ರಮೇಶ್ ನಾಯಕ್ ರಾಯಿ ಉತ್ತಮ ಶಿಕ್ಷಕ
ಬಂಟ್ವಾಳ: ಕಾವಳಮೂಡೂರು ಗ್ರಾಮದ ಕೆದ್ದಳಿಕೆ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕ ರಮೇಶ್ ನಾಯಕ್ ರಾಯಿ ಅವರು ರಾಷ್ಟ್ರೀಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರ ೆ.ಈ ಬಗ್ಗೆ ಅವರು ಇಲಾಖೆಯ…
SUDDI9 MEDIA NETWORK
Mangaluru
ಬಂಟ್ವಾಳ: ಕಾವಳಮೂಡೂರು ಗ್ರಾಮದ ಕೆದ್ದಳಿಕೆ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕ ರಮೇಶ್ ನಾಯಕ್ ರಾಯಿ ಅವರು ರಾಷ್ಟ್ರೀಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರ ೆ.ಈ ಬಗ್ಗೆ ಅವರು ಇಲಾಖೆಯ…
ಮಂಗಳೂರು: ಮದರಸಾಗಳ ಆಧುನೀಕರಣಕ್ಕಾಗಿ ಕೇಂದ್ರದ ಭಾಜಪ ಸರಕಾರವು ಮದರಸಾಗಳಿಗೆ 100 ಕೋಟಿಗಳ ಅನುದಾನವನ್ನು ನೀಡುವ ನಿಧರ್ಾರ ತೆಗೆದುಕೊಂಡಿದೆ. ಪ್ರತ್ಯಕ್ಷದಲ್ಲಿ ಅನೇಕ ಮದರಸಾಗಳಲ್ಲಿ ಹಿಂದೂ ಯುವತಿಯರನ್ನು ಪುಸಲಾಯಿಸಿ, ಅವರ…
ಮಂಗಳೂರು: ದ.ಕನ್ನಡ ಜಿಲ್ಲೆಯಲ್ಲಿ ಭೂಗತ ಚಟುವಟಿಕೆಗಳ ಕುರಿತಂತೆ ಬೆಂಗಳೂರು ಪೊಲೀಸರು ಕಳೆದ ಎರಡು ದಿನಗಳಿಂದ ಜಿಲ್ಲೆಗೆ ಆಗಮಿಸಿ ಮಾಹಿತಿ ಸಂಗ್ರಹಿಸಿರುವುದಾಗಿ ಮೂಲಗಳು ತಿಳಿಸಿವೆ. ಜಿಲ್ಲೆಯಲ್ಲಿ ಭೂಗತ ಪಾತಕಿಗಳು…
ಮಂಗಳೂರು: ಸರಕಾರಿ ಪ್ರಕಟಣೆಯಂತೆ ರಾಜ್ಯದಲ್ಲಿ ಪಡಿತರ ಚೀಟಿಗಳನ್ನು ಖಒಖ ಮೂಲಕ ನವೀಕರಣ ಮಾಡದೇ ಇರುವವರ ಸಂಖ್ಯೆ 60 ಲಕ್ಷಕ್ಕೂ ಮಿಕ್ಕಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಪಿಎಲ್ 1,86,926,…
ಸುದ್ದಿ9ಮಂಗಳೂರು: ಸಿರಿ ಕ್ರಿಯೇಷನ್, ಮಂಗಳೂರು ಹಾಗೂ ಚಿತ್ರ ಸಂಗಮ, ಬೆಂಗಳೂರು ಅವರು ನೀಡುವ ಸಿರಿ ಸಿನಿಮಾ ಪ್ರಶಸ್ತಿ- 2014ಗೆ ಮಂಗಳೂರು ವಿಜಯ ಕನರ್ಾಟಕದ ಉಪಸಂಪಾದಕ ಹಾಗೂ ವರದಿಗಾರ…
ಸುದ್ದಿ9:ಸುರತ್ಕಲ್: ಶುಕ್ರವಾರ ಮೃತಪಟ್ಟ ಅಗ್ನಿ ಶಾಮಕ ಇಲಾಖೆ ಸಿಬಂದಿ ಪಿ ಸುಂದರ್(53) ಅವರ ಸಾವಿಗೆ ಅವರಿಗೆ ಸರಿಯಾಗಿ ಚಿಕಿತ್ಸೆ ಸಿಗದಿರುವುದೇ ಕಾರಣ ಎಂಬ ದೂರಿನ ಬಗ್ಗೆ ತನಿಖೆ…
