ಕಿನ್ನಿಗೋಳಿ: ಐಕಳ ಕಾಂತಬಾರೆ ಬೂದಬಾರೆ ಸೇವಾ ಟ್ರಸ್ಟ್ ವತಿಯಿಂದ ಐಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೇಜುಗಳು ಹಾಗೂ ಕುಚರ್ಿಗಳನ್ನು ಕೊಡುಗೆಯಾಗಿ ನೀಡಲಾಯಿತು. ಸ್ಥಳಂತಗುತ್ತು ಸಂಜೀವ ಶೆಟ್ಟಿ, ಕೃಷ್ಣ ಮಾರ್ಲ, ಆನಂದ ಗೌಡ, ಐಕಳ ಕಾಂತಬಾರೆ ಬೂದಬಾರೆ ಸೇವಾ ಟ್ರಸ್ಟ್ ಅಧ್ಯಕ್ಷ ಶಶಿಧರ ಸಾಲ್ಯಾನ್, ಶಾಲಾ ಮುಖ್ಯ ಶಿಕ್ಷಕಿ ಜೂಲಿಯೆಟ್ ಲೂವಿಸ್, ಶಿಕ್ಷಕ ರಾಜೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

11KinniAikala

By suddi9

Leave a Reply

Your email address will not be published. Required fields are marked *