Category: Mangaluru

Mangaluru

ಏಳು ಪಟ್ಣ ಮೊಗವೀರ ಸಯುಕ್ತ ಸಭಾದ ಆಶ್ರಯದಲ್ಲಿ ಸಾಮೂಹಿಕ ಸಮುದ್ರ ಪೂಜೆ

ಮಂಗಳೂರ: ಏಳು ಪಟ್ಣ ಮೊಗವೀರ ಸಯುಕ್ತ ಸಭಾದ ಆಶ್ರಯದಲ್ಲಿ ಸಾಮೂಹಿಕ ಸಮುದ್ರ ಪೂಜೆ ಭಾನುವಾರ ತಣ್ಣೀರುಬಾವಿ ಯಲ್ಲಿ ನಡೆಯಿತು. ಮಂಗಳೂರು ಕದ್ರಿ ಕದಳಿ ಸುವರ್ಣ ಸಂಸ್ಥಾನದ ನರೇಶ್…

ಅಕ್ರಮ ಮರಳುಗಾರಿಕೆ : ದಾಳಿ

ಮಂಗಳೂರು: ಪರವಾನಿಗೆ ಇಲ್ಲದೆ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ನಗರದ ನೇತ್ರಾವತಿ ನದಿ ತಟದ ಆಡಂಕುದ್ರು ಎಂಬಲ್ಲಿಗೆ ಇಂದು ಬೆಳಗ್ಗೆ ದಾಳಿ ನಡೆಸಿದ ಅಧಿಕಾರಿಗಳು, ಪರವಾನಿಗೆ ಇಲ್ಲದೆ…

ಬೆಳ್ತಂಗಡಿ: ಮನೆ ಸಂಪೂರ್ಣ ಕುಸಿದು ಲಕ್ಷಾಂತರ ರೂ. ನಷ್ಟ

ಸುದ್ದಿ9ಬೆಳ್ತಂಗಡಿ: ಕಳೆದೆರಡು ವಾರಗಳಿಂದ ಸುರಿಯುತ್ತಿರುವ ಭಾರೀ ಗಾಳಿ-ಮಳೆಯ ಹಿನ್ನೆಲೆಯಲ್ಲಿ ತಾಲೂಕಿನ ಮೊಗ್ರು ಎಂಬಲ್ಲಿ ಹೆಂಚಿನ ಮನೆಯೊಂದು ಸಂಪೂರ್ಣ ಕುಸಿದು ಬಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ…

ಅಪರಿಚಿತ ಶವ ಪತ್ತೆ

ಮಂಗಳೂರು: ಹಳೆಯಂಗಡಿ ಬಸ್ ನಿಲ್ದಾಣದ ಸಮೀಪ ಅಪರಿಚಿತ ಸುಮಾರು 45 ವರ್ಷ ಪ್ರಾಯದ ಗಂಡಸಿನ ಶವ ಪತ್ತೆಯಾಗಿದೆ. ಭಿಕ್ಷುಕನ ರೀತಿಯಲ್ಲಿ ಶವ ಕಂಡುಬರುತ್ತಿದ್ದು, ಎಲ್ಲಿಂದಲೋ ಬಂದ ವ್ಯಕ್ತಿ…

ಮಾನಸಿಕ ಯುವತಿಗೆ ಕಿರುಕುಳ; ಗುಜರಿಯವನಿಗೆ ಬಿತ್ತು ಗೂಸಾ

ಸುದ್ದಿ9 ಕುಂದಾಪುರ: ಮನೆಯಲ್ಲಿ ಒಂಟಿಯಾಗಿದ್ದ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಕೈಹಾಕಿದ ಗುಜುರಿ ವ್ಯಾಪಾರಿಗೆ ಸ್ಥಳಿಯರು ಹಿಗ್ಗಾಮಗ್ಗ ಥಳಿಸಿದ ಘಟನೆ ಕುಂದಾಪುರ ತಾಲೂಕಿನ ಮಡಾಮಕ್ಕಿ ಗ್ರಾಮದ ಅಡರ್ಿಯಬೆಪ್ಪಡಿ…

ಅತ್ಯಾಚಾರಿ ಡಿವೈಎಫ್ ಐ ಕಾರ್ಯಕರ್ತ ಸರೆ

ಕುಂಬಳೆ: ಪೈವಳಿಕೆ ಸಮೀಪದ ಬಾಯಾರು ಮುಳಿಗದ್ದೆ ಪರಿಸರದ ಬೀಡಿ ಕಟ್ಟುವ ಯುವತಿಯನ್ನು ಬಲವಂತವಾಗಿ ರಬ್ಬರ್ ತೋಟಕ್ಕೆ ಕರೆದೊಯ್ದು ಗ್ಯಾಂಗ್ ರೇಪ್ ಪ್ರಕರಣದ ಮುಖ್ಯ ಆರೋಪಿ ಮುಳಿಗದ್ದೆ ಸುಣ್ಣಾಡ…

ಚಿನ್ನ ಕೊಟ್ಟದ್ದೇ ತಪ್ಪಾಯ್ತು; ಕೊಟ್ಟ ಚಿನ್ನ ಕರಗಿ ಹೋಯ್ತು!

