ಹೆಣ್ಮಕ್ಕಳ ನಾಪತ್ತೆ ತಡೆಯಲು ಬಿಜೆಪಿ ಮತಿಯಿಂದ ರಾಜ್ಯಪಾಲರಿಗೆ ಮನವಿ
ಮಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮತ್ತು ಹೆಣ್ಮಕ್ಕಳ ನಾಪತ್ತೆ ಪ್ರಕರಣ ಮಿತಿಮೀರುತ್ತಿದ್ದು, ಮಾರಾಟ ಜಾಲ ಇರುವ ಸಾಧ್ಯತೆ ಇದೆ. ಆದ್ದರಿಂದವ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಈ…
SUDDI9 MEDIA NETWORK
Mangaluru
ಮಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮತ್ತು ಹೆಣ್ಮಕ್ಕಳ ನಾಪತ್ತೆ ಪ್ರಕರಣ ಮಿತಿಮೀರುತ್ತಿದ್ದು, ಮಾರಾಟ ಜಾಲ ಇರುವ ಸಾಧ್ಯತೆ ಇದೆ. ಆದ್ದರಿಂದವ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಈ…
ಮಂಗಳೂರು ನಗರದ ಹೊರವಲಯದ ಕಾರ್ಮಿಕ ನಗರದ ಆರು ಕುಟುಂಬಗಳು ಅಪಾಯದ ಭೀತಿಯಲ್ಲಿವೆ. ಬುಧವಾರ ಸುರಿದ ಭಾರಿ ಮಳೆಗೆ ಇಲ್ಲಿನ ಜಾಗವೊಂದರ ಆವರಣ ಗೋಡೆ ಕುಸಿದು ಬಿದ್ದು ರಸ್ತೆ…
ಸುರತ್ಕಲ್: ಕೂಳೂರು ಸೇತುವೆ ಬಳಿಯ ಫಲ್ಗುಣಿ ನದಿಯಲ್ಲಿ ಅಪ್ರಾಪ್ತ ಬಾಲಕಿ ಜೊತೆ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಬ್ಬರು ಪರಸ್ಪರ ಲವ್ ಮಾಡುತ್ತಿದ್ದು ಮನೆಯಲ್ಲಿ ಒಪ್ಪಿಗೆ ಇರಲಿಲ್ಲ ಎಂದು…
ನಂತೂರು ನಾಲ್ಕು ರಸ್ತೆ ಸಂಧಿಸುವಲ್ಲಿ ಕೆಪಿಟಿಯಿಂದ ಬಂದ ಲಾರಿ ಹಾಗೂ ಮಲ್ಲಿಕಟ್ಟೆಯಿಂದ ಬಂದ ಲಾರಿಗಳೆರಡು ಮುಖಾಮುಖಿ ಡಿಕ್ಕಿ ಹೊಡೆದ ಕಾರಣ ಪಲ್ಟಿ ಹೊಡೆದಿದೆ. ಬಳಿಕ ಇದನ್ನು ಕ್ರೇನ್…
ಕಿನ್ನಿಗೋಳಿ: ಐಕಳ ಕಾಂತಬಾರೆ ಬೂದಬಾರೆ ಸೇವಾ ಟ್ರಸ್ಟ್ ವತಿಯಿಂದ ಐಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೇಜುಗಳು ಹಾಗೂ ಕುಚರ್ಿಗಳನ್ನು ಕೊಡುಗೆಯಾಗಿ ನೀಡಲಾಯಿತು. ಸ್ಥಳಂತಗುತ್ತು ಸಂಜೀವ ಶೆಟ್ಟಿ,…
ಮಂಗಳೂರು: ಮಳೆ ಸುರಿದರೆ ಸಾಕು, ಮೂಲ್ಕಿ ಬಳಿಯ ಹಳೆಯಂಗಡಿ ಜಂಕ್ಷನ್ನಲ್ಲಿ ಬಸ್ ಕಾಯುವ ಪ್ರಯಾಣಿಕರಿಗೆ, ರಸ್ತೆಯ ಬದಿ ನಡೆದಾಡುವ ಪಾದಚಾರಿಗಳು ಇನ್ನಿಲ್ಲದ ಪಾಡು ಪಡುತ್ತಾರೆ. ಇದಕ್ಕೆ ಕಾರಣ…
