Category: Mangaluru

Mangaluru

ಉದ್ಯಮಿ ಅನೀಶ್ ಶೆಟ್ಟಿ ಕೊಚ್ಚಿ ಕೊಲೆ

ಮಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ, ದೇವಿ ಟ್ರಾವೆಲ್ ಏಜೆನ್ಸಿ ಮಾಲೀಕನಾಗಿದ್ದ ಅನೀಶ್ ಶೆಟ್ಟಿ(40) ಎಂಬವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು ತೀವ್ರ ಗಾಯಗೊಂಡ ಅವರು ಮಧ್ಯಾಹ್ನ ಆಸ್ಪತ್ರೆಯಲ್ಲಿ…

ಮೂಲ್ಕಿ ಬಳಿಯ ಹಳೆಯಂಗಡಿ ಹೆದ್ದಾರಿಯಲ್ಲಿ ಗುರುವಾರ ಟೂರಿಸ್ಟ್ ಮಿನಿಬಸ್ಸೊಂದು ಮಗುಚಿ ಬಿದ್ದ ಘಟನೆ ನಡೆದಿದೆ.

ಮಂಗಳೂರು: ಇಲ್ಲಿನ ಮೂಲ್ಕಿ ಬಳಿಯ ಹಳೆಯಂಗಡಿಯಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಬಳಿ ಸುರತ್ಕಲ್ನತ್ತ ಸಂಚರಿಸುತ್ತಿದ್ದ ಮದುವೆ ದಿಬ್ಬಣದ ಖಾಸಗಿ ಟೂರಿಸ್ಟ್ ಮಿನಿಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ…

ಸಮಾಜ ವಿರೋಧಿ ಪುಂಡಾಟಿಕೆ, ನಕಲಿ ಜನಸೇವಕರ ವಿರುದ್ಧ ನಿರಂತರ ಹೋರಾಟ

ಕಿನ್ನಿಗೋಳಿ; ಸಮಾಜ ವಿರೋಧಿ ಪುಂಡಾಟಿಕೆ ಮತ್ತು ಒಂದು ವರ್ಗದ ಪರ ಹೇಳಿಕೆಗಳನ್ನು ಹಿಂದೂ ಸಮಾಜವು ಸಮರ್ಥವಾಗಿ ಎದುರಿಸಲಿದ್ದು, ನಕಲಿ ಮುಖವಾಡ ಹಾಕಿರುವ ಜನಸೇವಕರ ಹಾಗೂ ನೈತಿಕತೆ ಇಲ್ಲದವರ…

ಮುಲ್ಕಿ, ಸುರತ್ಕಲ್, ಕಿನ್ನಿಗೋಳಿಗೆ ಕರೆಂಟಿಲ್ಲ

ಮಂಗಳೂರು:ಮೇ 8ರಂದು ಫೀಡರ್ ಕಾಮಗಾರಿ ನಡೆಯಲಿದ್ದು, ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಸುರತ್ಕಲ್, ಕಾನ, ತಡಂಬೈಲ್, ಕಾಟಿ ಪಳ್ಳ, ಕುತ್ತೆ ತ್ತೂರು, ಚೇಳ್ಯಾರು, ಮುಕ್ಕ, ಸಸಿಹಿತ್ಲು,…

ನಕಲಿ ಜನಸೇವಕರ ವಿರುದ್ಧ ನಿರಂತರ ಹೋರಾಟ

.ಮೂಲ್ಕಿ: ಜನಸೇವಕನ ನಕಲಿ ಮುಖವಾಡವನ್ನು ಹೊತ್ತಿರುವ ಕೆಮ್ರಾಲ್ ಗ್ರಾಮ ಪಂಚಾಯತ್ನ ಸದಸ್ಯ ಮಯ್ಯದ್ದಿಯಂತಹ ನೈತಿಕತೆ ಇಲ್ಲದವರ ವಿರುದ್ಧ ಹಿಂದೂ ಸಂಘಟನೆಯು ನಿರಂತರ ಹೋರಾಟ ನಡೆಸಲಿದೆ, ಸಮಾಜ ವಿರೋಧಿ…

ನ್ಯಾಯವಾದಿ ಪಿ.ಪಿ. ಹೆಗ್ಡೆ ವಿರುದ್ಧ ಸಂಸದ ನಳಿನ್ ಕುಮಾರ್ ದೂರು

ಮಂಗಳೂರು: ತನ್ನ ಖಾಸಗಿ ಮೊಬೈಲ್ನಿಂದ ವ್ಯಕ್ತಿಯೋರ್ವರಿಗೆ ಕರೆ ಮಾಡಿದ ಮಾಹಿತಿ ಸೋರಿಕೆಗೊಂಡ ಹಿನ್ನೆಲೆಯಲ್ಲಿ ಸಂಸದ ನಳಿ ನ್ ಕುಮಾರ್ ಕಟೀಲ್ ನ್ಯಾಯವಾದಿ ಪಿ.ಪಿ. ಹೆಗ್ಡೆ ಅವರ ವಿರುದ್ಧ…

