Month: October 2018

ಜ್ವಾಲಿನಿ ಅಮ್ಮ ನಿಧನ

ಮೂಡುಬಿದಿರೆ: ಮೂಲ್ಕಿ ಪಡುಪಣಂಬೂರು ಪುಷ್ಪಗಿರಿ ಮನೆ ಜ್ವಾಲಿನಿ ಅಮ್ಮ (88ವ.) ಮೂಡುಬಿದಿರೆ ಜೈನ್ ಪೇಟೆಯಲ್ಲಿರುವ ತಮ್ಮ ಮಗನ ಮನೆಯಲ್ಲಿ ಸೋಮವಾರ ನಿಧನರಾದರು. ಇವರು ಇಬ್ಬರು ಗಂಡು, ಮೂವರು…

‘ಸಿರಿ ಧಾನ್ಯ ಆಹಾರ ಮೇಳ, ಪ್ರದರ್ಶನ ಮತ್ತು ಮಾರಾಟ’

ಬಂಟ್ವಾಳ: ಪ್ರಸಕ್ತ ಸಮಾಜದಲ್ಲಿ ಆಧುನಿಕತೆಗೆ ಒಗ್ಗಿಕೊಂಡ ಜನತೆ ನಗರ ಪ್ರದೇಶಗಳಲ್ಲಿ ಹೋಟೆಲ್ ಮತ್ತು ಫಾಸ್ಟ್‍ಫುಡ್ ಕೇಂದ್ರಗಳಿಗೆ ಮೊರೆ ಹೋಗುತ್ತಿರುವ ಪರಿಣಾಮ ಗ್ರಾಮೀಣ ಜನರಿಗಿಂತ ನಗರವಾಸಿಗಳು ಬೇಗನೆ ಅನಾರೋಗ್ಯಕ್ಕೆ…

ಮಾದಕ ದ್ರವ್ಯ ವ್ಯಸನಗಳು, ರ್ಯಾಗಿಂಗ್ ಮತ್ತು ರಸ್ತೆ ಸುರಕ್ಷತಾ ನಿಯಮಗಳು- ಜಾಗೃತಿ ಕಾರ್ಯಕ್ರಮ

ಬಂಟ್ವಾಳ: ಮಾದಕ ದ್ರವ್ಯ ಸೇವನೆ ಯುವಜನತೆಯ ದೇಹ ಮತ್ತು ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ ಎಂದು ಬಂಟ್ವಾಳ ನಗರ ಆರಕ್ಷಕ ಠಾಣೆ ಸಬ್‍ಇನ್ಸ್‍ಪೆಕ್ಟರ್ ಬಿ. ಟಿ.…

ಬಿಲ್ಲವ ಭವನದಲ್ಲಿ ತೃತೀಯ ಶ್ರೀ ಗುರು ನಾರಾಯಣ ತುಳು ನಾಟಕ ಸ್ಪರ್ಧೆಗೆ ಚಾಲನೆ

ಮುಂಬಯಿ: ನಾಟಕಗಳು ಸಂಸ್ಕೃತಿಯ ಭವಿಷ್ಯ ಉಜ್ವಲಗೊಳಿಸುವುದರ ಜೊತೆಗೆ ಸಂಸ್ಕಾರಯುತ ಬದುಕು ರೂಪಿಸುತ್ತದೆ. ಕಲಾಮಾತೆಯ ಪರಿಪೂರ್ಣವಾದ ಅನುಗ್ರಹದೊಂದಿಗೆ ಇಂತಹ ಸಾಧನೆ ಸಿದ್ಧಿಯಾಗಿದ್ದು ಅಭಿನಂದನೀಯ. ನಾಟಕ ಸ್ಪರ್ಧೆಯಂತಹ ಚಿಂತನೆ ಮಹಾರಾಷ್ಟ್ರದಲ್ಲಿ…

ದೃಶ್ಯ ಮಾಧ್ಯಮಕ್ಕಿಂತ, ಮುದ್ರಣ ಮಾಧ್ಯಮಗಳು ನಿಖರ ಮಾಹಿತಿ ನೀಡುತ್ತವೆ: ಮುಖ್ಯಮಂತ್ರಿ ಕುಮಾರಸ್ವಾಮಿ

