ಗುರುವಾಯೂರು: ಕೇರಳದ ಪ್ರಸಿದ್ದ ಕೃಷ್ಣ ದೇವಾಲಯವಾದ ಗುರುವಾಯೂರ್‍ನಲ್ಲಿ ಪವಾಡವೊಂದು ಸೃಷ್ಟಿಯಾಗಿದೆ. ದೇವಸ್ಥಾನದ ಎದುರಿನಲ್ಲಿ ಅಗ್ನಿಕುಂಡದಲ್ಲಿ ಹೋಮ-ಹವಣ ನಡೆಸುತ್ತಿದ್ದಾಗ ಅಗ್ನಿಕುಂಡದಲ್ಲಿ ಮೂಡಿಬಂದ ಅಗ್ನಿಯು ಕೃಷ್ಣ ಕೊಳಲನ್ನು ಊದುವ ರೀತಿಯಲ್ಲಿ ಕಂಡುಬಂತು. ಈ ಚಿತ್ರವನ್ನು ಛಾಯಾಗ್ರಾಹಕರೊಬ್ಬು ಸೆರೆಹಿಡಿದಿದ್ದು, ಇದೀಗ ಸಾಮಾಜಿಕ ತಾಣಗಳಲ್ಲಿ ಒಬ್ಬರಿಂದೊಬ್ಬರಿಗೆ ಹರಿದಾಡುತ್ತಾ ಸಂಚಲನ ಸೃಷ್ಟಿಸಿದೆ.

guruvayoor

 

By suddi9

Leave a Reply

Your email address will not be published. Required fields are marked *