Category: Mangaluru

Mangaluru

ಎಸ್ ಎಸ್ ಎಫ್ ಆಂಗ್ಲ ಮಾಧ್ಯಮ ಶಾಲೆ ಬಂಟ್ವಾಳದಲ್ಲಿ ಜು27ಕ್ಕೆ ರಕ್ತದಾನ ಶಿಬಿರ

ಬಂಟ್ವಾಳ: ಹಿಂದೂ ಯುವಸೇನೆ ಬಂಟ್ವಾಳ ತಾಲೂಕು ಘಟಕ ಇದರ ಆಶ್ರಯದಲ್ಲಿ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್(ರಿ), ಮಂಗಳೂರು ಮತ್ತು ಯು.ಎಂ.ಸಿ. ಬ್ಲಡ್ ಬ್ಯಾಂಕ್, ಮಂಗಳೂರು ಇದರ ಸಹಕಾರದೊಂದಿಗೆ 15ನೇ…

ಕೃಷ್ಣಾಪುರದ ಉಮಾ ಏನಾದಳು?

ಸುದ್ದಿ9ಕೈಕಂಬ: `ಕಳೆದ ತಿಂಗಳು ಜೂನ್ 9ರಂದು ಕಾಣೆಯಾಗಿದ್ದ ಕೃಷ್ಣಾಪುರದ ಏಳನೇ ಬ್ಲಾಕ್ನ ಉಮಾ(21) ಎಂಬಾಕೆ ಏನಾದಳು, ಎಲ್ಲಿ ಹೋದಳು?’ ಇದು ಸುರತ್ಕಲ್ ಪೊಲೀಸರನ್ನು ಹಾಗೂ ಉಮಾಳ ಮನೆಯವರನ್ನು…

ಎಬಿವಿಪಿ ವತಿಯಿಂದ ಭುಗಿಲೆದ್ದ ಪ್ರತಿಭಟನೆ

ರಾಜ್ಯದಲ್ಲಿ ಅತ್ಯಾಚರ ಮಿತಿಮೀರಿದ್ದು ಅದನ್ನು ಕಡಿವಾನ ಹಾಕಲು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ಕೆಜೆ ಜಾಜರ್್ ವಿಫಲರಾಗಿದ್ದಾರೆ, ಇವರು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಎಬಿವಿಪಿ…

ವಿದ್ಯಾಥರ್ಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಕಾಂಗ್ರೆಸ್- ಬಿಜೆಪಿ ಆಕ್ರೋಶ

ಸುದ್ದಿ9ಮಂಗಳೂರು:ಕಾಣಿಯೂರಿನಲ್ಲಿ ಮಂಜೂರಾದ ಸರಕಾರಿ ಪ್ರಥಮದಜರ್ೆ ಕಾಲೇಜನ್ನು ಕಾಣಿಯೂರಿನ ಖಾಸಗಿ ಕಟ್ಟಡದಿಂದ ಬೆಳಂದೂರಿಗೆ ವಗರ್ಾವಣೆ ಮಾಡಲು ಹಠಮಾರಿ ನಿಲುವಿನಿಂದ, ವಿದ್ಯಾಥರ್ಿಗಳ ಹಿತವನ್ನು ಕಡೆಗಣಿಸಿ ಕಾಂಗ್ರೆಸ್ ನಾಯಕರು ತಮ್ಮ ವೈಯಕ್ತಿಕ…

ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ- ಬಿಜೆಪಿ ಕಳವಳ

ಸುದ್ದಿ9ಮಂಗಳೂರು:ಕಳೆದೊಂದು ವರ್ಷದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ರಾಜ್ಯದಲ್ಲಿ ಅತ್ಯಾಚಾರ, ಮಹಿಳಾ ದೌರ್ಜನ್ಯ, ಕಳ್ಳತನ, ಅಪಹರಣ, ದರೋಡೆ, ಕೊಲೆ, ಅಕ್ರಮ ಮಾದಕ ದ್ರವ್ಯ ಸಾಗಾಟ ಮತ್ತು…

ನಗರಾಭಿವೃದ್ಧಿ ಸಂಪೂರ್ಣ ಕಡೆಗಣನೆ ಬಿಜೆಪಿ ಆರೋಪ

ಸುದ್ದಿ9ಮಂಗಳೂರು ಮಹಾನಗರಪಾಲಿಕೆಯಲ್ಲಿ ಅಸಮರ್ಪಕ ಕಾರ್ಯ ನಿರ್ವಹಣೆಯನ್ನು ಸರಿಪಡಿಸುವ ಬದಲಾಗಿ ಸಮರ್ಥ, ದಕ್ಷ ಅಧಿಕಾರಿಗಳ ವಗರ್ಾವಣೆ ರಾಜಕೀಯದಲ್ಲಿ ಕಾಂಗ್ರೆಸ್ ನಾಯಕರು, ಶಾಸಕರು ನಿರತರಾಗಿದ್ದು, ನಗರದ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಲಾಗಿದೆ…

