ಸುಬ್ರಹ್ಮಣ ಗಡಗಡ; ಭಾರೀ ಆತಂಕ
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಹಾಗೂ ಪರಿಸರದಲ್ಲಿ ಬುಧವಾರ ಬೆಳಗ್ಗೆ ಲಘು ಭೂಕಂಪನವಾಗಿದ್ದು ಭಾರೀ ಆತಂಕಕ್ಕೆ ಕಾರಣವಾಗದಿದೆ. ನಿನ್ನೆ ಬೆಳಗ್ಗೆ 6.56ರ ವೇಳೆ ಸುಮಾರು ಐದಾರು ಸೆಕೆಂಡುಗಳ ಕಾಲ…
SUDDI9 MEDIA NETWORK
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಹಾಗೂ ಪರಿಸರದಲ್ಲಿ ಬುಧವಾರ ಬೆಳಗ್ಗೆ ಲಘು ಭೂಕಂಪನವಾಗಿದ್ದು ಭಾರೀ ಆತಂಕಕ್ಕೆ ಕಾರಣವಾಗದಿದೆ. ನಿನ್ನೆ ಬೆಳಗ್ಗೆ 6.56ರ ವೇಳೆ ಸುಮಾರು ಐದಾರು ಸೆಕೆಂಡುಗಳ ಕಾಲ…
ಸುಬ್ರಹ್ಮಣ್ಯ: ಮರೀಚಿಕೆಯ ಬೆನ್ನು ಹತ್ತಿದರೆ ಹೇಗಾಗುತ್ತದೆ ಎಂಬುವುದಕ್ಕೆ ಈ ಘಟನೆ ಸ್ಪಷ್ಟವಾದ ಉದಾಹರಣೆಯಾಗಿದೆ. ಆಕೆಯ ಹೆಸರು ಸವಿ. ನಟ ಧ್ರುವ ಸರ್ಜಾನ ಪಕ್ಕಾ ಅಭಿಮಾನಿ ಈಕೆ. ಆಕೆಗೆ…
ಸುಳ್ಯ: ಸಂಪಾಜೆ ಗ್ರಾಮದ ಕಲ್ಲುಗುಂಡಿ ಸಮೀಪದ ಕಡಪಳ ಎಂಬಲ್ಲಿ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಬುಧವಾರ ಸಂಜೆ ಟಿಪ್ಪರ್ ಒಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ತಂದೆ, ತಾಯಿ,…
ಸುಬ್ರಹ್ಮಣ್ಯ: ಬೆಂಕಿ ಅವಘಡಕ್ಕೀಡಾದ ಮನೆಯೊಂದರ ಒಳಗೆ ಸಿಲುಕಿ ಬಾಲಕಿಯೊಬ್ಬಳು ಸಜೀವ ದಹನವಾದ ದಾರುಣ ಘಟನೆ ಗುತ್ತಿಗಾರು ಸಮೀಪದ ನಾಲ್ಕೂರು ಗ್ರಾಮದ ಉತ್ರಂಬೆ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.…
ಸುಳ್ಯ : ಸಂಪಾಜೆ ಗ್ರಾಮದ ಅರೆಕಲ್ಲು ರಸ್ತೆ ಬಳಿ ಮೂರು ಜಾನುವಾರುಗಳನ್ನು ಸಾಗಿಸುತ್ತಿದ್ದ ಬದಿಯಡ್ಕದ ಮಹ್ಮದ್ ಶರೀಫ್ ಮತ್ತು ಜಾರ್ಜ್ ಎಂಬವರನ್ನು ತಡೆಗಟ್ಟಿದ ದುಷ್ಕರ್ಮಿಗಳು ನಡು ರಸ್ತೆಯಲ್ಲಿ…
