bjp morchsಮಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮತ್ತು ಹೆಣ್ಮಕ್ಕಳ ನಾಪತ್ತೆ ಪ್ರಕರಣ ಮಿತಿಮೀರುತ್ತಿದ್ದು, ಮಾರಾಟ ಜಾಲ ಇರುವ ಸಾಧ್ಯತೆ ಇದೆ. ಆದ್ದರಿಂದವ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಈ ಪ್ರಕರಣವನ್ನು ತಡೆಯಲು ಪ್ರಯತ್ನಿಸುವಂತೆ ಆಗ್ರಹಿಸಿ ಬಿಜೆಪಿ ದ.ಕ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ದ.ಕ ಜಿಲ್ಲಾಧಿಕಾರಿಯರಿಗೆ ಮನವಿ ಸಲ್ಲಿಸಲಾಯ್ತು. ಈ ವೇಳೆ ಜಿಲ್ಲಾ ಮಹಿಳಾ ಮೋಚರ್ಾ ಪ್ರಧಾನ ಕಾರ್ಯದಶರ್ಿ ಶ್ರೀಮತಿ ರೂಪ ಡಿ.ಬಂಗೇರ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪ, ಜಿಲ್ಲಾ ಉಪಾಧ್ಯಕ್ಷೆ ಶ್ರೀಮತಿ ಪುಷ್ಪಲತಾ ಗಟ್ಟಿ, ಶ್ರೀಮತಿ ಕಸ್ತೂರಿ ಪಂಜ, ಜಿಲ್ಲಾ ಕಾರ್ಯದಶರ್ಿ ಶ್ರೀಮತಿ ಶಾಂತಾ ಆರ್., ರಾಜೀವಿ ಕೆಂಪುಮಣ್ಣು, ಪೂಜಾ. ಜಿ ಪೈ, ಸಂಧ್ಯಾ ವೆಂಕಟೇಶ್, ಪ್ರಭಾಮಾಲಿನಿ, ಉಮಾವತಿ ಸುವರ್ಣ, ಸುಮನಾ ಶರಣ್, ಶಕಿಲಾ ಕಾವ, ಮತ್ತು ಮಹಿಳಾ ಮೋಚರ್ಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *