ಜರಗಿತು. ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಹರಿಭಟ್,…

ಜೀರ್ಣೋದ್ಧಾರದ ಹೊಸ್ತಿಲಲ್ಲಿ ಪಾತೂರು ಶ್ರೀ ಸೂರ್ಯೇಶ್ವರ ದೇವಸ್ಥಾನ

ಭತ್ತದ ಪೈರು,ತೆಂಗು-ಅಡಿಕೆ-ಬಾಳೆ ತೋಟಗಳ ಹಸಿರು ಸಿರಿಯ ಪಾತೂರು ಗ್ರಾಮವು ಗಡಿನಾಡು ಕಾಸರಗೋಡು ಜಿಲ್ಲೆಯ ದಕ್ಷಿಣದ ತುದಿಯಲ್ಲಿದೆ. ಈ ಗ್ರಾಮದ ಪೂರ್ವದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಸಾಲೆತ್ತೂರು ಹಾಗೂ ಉತ್ತರದಲ್ಲಿ…

ಯೋಗವು ಭಾಗ್ಯದ ರೂಪದಲ್ಲಿ ಸಿಗುವ ದೇವರ ಕೃಪೆ

ಅಡ್ಡೂರು-ನಂದ್ಯ ಬ್ರಹ್ಮಕಲಸೋತ್ಸವದಲ್ಲಿ ನಳಿನ್ ನುಡಿ ಕೈಕಂಬ: ಹಿಂದೂ ಧರ್ಮದ ನಂಬಿಕೆಯಲ್ಲಿ ಯೋಗ ಹಾಗೂ ಭಾಗ್ಯ ಎಂಬ ವಿಚಾರದ ಬಗೆಗಿನ ಪರಿಕಲ್ಪನೆ ಇದೆ. ಗತ ಜನ್ಮದ ಪುಣ್ಯದ ಫಲಗಳು…

ಪೊಳಲಿ ಶ್ರೀ ಅಖಿಲೇಶ್ವರ ದೇವರಿಗೆ ಬ್ರಹ್ಮಕಲಸದ ಸಭಾ ಕಾರ್ಯಕ್ರಮ

ಸುದ್ದಿ9 ಕೈಕಂಬ: ಪೊಳಲಿ ಶ್ರೀ ಅಖಿಲೇಶ್ವರ ದೇವರಿಗೆ ಬ್ರಹ್ಮಕಲಶೋತ್ಸವದ ಸಭಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ಆಶೀರ್ವಚನ ನೀಡಿದರು. ಸಭಾ ಕಾರ್ಯಕ್ರಮದ ಆಅಧ್ಯಕ್ಷತೆಯನ್ನು ಸಂಸದ…

ಪೊಳಲಿ ಶ್ರೀ ಅಖಿಲೇಶ್ವರ ದೇವರಿಗೆ ಬ್ರಹ್ಮಕಲಶೋತ್ಸವ

ಸುದ್ದಿ9 ಕೈಕಂಬ: ಪೊಳಲಿ ಶ್ರೀ ಅಖಿಲೇಶ್ವರ ದೇವರಿಗೆ ಬ್ರಹ್ಮಕಲಶೋತ್ಸವವು ಜ.2ರಂದು ಶುಕ್ರವಾರ ಜರಗಿತು. ವೇದಮೂರ್ತಿ ಕೋಡಿಮಜಲು ಬ್ರಹ್ಮಶ್ರೀ ಅನಂತ ಪದ್ಮನಾಭ ಉಪಾಧ್ಯಾಯರ ನೇತ್ರತ್ವದಲ್ಲಿ ವಿವಿಧ ತಾಂತ್ರಿಕ ಹಾಗೂ…

ಪೊಳಲಿ ಶ್ರೀ ಅಖಿಲೇಶ್ವರ ದೇವರ ಬ್ರಹ್ಮಕಲಶೋತ್ಸವಕ್ಕೆ ಹೊರೆ ಕಾಣಿಕೆ ಸಮರ್ಪನೆ

ಸುದ್ದಿ9ಕೈಕಂಬ: ಪೊಳಲಿ ಶ್ರೀ ಅಖಿಲೇಶ್ವರ ದೇವರಿಗೆ ಅಷ್ಟಬಂಧ ಬ್ರಹ್ಮಕಲಶೋಸ್ತವಕ್ಕೆ ಪೊಳಲಿ ಸೀಮೆಯ ಭಕ್ತಾಧಿಗಳಿಂದ ಹೊರೆ ಕಾಣಿಕೆ ಡಿ28ರಂದು ಸಾಯಂಕಾಲ ಪೊಳಲಿ ದೇವಸ್ಥಾನದ ವಠಾರದಿಂದ ಬ್ಯಾಂಡ್ ವಾದ್ಯ ಗೋಷ್ಟಿಯೊಂದಿಗೆ…

ಬೆಳ್ಳೂರು : 20ನೇ ವರ್ಷದ ಸಾರ್ವಜನಿಕ ಶತರುದ್ರಾಭಿಷೇಕ

ಸುದ್ದಿ9 ಕೈಕಂಬ: ಬೆಳ್ಳೂರು ಕಾವೇಶ್ವರ ದೇವರ ಸನ್ನಿಧಿಯಲ್ಲಿ ನ.10ರಂದು ಸೋಮವಾರ 20ನೇ ವರ್ಷದ ಸಾರ್ವಜನಿಕ ಶತರುದ್ರಾಭಿಷೇಕ ನಡೆಯಲಿದೆ. ಕ್ಷೇತ್ರದ ತಂತ್ರಿಗಳಾದ ಬ್ರಹ್ಮ ಶ್ರೀ ವೇದಮೂರ್ತಿ ಶ್ರೀ ಉದಯ…