ರಾಜ್ಯದಲ್ಲಿ ನಿಲ್ಲದ ಅತ್ಯಾಚಾರ- ರಾಜ್ಯ ಸರಕಾರದ ವೈಫಲ್ಯ- ದ.ಕ ಜಿಲ್ಲಾ ಬಿಜೆಪಿ ಟೀಕೆ

ಸುದ್ದಿ9ಮಂಗಳೂರು:ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಅಲ್ಲಲ್ಲಿ ನಿರಂತರವಾಗಿ ಮಹಿಳೆಯರ ಮತ್ತು ವಿದ್ಯಾಥರ್ಿನಿಯರ ಮೇಲೆ ಅತ್ಯಾಚಾರಗಳು ಮತ್ತು ಲೈಂಗಿಕ ದೌರ್ಜನ್ಯಗಳು- ಶಾಲೆ, ರಸ್ತೆ, ಮನೆ, ಕಾರು, ಸಾರ್ವಜನಿಕ ಸ್ಥಳಗಳಲ್ಲಿ…

ರಾಘವೇಂದ್ರ ಸ್ವಾಮಿಗಳು ದೇವರಲ್ಲ: ಪೇಜಾವರ ಶ್ರೀ

ಮಂಗಳೂರು: `ರಾಘವೇಂದ್ರ ಸ್ವಾಮಿಗಳು ದೇವರಲ್ಲ, ಅವರನ್ನು ಭಕ್ತರು ಪೂಜಿಸಿದರೂ ಅವರು ದೇವರಾಗುವುದಿಲ್ಲ. ದೇವರೆಂದು ಪೂಜಿಸಲು ದೇವರ ಸ್ಥಾನಮಾನ ನೀಡುವುದು ಸರಿಯಲ್ಲ’ ಎಂದು ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು ಹೇಳಿದ್ದಾರೆ.…

ಬಿಜೆಪಿ ಯುವಮೋರ್ಚ ಉಪಧ್ಯಕ್ಷರಾಗಿ ಆಯ್ಕೆ

ಸುದ್ದಿ9 ಕೈಕಂಬ :ಮಂಗಳೂರು ಉತ್ತರ ಯುವಮೊರ್ಚಾದ ಬಿಜೆಪಿ ಉಪಾಧ್ಯಕ್ಷರಾಗಿ ಅರ್ಕುಳ ಅಡ್ಯಾರ್ ಗ್ರಾಮಪಂಚಾಯತ್ ಸದಸ್ಯ ಸಂತೋಷ್ ಕುಮಾರ್ ತುಪ್ಪೆಕಲ್ ಆಯ್ಕೆಯಾಗಿದ್ದಾರೆ. ಜು.12ರಂದು ಶನಿವಾರ ಕಾವೂರಿನಲ್ಲಿ ನಡೆದ ಬಿಜೆಪಿ…

ನಾಪತ್ತೆಯಾದ ಬಾಲಕಿ ಶವವಾಗಿ ಪತ್ತೆ; ರೇಪ್ ಆಂಡ್ ಮರ್ಡರ್?

ಮಂಗಳೂರು: ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಯಡ್ತರೆ ಗ್ರಾಮದ ಆಲಂದೂರು-ಕೋಣಮಕ್ಕಿ ಎಂಬಲ್ಲಿಂದ ಕಳೆದ ಜುಲೈ ಆರರಂದು ಸಂಜೆ ನಾಪತ್ತೆಯಾಗಿದ್ದ ಬಾಲಕಿ ರತ್ನಾ ಕೊಠಾರಿ(17) ಎಂಬಾಕೆಯ ಶವ ಶಿರೂರು-ಸಾವಂತಗುಡ್ಡೆ…

ಅಕ್ರಮ ಗೋಸಾಗಾಟದ ಟೆಂಪೋದಿಂದ ಸರಣಿ ಅಪಘಾತ

ಮಂಗಳೂರು: ಅಕ್ರಮ ಗೋ ಸಾಗಾಟದ ಟೆಂಪೆÇ ರಿಕ್ಷಾ ಹಾಗೂ ಕಾರ್‍ಗೆ ಡಿಕ್ಕಿಯಾದ ಘಟನೆ ಇಂದು ಮುಂಜಾನೆ ಬಿಜೈಯಲ್ಲಿ ಸಂಭವಿಸಿದೆ. ಟೆಂಪೋದಲ್ಲಿನ 30 ಜಾನುವಾರುಗಳ ಪೈಕಿ 15ಕ್ಕೂ ಹೆಚ್ಚು…

ಸರಣಿ ಅಪಘಾತ ನಡೆಸಿ ಪರಾರಿಯಾದ ಅಕ್ರಮ ಗೋಸಾಗಟ ಟೆಂಪೋ

ಮಂಗಳೂರು: ಅಕ್ರಮ ಗೋ ಸಾಗಾಟದ ಟೆಂಪೊ ರಿಕ್ಷಾ ಹಾಗೂ ಕಾರ್‍ಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ನಡೆಸಿ ಪರಾರಿಯಾದ ಘಟನೆ ಇಂದು ಮುಂಜಾನೆ ಬಿಜೈಯಲ್ಲಿ ಸಂಭವಿಸಿದೆ. ಟೆಂಪೋದಲ್ಲಿನ…

ರೋಟರಿ ಸಮುದಾಯದಳ ಸಿದ್ದಕಟ್ಟೆ ಇದರ ಪದಗ್ರಹಣ

ಸುದ್ದಿ9ಸಿದ್ದಕಟ್ಟೆ ರೋಟರಿ ಸಮುದಾಯದಳ ಸಿದ್ದಕಟ್ಟೆ ಇದರ 2014-15ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ದಿನಾಂಕ : 06-07-2014ನೇ ಅದಿತ್ಯವಾರ ಸಿದ್ದಕಟ್ಟೆ ಚಚರ್್ ಸಭಾಂಗಣದಲ್ಲಿ ನಡೆಯಿತು. ಪದಗ್ರಹಣ…