Month: October 2018

ಮೂಡುಬಿದಿರೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮದಿನದ ಅಂಗವಾಗಿ “ಏಕತೆಗಾಗಿ ಓಟ”

ಮೂಡುಬಿದಿರೆ : ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮದಿನದಂಗವಾಗಿ, ವಿಶ್ವದಲ್ಲೇ ಆತಿ (182 ಮೀ.)ಎತ್ತರದ ಪಟೇಲರ ವಿಗ್ರಹವನ್ನು ಗುಜರಾತಿನ ನರ್ಮದಾ ನದಿ ತಟದಲ್ಲಿ ಬುಧವಾರ ಸ್ಥಾಪಿಸಲಾದ ಸಂದರ್ಭ, ಇಲ್ಲಿನ…

ಜೇನು ಸಾಕಣೆ ತರಬೇತಿ ಸಪ್ತಾಹ

ಮೂಡಬಿದಿರೆ: ರಾಷ್ಟ್ರೀಯ ಜೇನು ಮಂಡಳಿಯ ಪ್ರಾಯೋಜಕತ್ವದಲ್ಲಿ ಸಹರಾ ಗ್ರಾಮೋದ್ಯೋಗ ಸಂಸ್ಥಾನ ಸಂಸ್ಥೆಯು ಮೂಡುಬಿದಿರೆಯ ಗ್ರಾಮೀಣ ಪ್ರದೇಶಗಳಲ್ಲಿ ಜೇನು ಸಾಕಣೆಯ ಕುರಿತು ಒಂದು ವಾರದ ಕಾಲ ತರಬೇತಿ ಕಾರ್ಯಕ್ರಮವನ್ನು…

ಆಳ್ವಾಸ್ ಛಾಯಾಚಿತ್ರಸಿರಿ 2018-ಫಲಿತಾಂಶ ಪ್ರಕಟ

ಮೂಡುಬಿದಿರೆ: ಆಳ್ವಾಸ್ ಛಾಯಾಚಿತ್ರಸಿರಿ 201ರ ಅಂಗವಾಗಿ ಫೆಡರೇಶನ್ ಆಫ್ ಇಂಡಿಯನ್ ಫೋಟೋಗ್ರಾಫಿ ಅವರ ಮಾರ್ಗದರ್ಶನದಲ್ಲಿ ಜರುಗಿದ ರಾಷ್ಟ್ರ ಮಟ್ಟದ ಛಾಯಾಚಿತ್ರ ಸ್ಪರ್ಧೆಗೆ ಈ ಬಾರಿ ದೇಶದ ವಿವಿಧ…

ಫೆಡರೇಶನ್ ಕಪ್ ರಾಷ್ಟೀಯ ಬಾಲ್ ಬ್ಯಾಡ್ಮಿಂಟನ್ ಕರ್ನಾಟಕ ತಂಡ ಹ್ಯಾಟ್ರಿಕ್ ಚಾಂಪಿಯನ್ ಸಾಧನೆ

ಮಂಗಳೂರು: ತಮಿಳುನಾಡಿನ ದಿಂಡಿಗಲ್‍ನಲ್ಲಿ 6ನೇ ಫೆಡರೇಶನ್ ಕಪ್ ರಾಷ್ಟೀಯ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಕರ್ನಾಟಕ ಮಹಿಳಾ ತಂಡ ಹ್ಯಾಟ್ರಿಕ್ ಚಾಂಪಿಯನ್‍ಶಿಪ್‍ನ ಸಾಧನೆ ತಮ್ಮದಾಗಿದೆ. ಭಾರತಿಯ ಬಾಲ್ ಬ್ಯಾಡ್ಮಿಂಟನ್…

ಸರಪಾಡಿ, ಮಣಿನಾಲ್ಕೂರು 94ಸಿ ಹಕ್ಕುಪತ್ರ ವಿತರಣೆಗೆ ‘ರಾಜಕೀಯ ಅಡಿ’್ಡ ಆರೋಪ ಬಿ.ಸಿ.ರೋಡು: ತಹಶೀಲ್ದಾರ್ ಕಚೇರಿಗೆ ಶಾಸಕದ್ವರು ಸಹಿತ ಫಲಾನುಭವಿಗಳು ಮುತ್ತಿಗೆ

ಬಂಟ್ವಾಳ:ತಾಲ್ಲೂಕಿನ ಸರಪಾಡಿ ಮತ್ತು ಮಣಿನಾಲ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 125 ಮಂದಿ ಅರ್ಹ ಫಲಾನುಭವಿಗಳಿಗೆ ಮಂಜೂರಾದ 94ಸಿ ಹಕ್ಕುಪತ್ರ ವಿತರಿಸಲು ರಾಜಕೀಯ ನೆಪದಲ್ಲಿ ಕಂದಾಯ ಇಲಾಖೆ…

ಮೆಲ್ಕಾರ್: ಟ್ಯಾಂಕರ್ ಡಿಕ್ಕಿ ಬೈಕ್ ಸವಾರ ಸಾವು

ಬಂಟ್ವಾಳ:ತಾಲ್ಲೂಕಿನ ಮೆಲ್ಕಾರ್ ಸಮೀಪದ ಬೋಳಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ. ಮೃತರನ್ನು ಕೆಲಿಂಜ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ…