ಸುಳ್ಯ: ಮದುವೆ ಎಂಬುದು ಋಣಾನುಬಂಧ ಎಂಬ ನಂಬಿಕೆ ಭಾರತೀಯರದ್ದು. ಪ್ರಕೃತಿಯನ್ನು ಸಾಕ್ಷೀಕರಿಸಿ ನಡೆಯುವ ಇಲ್ಲಿನ ವಿವಾಹ ಪದ್ಧತಿ ವಿದೇಶಿಯರನ್ನೂ ಆಕರ್ಷಿಸಿದೆ. ವಿದೇಶಿ ಜೋಡಿಯ ಇಂತಹ ಅಪರೂ ಪದ…
ಸುಳ್ಯ: ಸುಳ್ಯ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಜಯಪ್ರಕಾಶ್ ಕುಕ್ಕೆಟ್ಟಿ, ಕಾರ್ಯದಶರ್ಿಯಾಗಿ ಲೋಕೇಶ್ ಪೆರ್ಲಂಪಾಡಿ, ಕೋಶಾಧಿಕಾರಿಯಾಗಿ ಶರೀಫ್ ಜಟ್ಟಿಪಳ್ಳ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಗಿರೀಶ್ ಪೆರುಮುಂಡ…
ಸುಳ್ಯ: ಹೊಸ ಅಭಿವೃದ್ಧಿಯ ಹೆಸರಿನಲ್ಲಿ ಕಾಡಿನ ನಾಶವಾಗುತ್ತಿರುವುದು ದುರಂತ. ಮಾನವನ ಹಸ್ತಕ್ಷೇಪದಿಂದಾಗಿ ಅರಣ್ಯನಾಶವಾಗುತ್ತಿದೆ. ಇದು ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗಿದೆ. ಪ್ರಾಕೃತಿಕ ವಿಪತ್ತುಗಳು ಮಾನವನ ಅತಿಯಾದ ಹಸ್ತಕ್ಷೇಪದ…
ಸುಳ್ಯ: ಚಚರ್ಾಕೂಟವು ಸಾಮಾನ್ಯ ಜ್ಞಾನ, ಸಂವಹನಾ ಕೌಶಲ, ಭಾಷಾ ಜ್ಞಾನ ಹೆಚ್ಚಿಸಲು ಸಹಕಾರಿ ಎಂದು ಸುಳ್ಯದ ಸ್ನೇಹ ಶಾಲಾ ಮುಖ್ಯಶಿಕ್ಷಕಿ ಜಯಲಕ್ಷ್ಮಿ ದಾಮ್ಲೆ ಹೇಳಿದ್ದಾರೆ. ಸ್ನೇಹ ಶಾಲೆಯಲ್ಲಿ…
ಸುಳ್ಯ: ವಿಮಾ ಗ್ರಾಮ, ವಿಮಾ ಶಾಲೆಯಂತಹ ಹೊಸ ಹೊಸ ಯೋಜನೆಯಂತೆ ಪ್ರತೀ ವರ್ಷವೂ ಎಲ್ಲೈಸಿ ಗ್ರಾಹಕರ ಬಳಿಗೆ ಹೋಗುತ್ತಿದ್ದು, ಈ ಬಾರಿ ಮನೆ ಮನೆಗೆ ಭೇಟಿ ನೀಡಿ…
ಸುಳ್ಯ: ತಂದೆಯನ್ನು ಹೊಡೆದು ಸಾಯಿಸಿದ ಆರೋಪ ಎದುರಿಸುತ್ತಿದ್ದು, ಕಳೆದ ಒಂದು ವರ್ಷದಿಂದ ನ್ಯಾಯಾಂಗ ಬಂಧನದಲ್ಲಿದ್ದ ಕೊಡಿಯಾಲ ಗ್ರಾಮದ ದಯಾನಂದ ಎಂಬವರನ್ನು ಪುತ್ತೂರಿನ ದ.ಕ. ಜಿಲ್ಲಾ 5ನೇ ಹೆಚ್ಚುವರಿ…