Category: Mangaluru

Mangaluru

ತೃಕ್ಕರೀಪುರ: ಮನೆಯ ಟೆರೇಸ್‌ನಲ್ಲಿ ಈ ಬಾಂಬ್‌ ಪತ್ತೆ

ತೃಕ್ಕರೀಪುರ: ಚಂದೇರ ಪೊಲೀಸ್ ಠಾಣೆ ಬಳಿಯ ಮನೆಯೊಂದರ ಟೆರೇಸ್ ಮೇಲೆ ಸೋಮವಾರ ಬೆಳಗ್ಗೆ ಎರಡು ಸ್ಟೀಲ್ ಬಾಂಬ್ ಪತ್ತೆಯಾಗಿದೆ. ಕೊಲ್ಲಿ ರಾಷ್ಟ್ರ ಉದ್ಯೋಗಿ ಯಾಗಿರುವ ಎಂ.ಕೆ.ಮೊಹಮ್ಮದ್ ಕುಂಞಿ…

ಫೇಸ್ ಬುಕ್ ಲವ್: ಯುವಕ ಆತ್ಮಹತ್ಯೆ

ಸುರತ್ಕಲ್: ಫೇಸ್ ಬುಕ್‌ನಲ್ಲಿ ಪರಿಚಯವಾದ ಯುವತಿಯನ್ನು ಮದುವೆ ಯಾಗಲು ಬಯಸಿ, ನಿರಾಕರಣೆಗೆ ಒಳಗಾದ ಯುವಕನೊಬ್ಬ ಯುವತಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಸುರತ್ಕಲ್‌ನ…

ಜಾನುವಾರು ಸಾಗಾಟ ವಾಹನ ಬೈಕ್‌ಗೆ ಡಿಕ್ಕಿ: ದಂಪತಿಗೆ ಗಾಯ

ಉಳ್ಳಾಲ: ಕಳವುಗೈದ ಗೋವನ್ನು ಅಮಾನುಷವಾಗಿ ಸಾಗಿಸುತ್ತಿದ್ದ ಓಮ್ನಿ ಕಾರು ಮುನ್ನೂರು ಗ್ರಾಮದ ಮಜಲುತೂಟ ಬಳಿ ಬೈಕ್‌ಗೆ ಡಿಕ್ಕಿ ಹೊಡೆದು ದಂಪತಿ, ಗಟ್ಟಿಕುದ್ರು ನಿವಾಸಿಗಳಾದ ರೋನಲ್ ಹಾಗೂ ಸುನೀತಾ…

ಟ್ಯಾಂಕರ್ ಹಾಗೂ ತೂಫಾನ್‌ ಮುಖಾಮುಖಿ ಡಿಕ್ಕಿ; ತಾಯಿ-ಮಗು ಸಹಿತ ಮೂವರು ಮೃತ

ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 48ರ ಶಿರಾಡಿ ಪೇಟೆ ಬಳಿ ಟ್ಯಾಂಕರ್ ಹಾಗೂ ತೂಫಾನ್‌ಟೆಂಪೊ ನಡುವೆ ಸೋಮವಾರ ಸಂಜೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ತಾಯಿ-ಮಗು ಸಹಿತ ಮೂವರು ಮೃತಪಟ್ಟಿದ್ದು,…

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗೋಪಿನಾಥ್ ಮುಂಡೆ ನಿಧನ

ನವದೆಹಲಿ: ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗೋಪಿನಾಥ್ ಮುಂಡೆ ಇಂದು ಬೆಳಗ್ಗೆ 8:25ಕ್ಕೆ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ 6:30ಕ್ಕೆ ಕಾರು ಅಪಘಾತವಾಗಿ ಅವರಿಗೆ ಹೃದಯಾಘಾತವಾಗಿದೆ. ಎಐಐಎಂಎಸ್ ಆಸ್ಪತ್ರೆಯಲ್ಲಿ ಅವರನ್ನ…

ಇಳಿಕೆಯಾದ ಚಿನ್ನ ಬೆಳ್ಳಿ ದರ

ಮಂಗಳೂರು: ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿ ಪ್ರತಿ 10 ಗ್ರಾಂ ಚಿನ್ನಕ್ಕೆ 26,775 ರೂಪಾಯಿಗೆ ತಲುಪಿದೆ. ಕಳೆದ ದಿನದ ವಹಿವಾಟಿನಲ್ಲಿ 10ಗ್ರಾಂ ಚಿನ್ನಕ್ಕೆ 26,830 ರೂಪಾಯಿಗೆ ತಲುಪಿತ್ತು. ಚಿನ್ನದ…

ಮಂಗಳೂರಿನಲ್ಲಿ ಐಎಂ ಉಗ್ರ ವಕಾಸ್‌ನ ವಿಚಾರಣೆ

ಮಂಗಳೂರು: ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಸಂಸ್ಥಾಪಕ ಯಾಸಿನ್ ಭಟ್ಕಳ್‌ನ ಆಪ್ತ ಪಾಕ್ ಪ್ರಜೆ ಜಿಯಾ- ವುರ್ ರೆಹಮಾನ್ ಆಲಿಯಾಸ್ ವಕಾಸ್ ಎಂಬಾತನನ್ನು ಮತ್ತೆ ಮಂಗಳೂರಿಗೆ ಕರೆತಂದು…