ವಿಟ್ಲ: ಚಿನ್ನ ತೊಳೆದು ಕೊಡುವ ಯುವಕನೊಬ್ಬ ಆ್ಯಸಿಡ್ ಮಿಶ್ರಿತ ನೀರಿನಲ್ಲಿ ಕರಿಮಣಿ ಸರವನ್ನು ತೊಳೆದು ಮಹಿಳೆಗೆ ಮೋಸ ಮಾಡಿದ ಘಟನೆ ಬುಧವಾರ ಮಂಕುಡೆ ಸಮೀಪ ನಡೆದಿದೆ. ಮಂಕುಡೆ…

ಮಗುವನ್ನು ತಿಂದ ಬೀದಿನಾಯಿ

ಮಂಗಳೂರು: ಕುದ್ರೋಳಿ ಬಳಿಯ ಮೊಯ್ದಿನ್ ನಗರದಲ್ಲಿ ಗುರುವಾರ ಬೀದಿನಾಯಿಗಳು ಎರಡು ವರ್ಷ ಪ್ರಾಯದ ಪುಟಾಣಿ ಮುಹಮ್ಮದ್ ಇಮಾದ್‌ನನ್ನು ಕಚ್ಚಿ ಎಳೆದೊಯ್ದು ಗಂಭೀರವಾಗಿ ಗಾಯಗೊಳಿಸಿದೆ. ಮೊಯ್ದೀನ್ ನಗರ ಎರಡನೇ…

ನಾಯಿ ರೂಪದಲ್ಲಿ ಬಂದ ಯಮ

ಸುರತ್ಕಲ್: ವಾರದ ಹಿಂದೆಯಷ್ಟೇ ಹೊಸದಾಗಿ ಬೈಕ್ ಖರೀದಿಸಿದ ವ್ಯಕ್ತಿಗೆ ಯಮರೂಪವಾಗಿ ಬಂದ ನಾಯಿಯೊಂದು ಪ್ರಾಣಕ್ಕೆರವಾದ ಹೃದಯವಿದ್ರಾವಕ ಘಟನೆ ಸುರತ್ಕಲ್ನ ಕಾನ-ಬಾಳ ಸಮೀಪದ ಬಿಎಸ್ಎಫ್ ಗೇಟ್ ಸಮೀಪ ಗುರುವಾರ…

ನಾರಾಯಣಗುರು ಯುವವೇದಿಕೆ ವತಿಯಿಂದ “ಬ್ರಹ್ಮಶ್ರೀ” ಬಂಗಾರದ ಪದಕ ಪ್ರಧಾನ

ಸುದ್ದಿ9ಮಂಗಳೂರು:ನಾರಾಯಣಗುರು ಯುವವೇದಿಕೆ(ರಿ)ಮಂಗಳೂರು ಇದರ ವತಿಯಿಂದ “ಬ್ರಹ್ಮಶ್ರೀ” ಬಂಗಾರದ ಪದಕ ಪ್ರಧಾನ ವಿದ್ಯಾಥರ್ಿ ವೇತನ ವಿತರಣೆ, ಸಾಧನಾಶೀಲರಿಗೆ ಸನ್ಮಾನ ಹಾಗೂ ಸಿರಿತುಪ್ಪೆ-2014 ಅಂತರ್ ಕಾಲೇಜು ಜನಪದ ನೃತ್ಯ ಸ್ಪಧರ್ೆ…

ಮೂವರು ಅಂತಾರಾಜ್ಯ ಬೈಕಳ್ಳರ ಸೆರೆ

ಸುದ್ದಿ9ಮಂಗಳೂರು: ಮೂವರು ಅಂತಾರಾಜ್ಯ ಬೈಕ್ ಕಳ್ಳರನ್ನು ಬಂಧಿಸಿದ ಘಟನೆ ನಗರದ ಬಂದರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಂಧಿತರನ್ನು ಕಾಸರಗೋಡು ನಿವಾಸಿಗಳಾದ ಮಹಮ್ಮದ್ ನೌಶಾದ್(28) ಮೊಹಮ್ಮದ್ ಫೈಸಲ್(22), ಮಝೀದ್(28)…

ಶ್ರೀ ಪದ್ಧತಿ ಬೇಸಾಯ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ

ಸುದ್ದಿ9ಉಳಾಯಿಬೆಟ್ಟು:ನಶಿಸುತ್ತಿರುವ ಭತ್ತದ ಕೃಷಿಗೆ ಪೂರಕವಾಗಿ ಶ್ರೀ ಪದ್ಧತಿ ಅಳವಡಿಸುವುದರಿಂದ ಹೆಚ್ಚು ಇಳುವರಿ ಮತ್ತು ಅದಾಯ ಗಳಿಸಲು ಸಾಧ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ…

ಆಳಿಕೆ ಮಹಿಳೆಯ ಕಗ್ಗೊಲೆ

ಸುದ್ದಿ9 ಮಂಗಳೂರು ನಗರದ ಪಡೀಲ್ ಅಳಿಕೆಯ ಗುಜರಾತ್ ಹೈಸ್ಕೂಲ್ ಬಳಿ ಮದ್ಯವಯಸ್ಸಿನ ಮಹಿಳೆಯನ್ನು ಕೊಲೆಮಾಡಿರುವ ಘಟನೆ ಅಳಿಕೆಯಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯ ಹೆಸರು ಸುಶೀಲ ಎಂದು ತಿಳಿದು…