Category: Sullia

ಸುಳ್ಯ: ಶಾಲಾ ವಾಹನಕ್ಕೆ ಬೆಂಕಿ: ತಪ್ಪಿದ ಭಾರೀ ಅನಾಹುತ!

ಸುಳ್ಯ: ಶಾಲಾ ವಾಹನವೊಂದು ಮಕ್ಕಳನ್ನು ಕರೆತರಲು ತೆರಳುತ್ತಿದ್ದ ವೇಳೆ ಬಸ್ಸಿಗೆ ಬೆಂಕಿ ತಗುಲಿದ ಘಟನೆ ಇಲ್ಲಿನ ಅಜ್ಜಾವರ ಬಳಿ ಮಂಗಳವಾರ ನಡೆದಿದೆ. ಸುಳ್ಯದ ಕೆವಿಜಿ ಶಿಕ್ಷಣ ಸಂಸ್ಥೆಗೆ…

ಸುಳ್ಯ: ಪರಿಸರ ರಕ್ಷಣೆಗೆ “ನಮ್ಮ ಕುಡ್ಲ ಚಾರಣ ಸಂಘ” ಮಾದರಿ

ಸುಳ್ಯ: ಇಲ್ಲಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ನಿವೃತ ದೈಹಿಕ ಶಿಕ್ಷಕ ತುಕರಾಮ್ ಏನೇಕಲ್ ತನ್ನ ವಿದ್ಯಾರ್ಥಿಗಳನ್ನು ಉತ್ಸಾಹ ಪಡಿಸಲು ಪ್ರಾರಂಭಿಸಿದ “ನಮ್ಮ ಕುಡ್ಲ ಚಾರಣ ಸಂಘ”…

ಸುಳ್ಯ: ಪ್ರೀತಿ ನಿರಾಕರಿಸಿದ ವಿದ್ಯಾರ್ಥಿನಿ ಮೇಲೆ 6 ಬಾರಿ ಚಾಕುವಿಂದ ಇರಿದು ಹತ್ಯೆಗೈದ ಪಾಗಲ್ ಪ್ರೇಮಿ

ಸುಳ್ಯ: ಪ್ರೀತಿ ನಿರಾಕರಿಸಿದ ಸಿಟ್ಟಿನಿಂದ ಭಗ್ನ ಪ್ರೇಮಿಯೊಬ್ಬ ಯುವತಿ ಮೇಲೆ ನಡು ರಸ್ತೆಯಲ್ಲಿ ಚಾಕುವಿಂದ ಇರಿದು ಹತ್ಯೆ ಮಾಡಿರುವ ಅಮಾನವೀಯ ಘಟನ ಇಲ್ಲಿನ ರಥ ಬೀದಿ ಯಲ್ಲಿ…

ಸಿದ್ದರಾಮಯ್ಯ ಸರಕಾರ ಏನು ಮಾಡಿದೆ: ಅಮಿತ್ ಷಾ

ಸುಬ್ರಹ್ಮಣ್ಯ: ಕೇಂದ್ರ ಸರಕಾರ ಏನು ಮಾಡಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಸರಕಾರ ಏನು ಮಾಡಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರಶ್ನಿಸಿದ್ದಾರೆ.…

ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ  ಅಮಿತ್ ಷಾ ಭೇಟಿ

ಮಂಗಳೂರು: ದ.ಕ.ಜಿಲ್ಲೆಯ ಸುಪ್ರಸಿದ್ಧ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಿಜೆಪಿ ರಾಷ್ಟೀಯ ಅಧ್ಯಕ್ಷ ಅಮಿತ್ ಷಾ ಇಂದು ಬೆಳಗ್ಗೆ ಭೇಡಿ ನೀಡಿದ್ದಾರೆ. ಕೊಂಚ ಅನಾರೋಗ್ಯದಿಂದ ಬಳಲುತಿದ್ದ ಶಾ…

ಗೋಳಿತೊಟ್ಟು: ರಸ್ತೆ ಅಪಘಾತ; ಕಾರು ಚಾಲಕ ಗಂಭೀರ

ಕಡಬ: ಕಾರಿಗೊಂದು ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಗಂಭೀರ ಗಾಯಗೊಂಡ ಘಟನೆ ಇಲ್ಲಿನ ಗೋಳಿತೊಟ್ಟು ಎಂಬಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಸ್ಥಳೀಯ ನಿವಾಸಿ ಅಣ್ಣಿ…

ಸುಳ್ಯ: ಶಾಲಾ ಬಸ್ಸಿನ ಚಕ್ರಕ್ಕೆ ಸಿಲುಕಿದ್ದ ಬಾಲಕಿ ಮೃತ್ಯು

ಸುಳ್ಯ: ಶಾಲಾ ಬಸ್ಸಿನ ಚಕ್ರಕ್ಕೆ ಸಿಲುಕಿ ಗಂಭೀರಗೊಂಡಿದ್ದ ಬಾಲಕಿಗೆ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮೃತಪಟ್ಟ ಘಟನೆ ನಗರದ ಆಸ್ಪತ್ರಯಲ್ಲಿ ಘಟನೆ ನಡೆದಿದೆ. ಅರಂತೋಡು ಗ್ರಾಮದ ಬಿಳಿಯಾರು ಕುಲ್ಚಾರ್…

ಸುಳ್ಯ: ನೀರಿನಲ್ಲಿ ಮುಳುಗಿ ಬಾಲಕ ಮೃತ್ಯು

ಸುಳ್ಯ: ಬಾಲಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ಕೇನ್ಯ ಗ್ರಾಮದ ಕೋರಿಯಾರ್ ಕುಮಾರಧಾರ ನದಿಯಲ್ಲಿ ಸೋಮವಾರ ನಡೆದಿದೆ. ಸುಳ್ಯ ತಾಲೂಕಿನ ಐವತ್ತೊಕ್ಳು ಗ್ರಾಮದ ಕಂಡುರು ನಿವಾಸಿ…

