ದೇವಸ್ಥಾನಗಳು ವ್ಯಕ್ತಿತ್ವ ವಿಕಸನದ ಕೇಂದ್ರವಾಗಲಿ ಪ್ರತೀ ದೇವಸ್ಥಾನಗಳಿಗೊಂದು ಗ್ರಂಥಾಲಯವಿರಲಿ
ವಿಶಾಲವಾದ ಒಳಾಂಗಣ, ಹೊರಾಂಗಣ. ಮಧ್ಯದಲ್ಲೊಂದು ಭವ್ಯವಾದ ದೇವಸ್ಥಾನ. ವಿಶಾಲ ಕಟ್ಟಡದೊಳಗಿನ ಚಿಕ್ಕ ಚಿಕ್ಕ ರೂಮುಗಳಲ್ಲಿ ಬಂಧಿಸಲ್ಪಟ್ಟ ನಾನಾ ಹೆಸರಿನ ದೇವರುಗಳು. ಬೆಳಿಗ್ಗೆ, ಮಧ್ಯಾಹ್ನದ ಹೊತ್ತಿಗೆ ಮುಖಮಂಟಪವೆಂಬ ಪಾಳುಬಿದ್ದ…
