ಬೆಳ್ಳೂರು: ಶ್ರೀ ಕಾವೇಶ್ವರ ದೇವಸ್ಥಾನದ ವರ್ಷಾವದಿ ಜಾತ್ರಾ ಮಹೋತ್ಸವ  ಶನಿವಾರ ವಿಜ್ರಂಭಣೆಯಿಂದ ಜರಗಿತು. ರಥದಲ್ಲಿ ಹೂವಿನ ಪೂಜೆ, ರಥೋತ್ಸವ ದೇವರ ಬಲಿ ಉತ್ಸವದಲ್ಲಿ ಅರಣ್ಯ ಸಚಿವ ರಮಾನಾಥ ರೈ ಆಗಮಿಸಿ ಪ್ರಸಾದ ಸ್ವೀಕರಿಸಿ ಉತ್ಸವದಲ್ಲಿ ಪಾಲ್ಗೋಡಿದ್ದರು.

11

20

13

6

7

8

9

10

 

 

15

19

 

22

1
ದೇವಳದ ಆಡಳಿತ ಮೋಕ್ತೇಸರ ರಘು ಎಲ್ ಶೆಟ್ಟಿ, ಬಿ ರಘುರಾಮ ಭಟ್, ವರಕೋಡಿ ಗೋಪಾಲಕೃಷ್ಣ ಪಿ ಶೆಟ್ಟಿ, ಕೊಪ್ಪಲ ಗಂಗಾಧರ ಪೂಜಾರಿ, ಮೇಗಿನ ಮನೆ ಕೆ.ಬಾರಿ ಭಂಡಾರಿ, ಪರಾರಿ ಸಂತೋಷ್ ಕುಮಾರ್ ರೈ, ಪರಿಮೊಗರು ಸವಿತಾ ಎನ್ ಶೆಟ್ಟಿ , ಕೋಡಿ ವೀಣಾ ಎಲ್ ಭಟ್, ಭಾಗಿ ಉಸ್ಥಿತರಿದ್ದರು.  ಹಾಗೂ ಗುತ್ತಿನವರು ಮತ್ತು ಊರ ಹತ್ತು ಸಮಸ್ತರು ಭಕ್ತಾಧಿಗಳು ರಥೋತ್ಸವದಲ್ಲಿ ಪಾಲ್ಗೋಂಡಿದ್ದರು. ನಂತರ ದೇವರ ಬಲಿ ಉತ್ಸವ ನಡೆಯಿತು.

By suddi9

Leave a Reply

Your email address will not be published. Required fields are marked *