ಮಂಡ್ಯ: ರಾಜ್ಯ ಸರ್ಕಾರವು ದಸರಾ ವೇಳೆಗೆ ಬಿದ್ದು ಹೋಗುತ್ತೆ, ದೀಪಾವಳಿ ಹಬ್ಬದವರೆಗೆ ಪಕ್ಷ ಉಳಿಯುವುದಿಲ್ಲ ಎಂದು ದೃಶ್ಯ ಮಾಧ್ಯಮಗಳು ಇಚ್ಛೆ ಬಂದಂತೆ ವರದಿ ಮಾಡುತ್ತಿವೆ. ಆದರೆ ಮುದ್ರಣ…

ಮುಂಬೈ ಮುಂಡಿತ್ತಾಯ ದೈವ ವ್ಯಾಪ್ತಿಯ ಭಕ್ತರ ಸಭೆ

ಮುಂಬೈ: ಕುರ್ಲಾದ ಬಂಟರ ಸಂಘದ ಕಿರು ಸಭಾಗೃಹದಲ್ಲಿ ಭಾನುವಾರ ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ ದೈವಸ್ಥಾನದ ಜೀರ್ಣೋದ್ಧಾರದಂಗವಾಗಿ ಮುಂಬೈಯ ಗುರುಪುರ ಶ್ರೀ ಮುಂಡಿತ್ತಾಯ ದೈವ ವ್ಯಾಪ್ತಿಯ ಭಕ್ತರ…

ಗುರುಪುರ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಮಹಾಬಲ ಅಮೀನ್ ಆಯ್ಕೆ

ಕೈಕಂಬ : ಬಿಲ್ಲವ ಸಮಾಜ ಸೇವಾ ಸಂಘ(ರಿ) ಗುರುಪುರ ಗುರುನಗರದ ಇದರ ವಾರ್ಷಿಕ ಮಹಾಸಭೆ ಭಾನುವಾರ ನಡೆಯಿತು. ಈ ಸಂದರ್ಭದಲ್ಲಿ 2018-19ನೇ ಸಾಲಿನ ಪದಾಧಿಕಾರಿಗಳ ನೇಮಕ ಮಾಡಲಾಯಿತು.…

ಪಂಚಾಯತ್ ವಿರುದ್ಧ ರಿಕ್ಷಾ ಚಾಲಕರ ಆಕ್ರೋಶ

ಕುಪ್ಪೆಪದವು: ಕುಪ್ಪೆಪದವು ಪೇಟೆಯಲ್ಲಿ ರಿಕ್ಷಾಗಳನ್ನು ಅಡ್ಡಾದಿಡ್ಡಿ ನಿಲ್ಲಿಸಬಾರದು ಎಂದು ಗ್ರಾಮ ಪಂಚಾಯತ್ ರಿಕ್ಷಾಚಾಲಕರಿಗೆ ಸೂಚನೆ ಬಗ್ಗೆ ರಿಕ್ಷಾ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಿಕ್ಷಾ ಚಾಲಕ ಮತ್ತು ಮಾಲಕರ…

ವಾಮಂಜೂರು ಹುಲಿ ಫೆಂಡ್ಸ್‍ನ ವತಿಯಿಂದ ದೇಣಿಗೆ ವಿತರಣೆ

ವಾಮಂಜೂರು: ದ.ಕ.ಜಿ.ಪ. ಮಾ. ಹಿರಿಯ ಪ್ರಾಥಮಿಕ ಶಾಲೆ ತಿರುವೈಲ್‍ನ ವಿದ್ಯಾಬೋದಿನಿ ದತ್ತು ಸಮಿತಿಗೆ ವಾಮಂಜೂರು ಹುಲಿ ಫೆಂಡ್ಸ್‍ನ ವತಿಯಿಂದ ಹತ್ತು ಸಾವಿರ ರೂ. ದೇಣಿಗೆ ರೂಪದಲ್ಲಿ ನೀಡಲಾಯಿತು.…

