ಧರ್ಮಸ್ಥಳ:ಡಿಸೆಂಬರ್ 4; ಶಂಕರ ಟಿ.ವಿ.ಚಾನೆಲ್ರವರು ಧರ್ಮಸ್ಥಳದ ವಸಂತ ಮಹಲ್ ನಲ್ಲಿ ನವೆಂಬರ್28ರಂದು ನಡೆಸಿದ ಭಜನ್ ಸಮ್ರಾಟ್ಆಯ್ಕೆ ಸುತ್ತಿನಲ್ಲಿ ಶ್ರೀ.ಧ.ಮಂ.ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದ ವಿಧ್ಯಾರ್ಥಿ-ವಿಧ್ಯಾರ್ಥಿನಿಯರು ಗಾನಲಹರಿ ಮತ್ತುಗಾನಸುಧಾ ಎಂಬ 2 ತಂಡಗಳಲ್ಲಿ ಭಾಗವಹಿಸಿ ಅತ್ಯುತ್ತಮ ರೀತಿಯಲ್ಲಿ ಹಾಡಿ ಮುಂದಿನ ಸುತ್ತಿಗೆ ಆಯ್ಕೆಗೊಂಡಿದ್ದಾರೆ.

IMG-20151204-WA0007

IMG-20151204-WA0009ಗಾನಲಹರಿತಂಡದಗಾಯಕರು: ಕ್ಷಿತಿರೈ(5ನೇತರಗತಿ), ರಕ್ಷಣ್(6ನೇ),ಇಂಚರ(6ನೇ), ಆದಿತ್ಯಕುಮಾರ್(7ನೇ),ಆಗ್ನೇಯ(6ನೇ), ಅಭಿರಾಮ್(4ನೇ) ಮತ್ತು ಪ್ರೀತಮ್ (4ನೇ)
ಗಾನಸುಧಾತಂಡದಗಾಯಕರು: ಸುಪ್ರೀತಾ(8ನೇ),ಶಮಿತಾ(8ನೇ),ಅನನ್ಯ.ಯು(7ನೇ),ರಂಜಿತ(8ನೇ),ದಿವಿತ್(8ನೇ),ಸಮ್ಯಕ್ಜೈನ(8ನೇ) ಮತ್ತು ಸ್ವಾತಿ ಶಬರಾಯ(9ನೇ)
ಹಿಮ್ಮೇಳದಲ್ಲಿ ಪ್ರಕಾಶ್ ಪ್ರಭು – ಹಾಮರ್ೊನಿಯಂ ಸಹಕಾರ ನೀಡಿ ಮಾರ್ಗದರ್ಶನ ನೀಡಿದ್ದರು.

By suddi9

Leave a Reply

Your email address will not be published. Required fields are marked *