ಮೋದಿಯ ತಾಯಿ ಪ್ರೀತಿ ಕಂಡು ಅಮ್ಮನ ನೆನೆದು ಓಡೋಡಿ ಬಂದ ಮಗ
ಬಜ್ಪೆ: ನರೇಂದ್ರ ಮೋದಿ ಯಾರಿಗೆಲ್ಲಾ ಸ್ಫೂತರ್ಿಯಾಗುತ್ತಾರೋ ಗೊತ್ತಿಲ್ಲ. ಆದರೆ ಇಲ್ಲೊಬ್ಬ ವ್ಯಕ್ತಿಗೆ ಮೋದಿ ಅವರಿಗೆ ತನ್ನ ತಾಯಿ ಮೇಲಿನ ಪ್ರೀತಿಯನ್ನು ಕಂಡು ಅಮ್ಮನ ನೆನಪಾಗಿ ಓಡೋಡಿ ಬಂದು…
SUDDI9 MEDIA NETWORK
Mangaluru
ಬಜ್ಪೆ: ನರೇಂದ್ರ ಮೋದಿ ಯಾರಿಗೆಲ್ಲಾ ಸ್ಫೂತರ್ಿಯಾಗುತ್ತಾರೋ ಗೊತ್ತಿಲ್ಲ. ಆದರೆ ಇಲ್ಲೊಬ್ಬ ವ್ಯಕ್ತಿಗೆ ಮೋದಿ ಅವರಿಗೆ ತನ್ನ ತಾಯಿ ಮೇಲಿನ ಪ್ರೀತಿಯನ್ನು ಕಂಡು ಅಮ್ಮನ ನೆನಪಾಗಿ ಓಡೋಡಿ ಬಂದು…
ಮಂಗಳೂರು: ದ.ಕನ್ನಡ ಕ್ಷೇತ್ರದಲ್ಲಿ ಗೆಲ್ಲುವುದಕ್ಕೆ ನನಗೆ ಯಾವ ತೊಂದರೆಯೂ ಇರಲಿಲ್ಲ. ಮತದಾರರೂ ಕೂಡಾ ಯಾವುದೇ ಸಂಕಷ್ಟ ಎದುರಿಸಿರಲಿಲ್ಲ. ಸಮೀಕ್ಷೆಗಳು ಉಲ್ಟಾ ಹೊಡೆದಿದೆ. ಆದರೆ ನಾನು ಗೆಲ್ಲುವುದಕ್ಕೆ ತೊಂದರೆಯಿದ್ದಿದ್ದು…
ಸುದ್ದಿ9 ಕೈಕಂಬ: ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯಥರ್ಿಯಾಗಿದ್ದ ಶೋಭಾ ಕರಂದ್ಲಾಜೆ ಈ ಬಾಋಇ ನಿರೀಕ್ಷಿತ ಗೆಲವು ಸಾಧಿಸಿದ್ದಾರೆ. ತನ್ನ ಎದುರಾಳಿ ಕಾಂಗ್ರೆಸ್ನ ಜಯಪ್ರಕಾಶ್ ಹೆಗ್ಡೆ ಅವರನ್ನು…
ಸುದ್ದಿ 9 ಕೈಕಂಬ: ಅನೇಕ ಅಮೀಕ್ಷೆಗಳನ್ನು ಸುಳ್ಳಾಗಿಸಿದ ಬಿಜೆಪಿಯ ನಳೀನ್ ಕುಮಾರ್ ಕಟೀಲ್ ಕಾಂಗ್ರೆಸ್ ಅಭ್ಯಥರ್ಿ ಜನಾರ್ದನ ಪೂಜಾರಿ ವಿರುದ್ಧ ಒಂದೂವರೆ ಲಕ್ಷಕ್ಕಿಂತಲೂ ಅಧಿಕ ಮತಗಳಿಂದ ಭರ್ಜರಿ…
ಮಂಗಳೂರು: ಗ್ರಾಮದ ಅಭಿವೃದ್ಧಿಗೆ ಪೂರಕ ಎಂಬಂತೆ ಧಾಮರ್ಿಕ ಕ್ಷೇತ್ರಗಳು ಸಹ ಕಾಲಕಾಲಕ್ಕೆ ಪುನರುಜ್ಜೀವನಗೊಂಡು ಶ್ರದ್ಧಾ ಭಕ್ತಿಯ ಪೂಣರ್ಾನುಗ್ರಹ ಸಿಗುವಂತಾಗಬೇಕು. ಜಿಲ್ಲೆಯ ಅನೇಕ ಧಾಮರ್ಿಕ ಕ್ಷೇತ್ರಗಳಿಗೆ ಆಶ್ರಮದ ಭಕ್ತರ…
ಮಂಗಳೂರು: ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಕೇಳಿ ಬಂದ ಆರೋಪ ರಾಜಕೀಯ ದುರುದ್ದೇಶದಿಂದ ಮಾಡಿದ ಆರೋಪವಾಗಿದೆ ಎಂದು ಜಿಲ್ಲಾ ಬಿಜೆಪಿ ಹೇಳೀದೆ. ರಾಜಕೀಯ ಸ್ವಾರ್ಥ ಸಾಧಿಸಲು…