ಸುಬ್ರಹ್ಮಣ್ಯ: ನೀರಿನಲ್ಲಿ ಮುಳುಗಿ ಯುವಕ ಮೃತ್ಯು

ಸುಬ್ರಹ್ಮಣ್ಯ: ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಇಲ್ಲಿನ ರಕ್ಷಿತಾರಣ್ಯದ ಮುಂಗುಳಿಪಾದೆಯ ಕುಮಾರಧಾರ ನದಿಯಲ್ಲಿ ನಡೆದಿದೆ. ಕೊಂಬಾರು ಗ್ರಾಮದ ಕಾಯರ್ತಡ್ಕ ನಿವಾಸಿ ಗಣೇಶ್ ಎಂಬವರ ಪುತ್ರ ಜಯಪ್ರಕಾಶ್(19)…

ಸುಳ್ಯ ಕ್ಷೇತ್ರದಲ್ಲಿ ಬಿ ಫಾರಂ ತಂದೆಗೋ.. ಮಗನಿಗೋ…?ಕಾಂಗ್ರೆಸ್ ನಡೆ ಇನ್ನೂ ನಿಗೂಢ, ಅಂಗಾರರಿಗೆ ಸವಾಲು ಒಡ್ಡುವವರು ಯಾರು?

ಸುಳ್ಯ: 2018ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರದಿಂದ ಸಿದ್ಧತೆ ನಡೆಸಿದ್ದು ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಒಂದು ವರ್ಷ ಮಾತ್ರ ಬಾಕಿ ಇರುವ ಹಿನ್ನೆಲೆಯಲ್ಲಿ ಡಾ. ರಘು ಬೆಳ್ಳಿಪಾಡಿ…

ಸುಳ್ಯ-ಬೆಳ್ಳಾರೆ ಕುಲಾಲ ಸುಧಾರಕ ಸಂಘದ ವತಿಯಿಂದ ಕೆಸರು ಗದ್ದೆ ಕ್ರೀಡಾಕೂಟ

ಸುಳ್ಯ : ಕುಲಾಲ ಸುಧಾರಕ ಸೇವಾ ಸಂಘ ಸುಳ್ಯ-ಬೆಳ್ಳಾರೆ ವತಿಯಿಂದ ಪಂಜಿಗಾರಿನ ಉಮೇಶ್‌ರವರ ಗದ್ದೆಯಲ್ಲಿ ಕೆಸರುಗದ್ದೆ ಕ್ರೀಡಾಕೂಟವು ಇತ್ತೀಚೆಗೆ ನಡೆಯಿತು. ಗ್ರಾಮದ ಹಿರಿಯರಾದ ಸೀತಮ್ಮ ಪಂಜಿಗಾರು ಅವರು…

ಧರ್ಮಸ್ಥಳದಲ್ಲಿ ಭಜನ್ ಸಮ್ರಾಟ್ ವಿಶೇಷ ಕಾರ್ಯಕ್ರಮ

ಧರ್ಮಸ್ಥಳ:ಡಿಸೆಂಬರ್ 4; ಶಂಕರ ಟಿ.ವಿ.ಚಾನೆಲ್ರವರು ಧರ್ಮಸ್ಥಳದ ವಸಂತ ಮಹಲ್ ನಲ್ಲಿ ನವೆಂಬರ್28ರಂದು ನಡೆಸಿದ ಭಜನ್ ಸಮ್ರಾಟ್ಆಯ್ಕೆ ಸುತ್ತಿನಲ್ಲಿ ಶ್ರೀ.ಧ.ಮಂ.ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದ ವಿಧ್ಯಾರ್ಥಿ-ವಿಧ್ಯಾರ್ಥಿನಿಯರು ಗಾನಲಹರಿ ಮತ್ತುಗಾನಸುಧಾ…

ಸುಳ್ಯ ಕಾಲೇಜ್ ಕಿಸ್ ಪ್ರಕರಣ; ಜೋಡಿ ಡಿಬಾರ್

ಸುಳ್ಯ: ಕಾಲೇಜು ವಿದ್ಯಾರ್ಥಿನಿಗೆ ಅದೇ ಕಾಲೇಜಿನ ಅನ್ಯಕೋಮಿನ ವಿದ್ಯಾರ್ಥಿಯೋರ್ವ ಕಿಸ್ ನೀಡಿ ಅನುಚಿತವಾಗಿ ವರ್ತಿಸಿದ ಘಟನೆಗೆ ಸಂಬಂಧಿಸಿ ಯುವಕ ಮತ್ತು ಯುವತಿಯನ್ನು ಪ್ರಾಂಶುಪಾಲರು ಕಾಲೇಜಿನಿಂದ 15 ದಿನಗಳ…

ಮ್ಯಾನ್ಮಾರ್ ಸಾಹಸದಲ್ಲಿ ಮಿಂಚಿದ ಸುಳ್ಯದ ಯೋಧ

ಸುಳ್ಯ: ಭಾರತೀಯ ಯೋಧರು ನೆರೆಯ ಮ್ಯಾನ್ಮಾರ್ ದೇಶದ ಗಡಿ ಯೊಳಗೆ ನುಗ್ಗಿ ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿರುವಲ್ಲಿ ಸುಳ್ಯ ತಾಲೂಕಿನ ಮಂಡೆಕೋಲು ಉಗ್ರಾಣಿಮನೆಯ ಯೋಧ ರಘುಪತಿ ಮುಂಚೂಣಿಯಲ್ಲಿದ್ದು…