ಸುದ್ದಿ9 ಕೈಕಂಬ: ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯಥರ್ಿಯಾಗಿದ್ದ ಶೋಭಾ ಕರಂದ್ಲಾಜೆ ಈ ಬಾಋಇ ನಿರೀಕ್ಷಿತ ಗೆಲವು ಸಾಧಿಸಿದ್ದಾರೆ. ತನ್ನ ಎದುರಾಳಿ ಕಾಂಗ್ರೆಸ್ನ ಜಯಪ್ರಕಾಶ್ ಹೆಗ್ಡೆ ಅವರನ್ನು ಸೋಲಿಸಿದ ಶೋಭಾ 20 ಸಾವಿರ ಮತಗಳ ಅಂತರದಲ್ಲಿ ಜಯಭೇರಿ ಸಾಧಿಸಿದ್ದಾರೆ.

ಮತ ವಿವರ
ಶೋಭಾ ಕರಂದ್ಲಾಜೆ (ಬಿಜೆಪಿ): 5,81,168
ಜಯಪ್ರಕಾಶ್ ಹೆಗ್ಡೆ (ಕಾಂಗ್ರೆಸ್) : 3,99,525
ಧನಂಜಯ ಕುಮಾರ್(ಜೆಡಿಎಸ್) : 14895
ಎರಡು ವರ್ಷಗಳ ಮುಂಚೆ ಉಡುಪಿ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಜಯಗಳಿಸಿದ್ದ ಹೆಗ್ಡೆ ಈ ಬಾರಿ ಹೀನಾಯವಾಗಿ ಸೋಲನ್ನನುಭವಿಸಿದ್ದಾರೆ.