ಮಂಗಳೂರು: ಮಂಗಳೂರಿನಿಂದ ಮೈಸೂರಿಗೆ ಪ್ರವಾಸಕ್ಕೆ ಹೊರಟ ತಂಡದ ಟೆಂಪೋ ಟ್ರಾವೆಲರ್ ವಾಹನಕ್ಕೆ ಮಂಗಳೂರು ಮೈಸೂರು ರಸ್ತೆಯ ಮುಖಾಂತರ ಹಾದು ಹೋಗಿರುವ ಪೆರಿಯಾಪಟ್ಟಣದಲ್ಲಿ ಉಂಟಾದ ಅಪಘಾತಕ್ಕೆ ಮಂಗಳೂರು ಮೂಲದ…
ಮಂಗಳೂರು: ಲೋಕಸಭಾ ಫಲಿತಾಂಶಕ್ಕೆ ಇನ್ನೆರಡೇ ದಿನ ಬಾಕಿಇದೆ. ಆದರೆ ಬೋದೆಲ್ ನಲ್ಲಿ ಸುರಕ್ಷಿತವಾಗಿ ಇಡಲಾದ ಮತಯಂತ್ರ ಕಾಯೋ ಸಿಬ್ಬಂದಿಗೆ ಮಲೇರಿಯಾ ಕಾಟ ಶುರುವಾಗಿದೆ. ಸರಕಾರ ಹಾಗೂ ಜಿಲ್ಲಾಧಿಕಾರಿಗಳ…
ಮಂಗಳೂರು: ಶಿಪ್ಪಿಂಗ್ ಉದ್ಯಮಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಭೂಗತ ಪಾತಕಿ ರವಿ ಪೂಜಾರಿ ಸಹಚರನನ್ನು ಮಂಗಳೂರು ಸಿಸಿಬಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಮಹಾರಾಷ್ಟ್ರದ ಸತಾರಾ ಜಿಲ್ಲೆಯ…
ಮೂಡುಬಿದಿರೆ: ಭೂಗತ ಪಾತಕಿ ರಶೀದ್ ಮಲಬಾರಿ ಸಹಚರರು ಎನ್ನಲಾದ ಇಬ್ಬರನ್ನು ಮಂಗಳವಾರ ಮೂಡುಬಿದಿರೆಯ ಪಾಲಡ್ಕ-ಕಡಂದಲೆ ಪೂಪಾಡಿಕಲ್ಲುವಿನಲ್ಲಿ ಅಚಾನಕ್ಬಂ ಆಗಿ ಬಂಧಿಸಲಾಗಿದೆ.ಬಂಧಿತ ವ್ಯಕ್ತಿಗಳು ಪೂಪಾಡಿಕಲ್ಲು ನಿವಾಸಿ ಫೈಜಲ್ ಮತ್ತು…
ಕಿನ್ನಿಗೋಳಿ; ಜಾಗತೀಕರಣ ಹಾಗೂ ಆಂಗ್ಲ ಭಾಷೆಯ ವ್ಯಾಮೋಹ ಮತ್ತು ಪ್ರಭಾವದಿಂದ ಜಗತ್ತಿನ ಹಲವಾರು ತಾಯ್ನುಡಿಗಳು ನಾಮಾವಶೇಷವಾಗುತ್ತಿವೆ. ತುಳು ಬಾಷೆಯನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕಾಗಿದೆ. ಎಂದು ತುಳು…
ಮಂಗಳೂರು: ಗೃಹೋಪಯೋಗಿ ಉಪಕರಣಗಳ ಜೀವನ ಸಂಗಾತಿಯಾಗಿ “ಹರ್ಷ” ಉತ್ಕೃಷ್ಟ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಸಮಾನವಾದ ಗುಣಮಟ್ಟ ಹಾಗೂ ಮಳಿಗೆಗಳನ್ನು ಹೊಂದಿ ವಿದೇಶಿ ಸಂಸ್ಥೆಗಳಿಗೆ ಸರಿಸಾಟಿಯಾಗಿ ನಿಂತಿದೆ. ಈ…
ಮಂಗಳೂರು, ಮೇ.12-ರಾಜ್ಯದ ಎಸ್ಎಸ್ಎಲ್ಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು ಕನ್ನಡ ಮಾಧ್ಯಮದಲ್ಲಿ ಪ್ರಥಮ ರ್ಯಾಂಕ್ನ್ನು ಮಂಗಳೂರಿನ ಲಾವಣ್ಯ ಪಡೆದಿದ್ದಾಳೆ. ಬಿಜೈನ ಲೂಡ್ಸ್ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯಾಗಿರುವ ಲಾವಣ್ಯ…