ಆಳ್ವಾಸ್ ವಿದ್ಯಾರ್ಥಿಸಿರಿ 2018 ಉದ್ಘಾಟನೆಗೆ ಬಹುಭಾಷಾ ತಾರೆ ವಿನಯ ಪ್ರಸಾದ್

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುವ ವಿದ್ಯಾರ್ಥಿ ಸಾಹಿತ್ಯ ಸಂಸ್ಕøತಿ ಸಮ್ಮೇಳನ ಆಳ್ವಾಸ್ ವಿದ್ಯಾರ್ಥಿಸಿರಿ 2018ರ ಉದ್ಘಾಟನೆಗೆ ಬಹುಭಾಷಾ ತಾರೆ, ಕಿರುತೆರೆ- ಸಿನೆಮಾ ಪ್ರಸಿದ್ಧ ನಟಿ, ನಿರ್ದೇಶಕಿ…

ತಾಲೂಕುಮಟ್ಟದ ಅಥ್ಲೆಟಿಕ್ಸ್‍ನಲ್ಲಿ ಆಳ್ವಾಸ್ ಪಿಯು ತಂಡಕ್ಕೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ: ದ.ಕ ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪಿಯು ಕಾಲೇಜು ಸಂಯುಕ್ತ ಆಶ್ರಯದಲ್ಲಿ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ…

ಬಂಟ್ವಾಳ ತಾಲೂಕು ಅಯ್ಯಪ್ಪ ಭಕ್ತ ವೃಂದದ ವತಿಯಿಂದ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ

ಬಂಟ್ವಾಳ: ಹಿಂದೂಗಳ ಶೃದ್ದಾಕೇಂದ್ರ ಶಬರಿಮಲೆಯಲ್ಲಿ ಈ ಹಿಂದಿನಂತೆ ಸಂಪ್ರದಾಯ ಮುಂದುವರಿಯಬೇಕು, ಸು.ಕೋ.ನೀಡಿದ ಆದೇಶಕ್ಕೆ ಕೇರಳ ಸರಕಾರ ಮೇಲ್ಮನವಿ‌ಸಲ್ಲಿಸಬೇಕು ಎಂದು ಒತ್ತಾಯಿಸಿ ಬಂಟ್ವಾಳ ತಾಲೂಕು ಅಯ್ಯಪ್ಪ ಭಕ್ತ ವೃಂದದ…

ಬಡಗಬೆಳ್ಳೂರು: ನಾಲೆ ನಿರ್ಮಾಣ ಕಾಮಗಾರಿ ಕಳಪೆ ಆರೋಪ ಲೋಕಾಯುಕ್ತ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ, ಸೂಕ್ತ ಪರಿಹಾರ ನೀಡಲು ರೈತರ ಆಗ್ರಹ

ಬಂಟ್ವಾಳ:ಇಲ್ಲಿನ ಬಡಗಬೆಳ್ಳೂರು ಸಮೀಪದ ಕಟ್ಟೆ ಅಂಗಡಿ ಪ್ರದೇಶದಲ್ಲಿ ಮಂಗಳೂರು ಯುನೈಟೆಡ್ ಬ್ರಿವರೀಸ್ ಕಂಪೆನಿ ವತಿಯಿಂದ ಗದ್ದೆ ಬದಿ ನಿರ್ಮಿಸಲಾದ ನಾಲೆ ಕಾಮಗಾರಿ ವಿರುದ್ಧ ರೈತರು ನೀಡಿದ ದೂರಿನ…

ಹಿರಿಯ ಸಮಾಜ ಸೇವಕ ಬಿ.ಮೋಹನದಾಸ ಶೆಟ್ಟಿ ನಿಧನ

ಮೂಡುಬಿದಿರೆ: ಹಿರಿಯ ಸಮಾಜ ಸೇವಕ, ಪುರಸಭಾ ಮಾಜಿ ಸದಸ್ಯ ಬಿ.ಮೋಹನದಾಸ ಶೆಟ್ಟಿ(70) ಅಲ್ಪ ಕಾಲದ ಅಸೌಖ್ಯದಿಂದ ಅ.28ರಂದು ನಿಧನ ಹೊಂದಿದರು. ಅವರು ಪತ್ನಿ, ಮೂಡುಬಿದಿರೆ ಥರ್ಡ್‍ಪ್ರಾಥಮಿಕ ಶಾಲಾ…

ಮೂಡುಬಿದಿರೆಯಲ್ಲಿ ಪೌರಕಾರ್ಮಿಕರಿಗೆ ಪುರಸಭೆ ಹಣ ಪಾವತಿಗೆ ಬಾಕಿ ಪ್ರತಿಭಟನೆ

ಮೂಡುಬಿದಿರೆ: ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಇಲ್ಲಿನ ಪೌರಕಾರ್ಮಿಕರು ಸೋಮವಾರದಿಂದ ಪುರಸಭೆ ಆವರಣದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಿದ್ದಾರೆ. ಜುಲೈ 2016ರಿಂದ ಎಪ್ರಿಲ್ 2018ರವರೆಗೆ ಪೌರಕಾರ್ಮಿಕರಿಂದ ಪಿ.ಎಫ್ ಮತ್ತು ಇಎಸ್‍ಐ…