ಮಂಗಳೂರಿಗೆ ಕೊಡುಗೆಗಳ ಮಳೆಗೈದ ಡಿ.ವಿ ಸದಾನಂದ ಗೌಡ

ಮಂಗಳೂರು: ಕೇಂದ್ರ ರೈಲ್ವೆ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿಕೊಂಡ ಶ್ರೀ ಡಿ.ವಿ. ಸದಾನಂದ ಗೌಡ ಮಂಗಳೂರಿಗೆ ಹಲವಾರು ಕೊಡುಗೆಗಳ ಪ್ಯಾಕೇಜ್ ಅನ್ನೇ ಹರಿಸಿದ್ದಾರೆ. ಅವರ ಪ್ಯಾಕೇಜ್ ಇಂತಿದೆ. 1.…

ರೈಲ್ವೆ ಸಚಿವರಾಗಿ ಪ್ರಥಮ ಭಾರಿಗೆ ತಾಯ್ನಾಡಿಗೆ ಆಗಮಿಸಿದ ಡಿ. ವಿ ಸದಾನಂದ ಗೌಡರಿಗೆ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ.

ಮಂಗಳೂರು; ರೈಲ್ವೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಡಿ.ವಿ. ಸದಾನಂದಗೌಡ ಇಂದು ತವರುನಾ ಆಗಮಿಸಿದರು. ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಸದಾನಂದಗೌಡರನ್ನು ಸಂಸದ…

ನಿಡ್ಡೋಡಿ ಯೋಜನೆ: ಮಂತ್ರಿಗಳ ವಿರೋಧಾಭಾಸದ ಹೇಳಿಕೆ ಸಲ್ಲ- ಬಿಜೆಪಿ

ಮಂಗಳೂರು: ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರದ ಯೋಜನೆಯನ್ನು ರಾಜ್ಯ ಸರಕಾರ ಕೈಬಿಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರ ಹೇಳಿಕೆ ಹಾಗೂ ಯೋಜನೆಯನ್ನು ರದ್ದುಗೊಳಿಸಲು ಅಸಾಧ್ಯ…

ಮಹಿಳಾ ಮೋಚರ್ಾದ ವತಿಯಿಂದ ಚುನಾವಣಾ ಅವಲೋಕನಾ ಸಭೆ

ಮಂಗಳೂರು: ಬಿಜೆಪಿ ದ.ಕ ಜಿಲ್ಲಾ ಮಹಿಳಾ ಮೋಚರ್ಾ ವತಿಯಿಂದ ಚುನಾವಣಾ ಅವಲೋಕನ ಸಭೆಯು ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಮೇ 27ರಂದು ಬೆಳಿಗ್ಗೆ ನಡೆಯಿತು.. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು…

ಜೂನ್ 6ರಂದು ಪ್ರೆಸ್ಕ್ಲಬ್ ವತಿಯಿಂದ ಪತ್ರಿಕಾ ದಿನಾಚರಣೆ

ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಪ್ರೆಸ್ ಕ್ಲಬ್ ದಿನಾಚರಣೆ ಜೂನ್ 7ರಂದು ಸಂಜೆ ಮಂಗಳೂರಿನ ಮಲ್ಲಿಕಟ್ಟೆಯ ಲಯನ್ಸ್ ಸೇವಾ…

ಕಾರ್ಯಕರ್ತರ ಶ್ರಮದಿಂದ ಗೆಲುವು: ಕೋಟ್ಯಾನ್

ಮೂಡುಶೆಡ್ಡೆಯಲ್ಲಿ ಭಾರೀ ವಿಜಯೋತ್ಸವದ ಸಂಭ್ರಮ ಮಂಗಳೂರು;ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮನೆ ಮನೆಗೆ ತೆರಳಿ ದೇಶಕ್ಕೆ ನರೇಂದ್ರ ಮೋದಿ, ಜಿಲ್ಲೆಗೆ ನಳಿನ್ಕುಮಾರ್ ಕಟೀಲುರವರ ಸಾಧನೆ, ಯೋಜನೆಯ…

ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ : ನಳಿನ್ ಕುಮಾರ್ ಕಟೀಲು

ಮೂಲ್ಕಿ; (ಮೇ.25) ಎರಡನೇ ಬಾರಿಗೆ ಸಂಸದನಾಗಿ ಆಯ್ಕೆಗೊಂಡ ತಾನು ತನ್ನ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡುವ ಸಂಸದನಾಗಿ ಉಳಿದುಕೊಳ್ಳಲು ಇಚ್ಚಿಸಿದ್ದೇನೆಯೇ ಹೊರತು ಸಚಿವನಾಗಿ ಯಾವುದೇ ಹುದ್ದೆಯನ್ನು ಬಯಸಿಲ್ಲ,…