ಸಾರ್ವಜನಿಕ ಬಸ್ ಪ್ರಯಾಣ ದರ ಏರಿಕೆಯನ್ನು ಇಳಿಸುವ ಬಗ್ಗೆ ಹಾಗೂ ಹೆಚ್ಚುತ್ತಿರುವ ಭಯೋತ್ಪಾದಕ ಕೃತ್ಯಗಳನ್ನು ನಿಯಂತ್ರಿಸುವ ಬಗ್ಗೆ ಆಗ್ರಹ

ದಕ್ಷಿಣಕನ್ನಡ ಜಿಲ್ಲಾಧಿಕಾರಿಯವರ ಮುಖಾಂತರ ನಿರಂತರ ಬೆಲೆಯೇರಿಕೆ/ ಸಾರ್ವಜನಿಕ ಪ್ರಯಾಣ ದರ ಏರಿಕೆ ಸಾರ್ವಜನಿಕ ಬಸ್ ಪ್ರಯಾಣ ದರ ಏರಿಕೆಯನ್ನು ಇಳಿಸುವ ಬಗ್ಗೆ ಹಾಗೂ ಹೆಚ್ಚುತ್ತಿರುವ ಭಯೋತ್ಪಾದಕ ಕೃತ್ಯಗಳನ್ನು…

ಮತಪೆಟ್ಟಿಗೆ ಮೇಲೆ ಹುತ್ತ!

ಕಾರ್ಕಳ: ತಾಲೂಕು ಕಚೇರಿ ಪ್ರಾಂಗಣದಲ್ಲಿ ಸಂರಕ್ಷಿಡಲಾಗಿದ್ದ ಗ್ರಾ.ಪಂ.ನ ಚುನಾವಣೆ ಪೆಟ್ಟಿಗೆ ಮೇಲೆ ಸುಮಾರು ಹತ್ತು ಅಡಿ ಎತ್ತರದ ಹಾವಿನ ಹುತ್ತ ಬೆಳೆದು ನಿಂತಿದೆ. ತಾಲೂಕು ಕಚೇರಿಯ ಅವ್ಯವಸ್ಥೆಯಿಂದ…

ಮೇ2ರಂದು ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 43ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ಮೇ 2ರಂದು ನಡೆಯಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಮದುವೆಯಲ್ಲಿ ದುಂದು…

ಸುಳ್ಯ: ಕಾಂಗ್ರೆಸ್ ನಾಯಕಿ ಕೊಲೆ ಯತ್ನ

ಸುಳ್ಯ: ರಾಜ್ಯ ಕಾರ್ಮಿಕ ಮಂಡಳಿ ಮಾಜಿ ಸದಸ್ಯೆ ಕಾಂಗ್ರೆಸ್ ನಾಯಕಿ ವಹಿದಾ ಇಸ್ಮಾಯಿಲ್ ಮತ್ತು ಅವರ ಪತಿ ಗ್ರಾ.ಪಂ. ಸದಸ್ಯ ನೇಲ್ಯಮಜಲು ಇಸ್ಮಾಯಿಲ್ ಅವರಿಗೆ ಸ್ಥಳೀಯ ಯುವಕನೊಬ್ಬ…

ವಿಟ್ಲ: ನಾಪತ್ತೆಯಾಗಿದ್ದ ಯುವತಿ ಪ್ರಿಯಕರನೊಂದಿಗೆ ಪತ್ತೆ

ಮಂಗಳೂರು: ಏಪ್ರಿಲ್ 23 ರಂದು ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ ತನ್ನ ಪ್ರಿಯಕರನ ಜತೆ ಸುಬ್ರಹ್ಮಣ್ಯದಲ್ಲಿ ಮಂಗಳವಾರ ಸಂಜೆ ಪತ್ತೆಯಾಗಿದ್ದಾರೆ. ವಿಟ್ಲ ಕಸಬಾ ಗ್ರಾಮದ ಕಾಶಿಮಠ…

ದನ ಮೇಯಿಸುತ್ತಿದ್ದ ಅಜ್ಜನ ಕೊಲೆ

ಮೂಡಬಿದ್ರೆ: ಗುಡ್ಡದಲ್ಲಿ ದನಮೇಯಿಸುತ್ತಿದ್ದ ವೃದ್ಧರನ್ನು ಕೊಲೆಗೈದ ಘಟನೆ ಪಡುಕೊಣಾಜೆ ಗ್ರಾಮದ ನೂಯಿ ದರ್ಖಾಸಿನಲ್ಲಿ ನಿನ್ನೆ ಮಧ್ಯಾಹ್ನದ ವೇಳೆ ನಡೆದಿದೆ. ಹಾಸನ ಮೂಲದ ಪಡುಕೊಣಾಜೆಯ ಅಳಿಯನ ಮನೆಯಲ್ಲಿ ವಾಸವಾಗಿರುವ…