ಜೇಸಿಐ ಭಾರತ ವಲಯ 15 ರ ನೂತನ ವಲಯಾದ್ಯಕ್ಷಅಶೋಕ್‍ಚುಂತಾರ್ ನೇತೃತ್ವದ ವಲಯ ಪದಪ್ರಧಾನ ಸಮಾರಂಭ
ಸುಳ್ಯ: ಜೇಸಿಐ ಭಾರತ ವಲಯ 15(ಉಡುಪಿ,ದ.ಕ ಮತ್ತುಉತ್ತರಕನ್ನಡಜಿಲ್ಲಾ ವ್ಯಾಪ್ತಿ)ರ ನೂತನ ವಲಯಾದ್ಯಕ್ಷಅಶೋಕ್‍ಚುಂತಾರ್ ನೇತೃತ್ವದ ವಲಯ ಪದಪ್ರಧಾನ ಸಮಾರಂಭ ಡಿ.15 ರಂದು ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಜೆಒಸಿ…
SUDDI9 MEDIA NETWORK
ಸುಳ್ಯ: ಜೇಸಿಐ ಭಾರತ ವಲಯ 15(ಉಡುಪಿ,ದ.ಕ ಮತ್ತುಉತ್ತರಕನ್ನಡಜಿಲ್ಲಾ ವ್ಯಾಪ್ತಿ)ರ ನೂತನ ವಲಯಾದ್ಯಕ್ಷಅಶೋಕ್‍ಚುಂತಾರ್ ನೇತೃತ್ವದ ವಲಯ ಪದಪ್ರಧಾನ ಸಮಾರಂಭ ಡಿ.15 ರಂದು ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಜೆಒಸಿ…
ಅಡ್ಡೂರು: ಆರೋಗ್ಯ ಕರ್ನಾಟಕಕ್ಕೆ ಯುವಜನ ಜಾಗೃತಿ ಅಭಿಯಾನದಡಿ ಎಸ್ಕೆಎಸ್ಸೆಸೆಫ್ ಅಡ್ಡೂರು ಕ್ಲಷ್ಟರ್ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಯೋಜಿಸಿದ್ದ ‘ಲಹರಿ ವಿರುದ್ಧ ಜನಜಾಗೃತಿ’ ಕಾರ್ಯಕ್ರಮ ಗುರುವಾರ ನಡೆಯಿತು.…
ಕಡಬ: ಫ್ರೆಂಡ್ಸ್ ಕುಂಡಡ್ಕ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇದರ ಸಹಯೋಗದೊಂದಿಗೆ ಪ್ರೋ ಕಬಡ್ಡಿ ಮಾದರಿಯ ಮ್ಯಾಟ್ ಕಬಡ್ಡಿ ಪಂದ್ಯಾಟವು ಕುಂಡಡ್ಕ…
ಸುಬ್ರಹ್ಮಣ್ಯ: ಋಷಿಮುನಿಗಳ ತಪಸ್ಸು ಹಾಗೂ ಮಠ ಮಂದಿರಗಳಿಂದ ಹಿಂದುತ್ವ ಉಳಿದಿದೆ. ಹಿಂದೂ ಧರ್ಮ ಉಳಿವಿನಲ್ಲಿ ಮಠಗಳ ಪಾತ್ರ ಮಹತ್ತರವಾದ್ದು. ದೇವಸ್ಥಾನ ಮತ್ತು ಮಠ ಎರಡಕ್ಕೂ ಹಿಂದುತ್ವವೇ ಆಧಾರ…
ಸುಬ್ರಹ್ಮಣ್ಯ: ಆರೋಗ್ಯ ಪೂರ್ಣ ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಮಾಧ್ಯಮ ಜವಾಬ್ದಾರಿ ಹೆಚ್ಚಿನದು. ಇದನ್ನು ಪತ್ರಿಕೆ ಮತ್ತು ಪತ್ರಕರ್ತ ಕಾಪಾಡಿಕೊಳ್ಳಬೇಕಿದೆ. ತಾಂತ್ರಿಕ ಆರ್ಥಿಕ ಸ್ಥಿತಿ ಬದಲಾದರೂ ಆತ್ಮ ಸಾಕ್ಷಿಗೆ ಅನುಗುಣವಾಗಿ…
ಸುಳ್ಯ : ನಮ್ಮ ದಿನನಿತ್ಯದ ಆಚರಣೆಯನ್ನೇ ಧರ್ಮ ಎನ್ನಬಹುದು. ಧರ್ಮ ನಿಂತ ನೀರಾಗದೇ, ಬದಲಾವಣೆಗೆ ಒಗ್ಗಿಕೊಳ್ಳಬೇಕು. ಕಾಲಕಾಲಕ್ಕೆ ತನ್ನ ತೆಕ್ಕೆಗೆ ಬರುವುದನ್ನು ಸ್ವೀಕರಿಸಿದಾಗ ಧರ್ಮದ ನೆಲೆ ಗಟ್ಟಿಯಾಗುತ್ತದೆ…
ಸುಳ್ಯ: ದ ಕ ಜಿಲ್ಲಾ ಪಂಚಾಯತ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟವು ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ…
ಸುಳ್ಯ : ಅನುಮತಿ ಪತ್ರದಲ್ಲಿ ಮನೋರಂಜನಾ ಆಟದ ಕೇಂದ್ರ. ಅದನ್ನು ನಂಬಿ ಸ್ಕಿಲ್ ಗೇಮ್ ಕೇಂದ್ರಕ್ಕೆ ಕಾಲಿಟ್ಟವರ ಬದುಕು ಬೀದಿಗೆ ಬಿದ್ದಿದೆ..!ಇದೊಂದು ಜೂಜಾಟ ಕೇಂದ್ರವಾಗಿ ಬದಲಾಗಿದೆ. ಸುಲಭವಾಗಿ…
ಸುಳ್ಯ: ಸುಳ್ಯ ಮಡಪ್ಪಾಡಿಯ ಕಿಲಾರ್ ಮಲೆ ಮೀಸಲು ಅರಣ್ಯದೊಳಕ್ಕೆ ನಕ್ಸಲ್ ಶೋಧ ಕಾರ್ಯಾಚರಣೆಗೆ ತೆರಳಿದ್ದ ಎಎನ್‌ಎಫ್ ಸಿಬ್ಬಂದಿಯೋರ್ವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರನ್ನು ಭದ್ರಾವತಿ ಮೂಲದ ರಂಗಸ್ವಾಮಿ ಎಂದು…
ಸುಳ್ಯ: ಕಳೆದ ಎರಡು ದಿನಗಳಲ್ಲಿ ಸುಳ್ಯ ತಾಲ್ಲೂಕಿನಲ್ಲಿ ಮಳೆ ಬಿರುಸುಗೊಂಡಿದೆ. ಗುರುವಾರ ಮಧ್ಯಾಹ್ನದ ಬಳಿಕ ಬಿರುಸುಗೊಂಡ ಮಳೆ ಶುಕ್ರವಾರ ಬೆಳಗ್ಗೆ 11 ಗಂಟೆಯವರೆಗೂ ಸುರಿದಿತ್ತು. ಬಳಿಕ ಸ್ವಲ್ಪ…
ಸುಳ್ಯ: ಇಲ್ಲಿನ ವಕೀಲ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದ ಬಿ.ಎಸ್.ಶರೀಫ್(48) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶರೀಫ್ ಅವರು ರಂಝಾನ್ ಪ್ರಯುಕ್ತ ಬೆಳಗ್ಗಿನ ಜಾವ ಎದ್ದು ನಮಾಜ್ ಮತ್ತಿತರ ಕಾರ್ಯಕ್ರಮ…
ಸುಳ್ಯ: ಜನಾದೇಶ ಇಲ್ಲದ ಅಪವಿತ್ರ ಮೈತ್ರಿಯ ಸರ್ಕಾರ ರಾಜ್ಯದಲ್ಲಿ ಇದೆ. ಈ ಸರ್ಕಾರ ಹೆಚ್ಚು ಸಮಯ ಉಳಿಯುವುದಿಲ್ಲ. ಜನರ ಆಶೋತ್ತರಗಳನ್ನು ಈಡೇರಿಸಲು, ರಾಜ್ಯದ ಅಭಿವೃದ್ಧಿ ಮಾಡಲು ಈ…
ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಮೀಸಲು ಕ್ಷೇತ್ರ ಸುಳ್ಯದಲ್ಲಿ ಶಾಸಕ ಎಸ್.ಅಂಗಾರ ಈ ಬಾರಿಯೂ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿಯೂ ಮತದಾರರು ಅಂಗಾರ ಕೈ…
ಬೆಳ್ತಂಗಡಿ: ಮತ ಹಾಕಲು ತೆರಳುತ್ತಿದ್ದಾಗ ಹೃದಯಘಾತವಾಗಿ ವ್ಯಕ್ತಿಯೋರ್ವರು ಸಾವನ್ನಪ್ಪಿರುವ ಘಟನೆ ತಾಲೂಕಿನ ಅಂಡಿಂಜೆ ಗ್ರಾಮದಲ್ಲಿ ಶನಿವಾರ ನಡೆದಿದೆ. ಮೃತ ವ್ಯಕ್ತಿಯನ್ನು ಅಂಡಿಂಜೆ ಗ್ರಾಮದ ಜಾರಿಗೆದಡಿ ನಿವಾಸಿ ಅಣ್ಣಿ…