2014-08-16ಸುದ್ದಿ9ಮಂಗಳೂರು: ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಪಾಲಿನ ಸಂಸದರ ನಿಧಿಯಿಂದ ಈ ಸಾಲಿನ 2ನೇ ಹಂತದಲ್ಲಿ 1.10ಕೋಟಿ ರೂ.ಬಿಡುಗಡೆಯಾಗಿದೆ…
ಮಂಗಳೂರು: ಬಡ್ಡಿದಂಧೆ ಮಾಫಿಯಾಕ್ಕೆ ಬಲಿಯಾದ, ಉರ್ವ ಚಿಲಿಂಬಿ ಅಕ್ಷಯ ಫೈನಾನ್ಸ್ ಮಾಲಕ ಹೊಗೆಬೈಲ್ ನಿವಾಸಿ ಶೈಲೇಲ್ ತನ್ನ ಪತ್ನಿ-ಮಗಳಿಗೆ ಸೈಯನೈಡ್ ತಿನ್ನಿಸಿ ಕೊಲೆ ನಡೆಸಿ ಬಳಿಕ ತಾನೂ…
ಮಂಗಳೂರು: ಉರ್ವ ಪೊಲೀಸರು ಆ. 14 ರಂದು ನಾಲ್ವರು ವಾಹನ ಕಳವು ಆರೋಪಿಗಳನ್ನು ಬಂಧಿಸಿ ಅವರಿಂದ ಮೂರು ಬೈಕ್‌ಗಳನ್ನು ವಶ ಪಡಿಸಿಕೊಂಡಿದ್ದಾರೆ.ಬಿಜೈ ನ್ಯೂರೋಡ್‌ನ ಪ್ರತೀಕ್ (19), ಕಾರ್‌ಸ್ಟಿÅàಟ್‌ನ…
ಉಳ್ಳಾಲ: ನಿನ್ನೆ ಸ್ವಾತಂತ್ರ್ಯ ದಿನಾಚರಣೆಯ ಖುಷಿಯಲ್ಲಿ ಪಾಟರ್ಿ ಆಯೋಜಿಸಿದ್ದ ಗೆಳೆಯರ ಮಧ್ಯೆ ಉಂಟಾದ ಕ್ಷುಲಕ್ಕ ವಿಚಾರಕ್ಕೆ ಸಂಬಂಧಿಸಿ ಉಂಟಾದ ಗಲಾಟೆಯಲ್ಲಿ ಗೆಳೆಯರಲ್ಲರೂ ಸೇರಿ ಒಬ್ಬನನ್ನು ಬಲಿಪಡೆದುಕೊಂಡಿದ್ದಾರೆ. ಇಂಥದೊಂದು…
(ಆ.15.) ರಂದು ಭಾರತದ ಸ್ವಾತಂತ್ರ್ಯ ದಿನವಾಗಿದೆ. ಈ ಪ್ರಯುಕ್ತ ರಾಷ್ಟ್ರಾಭಿಮಾನ ಹಾಗೂ ರಾಷ್ಟ್ರಪ್ರೇಮವನ್ನು ಜಾಗೃತ ಗೊಳಿಸುವಂತಹ ಕೃತಿ ಹಾಗೂ ನಾವಿರುವ ಪ್ರಜಾಪ್ರಭುತ್ವದಲ್ಲಿ ನಿಜವಾದ ಸ್ವಾತಂತ್ರ್ಯವನ್ನು ಅನುಭವಿಸುವ ಮಾಡಬೇಕಾಗಿರುವ…
ಬೆಂಗಳೂರು : ಶಂಕರ ಮೂವೀಸ್ ನಿಮರ್ಿತ ‘ಅಧ್ಯಕ್ಷ’ ಚಲನಚಿತ್ರದ `ಓಪನ್ ಹೇರ್ ಬಿಟ್ಕೊಂಡು..’ ಹಾಡಿನಲ್ಲಿ ಶ್ರೀಕೃಷ್ಣ ವೇಶಧಾರಿಗಳೊಂದಿಗೆ ನಟ ಶರಣ ನೃತ್ಯ ಮಾಡುವಂತೆ ತೋರಿಸಿ ಹಿಂದೂಗಳ ಧಾಮರ್ಿಕ…
ಮಂಗಳೂರು: 13 ವರ್ಷಗಳ ಹಿಂದೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಶಿವ ಫೈನಾನ್ಸ್ ಮಾಲಕ ವಿಶ್ವನಾಥ ರೈ ಅಲಿಯಾಸ್ ಬಡ್ಡಿ ವಿಶ್ವನ ಕೊಲೆ ಪ್ರಕರಣದ ಆರೋಪಿಯನ್ನು…
ಸುದ್ದಿ9:ಪಣಂಬೂರು ಎನ್ಎಂಪಿಟಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಸಂಜೆ ನಡೆದ ಅಪಘಾತದಲ್ಲಿ ಕಾರೊಂದು ಎರಡು ಟ್ಯಾಂಕರ್ಗಳ ಮದ್ಯೆ ಸಿಲುಕಿ ಅಪ್ಪಚ್ಚಿಯಾದರೂ ಕಾರು ಚಾಲಕ ಪವಾಡ ಸದೃಶ್ಯವಾಗಿ ಸಣ್ಣಪುಟ್ಟಗಾಯಗಳೊಂದಿಗೆ…