ಸ್ಯಾಕ್ಸೋಫೋನ್ ವಾದಕ ಬಿ.ಗಣೇಶ ಶೇರಿಗಾರ್ ನಿಧನ

ಬಂಟ್ವಾಳ:ತಾಲ್ಲೂಕಿನ ಭಂಡಾರಿಬೆಟ್ಟು ನಿವಾಸಿ, ಹಿರಿಯ ಸ್ಯಾಕ್ಸೋಫೋನ್ ವಾದಕ ಬಿ.ಗಣೇಶ ಶೇರಿಗಾರ್(79) ಇವರು ಅಸೌಖ್ಯದಿಂದ ಭಾನುವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ ಮತ್ತು ಪುತ್ರ ಇದ್ದಾರೆ. ಕಳೆದ…

ಶಾಸಕ ರಾಜೇಶ್ ನಾಯ್ಕ್ ಅವರಿಗೆ ಅಭಿನಂದನಾ ಕಾರ್ಯಕ್ರಮ

ಬಂಟ್ವಾಳ: ಬಿಜೆಪಿ ಸಜೀಪಮುನ್ನೂರು ಮತ್ತು ಸಜೀಪಮೂಡ ಗ್ರಾಮ ಸಮಿತಿ ವತಿಯಿಂದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಅಭಿನಂದನಾ ಕಾರ್ಯಕ್ರಮ ಕಂದೂರು ಶ್ರೀ ಗುರು ಮಾಚಿದೇವ ಸಮುದಾಯ…

ಕೊಡ್ಮಾಣ್ ಶಾಲೆಯಲ್ಲಿ ರಕ್ತದಾನ ಶಿಬಿರ ಹಾಗು ಉಚಿತ ವೈದ್ಯಕೀಯ ಶಿಬಿರ

ಫರಂಗಿಪೇಟೆ : ನಮ್ಮ ಜೀವನ ಸಮಾಜಕ್ಕಾಗಿ ಮುಡಿಪಾಗಿರಲಿ , ಸಮಾಜಕ್ಕೆ ನಮ್ಮ ಪಾಲು ಏನು ಎಂಬ ಚಿಂತನೆ ನಮ್ಮಲ್ಲಿರಲಿ ಎಂದು ಖ್ಯಾತ ಭಾಗವತರು , ಯಕ್ಷದ್ರುವ ಪಟ್ಲ…

ಸಾವಿರ ಕಂಬದ ಬಸದಿ ಆವರಣದಲ್ಲಿ ಸ್ವಚ್ಛತಾ ಅಭಿಯಾನ

ಮೂಡುಬಿದಿರೆ: ಇಲ್ಲಿನ ಜವನೆರ್ ಬೆದ್ರ ಸಂಘಟನೆಯ ವತಿಯಿಂದ ಕ್ಲೀನ್ ಅಪ್ ಮೂಡುಬಿದಿರೆ ಸ್ವಚ್ಛತಾ ಅಭಿಯಾನ ಸಾವಿರ ಕಂಬದ ಬಸದಿಯ ಆವರಣದಲ್ಲಿ ರವಿವಾರ ಜರಗಿತು. ಜೈನ ಮಠದ ಭಟ್ಟಾರಕ…

ಮಹಾಶಕ್ತಿಕೇಂದ್ರದ ವತಿಯಿಂದ 7ನೇ ವಾರದ ಸ್ವಚ್ಛತಾ ಕಾರ್ಯಕ್ರಮ

ಮೂಡುಬಿದಿರೆ: ಬಿ.ಜೆ.ಪಿ.ಯ ನಗರ ಮಹಾಶಕ್ತಿಕೇಂದ್ರದ ವತಿಯಿಂದ 7ನೇ ವಾರದ ಸ್ವಚ್ಛತಾ ಕಾರ್ಯಕ್ರಮ ಪೇಟೆಯ ಕಲ್ಸಂಕದಿಂದ ಆರಂಭಗೊಂಡು 9ನೇ ವಾರ್ಡ್‍ನಲ್ಲಿ ರವಿವಾರ ನಡೆಯಿತು. ಶಾಸಕ ಕೆ. ಉಮಾನಾಥ ಕೋಟ್ಯಾನ್…