ಮಂಗಳೂರು: ಹಿಂದೂ ಧರ್ಮೀಯರ ನಂಬಿಕೆಗಳನ್ನು ಅವಮಾನಿಸುವ ಹೇಳಿಕೆ ನೀಡಿರುವ ಎಂ.ಎಂ.ಕಲ್ಬುರ್ಗಿ ಖಂಡಿಸಿ ಹಿಂದೂ ಯುವಸೇನೆ ಹಾಗೂ ಬಜರಂಗದಳ ಹಿಂದೂ ಸಂಘಟನೆಗಳು ಕೇಂದ್ರೀಯ ಮಂಡಳಿ ವತಿಯಿಂದ ಬುಧವಾರ ನಗರದ…
ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕರಾವಳಿಯಲ್ಲಿ ಬಿಜೆಪಿ ಬಹುಮತಗಳ ಅಂತರದೊಂದಿಗೆ ಗೆಲುವು ಸಾಧಿಸಿದ್ದರೆ ಅದರ ಹಿಂದೆ ಕಾರ್ಯಕರ್ತರ ಪರಿಶ್ರಮ ಬಹಳಷ್ಟಿದೆ. ಗೆಲುವಿನೊಂದಿಗೆ ನಮ್ಮ ಜವಾಬ್ದಾರಿಯೂ ಹೆಚ್ಚಾಗಿದೆ. ಮುಂದಿನ ಸ್ಥಳೀಯಾಡಳಿತ…
ಮಂಗಳೂರು: ಮಂಗಳೂರು ಮೀನುಗಾರಿಕೆ ಬಂದರಿನ ಮೂರನೇ ಹಂತದ ವಿಸ್ತರಣೆ ಕಾಮಗಾರಿಗೆ ದಿಲ್ಲಿಯ ಹಸಿರು ಪೀಠ ನೀಡಿರುವ ತಡೆಯಾಜ್ಞೆ ತೆರವಿಗೆ ಪ್ರಯತ್ನ ನಡೆಸಲಾಗುವುದು ಎಂದು ಮೀನುಗಾರಿಕೆ ಸಚಿವ ಕೆ.…
ಮಂಗಳೂರು : ಆರೋಗ್ಯಕರ ಸಮಾಜ ನಿರ್ಮಾಣ ಮತ್ತು ನಾಡಿನ ಅಭಿವೃದ್ಧಿಯಲ್ಲಿ ಮಾಧ್ಯಮಗಳ ಕೊಡುಗೆ ಅಪಾರ ಎಂದು ಸಂಸದ ನಳಿನ್‍ಕುಮಾರ್ ಕಟೀಲ್ ಹೇಳಿದರು.ದ. ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ…
ಮಂಗಳೂರು: ಮಂಗಳೂರಿನಲ್ಲಿ ಸಾರ್ವಜನಿಕರು ಲೋಕಾಯುಕ್ತಕ್ಕೆ ಸಲ್ಲಿಸಿರುವ 79 ಹಳೆ ದೂರು ಸಹಿತ 40 ಹೊಸ ದೂರುಗಳು ದಾಖಲಾಗಿದ್ದು, ಶನಿವಾರ ನಡೆಸಿದ ವಿಶೇಷ ಪರಿಶೀಲನೆ ಸಭೆಯಲ್ಲಿ 74ಕ್ಕೂ ಅಧಿಕ…
ನವದೆಹಲಿ: ಜಮ್ಮು ಕಾಶ್ಮೀದ ಹೆಸರನ್ನು ಬದಲಾಯಿಸಲು ಚಿಂತಿಸುತ್ತಿರುವ ನೂತನ ಮೋದಿ ಸರಕಾರ ಅದರ ಬಗೆಗೆ ದಿಟ್ಟ ಹೆಜ್ಜೆಯನ್ನು ಇರಿಸಿದೆ. ಪಾಕ್ ಆಕ್ರಮಿತ ಕಾಶ್ಮೀರದ ಹೆಸರನ್ನು ಪಾಕ್ ಆಕ್ರಮಿತ…
ಕರಾವಳಿ ಕರ್ನಾಟಕದ ಭಾಗಕ್ಕೆ ರೈಲ್ವೆ ಸಂಪರ್ಕ ವ್ಯವಸ್ಥೆಗೊಳಿಸಬೇಕು ಹಾಗೂ ಮಂಗಳೂರಿಗೆ ಪ್ರತ್ಯೇಕ ರೈಲ್ವೇ ವಲಯ ನಿರ್ಮಿಸಬೇಕು ಎಂದು ದ.ಕ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೇಂದ್ರ…
ಮಂಗಳೂರು. ವಾಹನ ಅಪಘಾತದಲ್ಲಿ ನಿಧನರಾದ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗೋಪಿನಾಥ ಮುಂಢೆಯವರಿಗೆ ದ.ಕ ಜಿಲ್ಲಾ ಬಿಜೆಪಿ ಸಮಿತಿ ತುರ್ತು ಸಭೆ ಸೇರಿ ಶ್ರದ್ಧಾಂಜಲಿ ಅ ಅರ್ಪಿಸಿತು. ಜಿಲ್ಲಾ…