ವಿದ್ಯಾಗಣಪತಿಯಿಂದ ಗಣಪತಿ ವಿಸರ್ಜನೆ
ಮಂಗಳೂರು: ವಿದ್ಯಾಗಣಪತಿ ಸೇವಾ ಟ್ರಸ್ಟ್ ವತಿಯಿಂದ ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ನಿನ್ನೆ ಮಂಗಳೂರಿನಲ್ಲಿ ಆಕರ್ಷಕ ಶೋಭಾಯಾತ್ರೆ ನಡೆಯಿತು. ಈ ವೇಳೆ ಮಕ್ಕಳಿಂದ ನವಿಲು ನೃತ್ಯ,…
SUDDI9 MEDIA NETWORK
Mangaluru
ಮಂಗಳೂರು: ವಿದ್ಯಾಗಣಪತಿ ಸೇವಾ ಟ್ರಸ್ಟ್ ವತಿಯಿಂದ ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ನಿನ್ನೆ ಮಂಗಳೂರಿನಲ್ಲಿ ಆಕರ್ಷಕ ಶೋಭಾಯಾತ್ರೆ ನಡೆಯಿತು. ಈ ವೇಳೆ ಮಕ್ಕಳಿಂದ ನವಿಲು ನೃತ್ಯ,…
ಉಡುಪಿ: ರಾಜ್ಯದ 19 ಜಿಲ್ಲೆಗಳಲ್ಲಿ ನಡೆದ ಬಹುಕೋಟಿ ರಾಸಾಯನಿಕ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಮತ್ತು ಇತರ ಕೆಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸೆಪ್ಟೆಂಬರ್ 6 ಶನಿವಾರದಂದು…
ಮಂಗಳೂರು: `ಖಾಸಗಿ ವೈದ್ಯರ ಹಾಗೂ ಆಸ್ಪತ್ರೆಗಳ ಮೇಲೆ ಸರಕಾರದ ನಿಯಂತ್ರಣವಿಲ್ಲದೆ ಸರಕಾರಿ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳನ್ನು ಬಲಪಡಿಸದೆ ಇರುವುದರಿಂದ ಬಡವರಿಗೆ ಆರೋಗ್ಯ ಮರಿಚಿಕೆಯಾಗುತ್ತಿದೆ’ ಎಂದು ಡಿವೈಎಫ್ಐ…
ಮಂಗಳೂರು: ತುಳು ನಾಟಕ ಕಲಾವಿದ, ಸಿನಿಮಾ ನಟ,ರಂಗಭೂಮಿ ಕಲಾವಿದ ಅವರ ಹೋಟೆಲ್ ಉದ್ಯಮಕ್ಕೆ ಕೈಯಾಡಿಸಿದ್ದು, ಕೊಡಿಯಾಲಬೈಲ್ನ ಪಿವಿಎಸ್ ಜಂಕ್ಷನ್ ಬಳಿಯ ರೋಯಲ್ ಛೇಂರ್ಸ್ನ ಒಂದನೇ ಮಹಡಿಯಲ್ಲಿ ಅವರು…
ಪುತ್ತೂರು: ಪುತ್ತೂರಿನಲ್ಲಿ ಶ್ಯಾಮ್ ಪ್ರಸಾದ್ ಶಾಶ್ತ್ರಿ ಎಂಬವರು ತನಗೆ ತಾನೇ ಗುಂಡು ತಗುಲಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಶ್ಯಾಮ್ ಪ್ರಸಾದ್ ಅವರು ಬರೆದಿದ್ದ ಡೆತ್ ನೋಟ್…
ನೀರುಮಾರ್ಗ: ತನ್ನ ಆತ್ಮ ಸ್ನೇಹಿತೆಯೋರ್ವಳ ಸಾವಿನಿಂದ ನೊಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಈಕೆಯನ್ನು ಮಂಗಳೂರಿನ ಕೆನರಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅಕ್ಷತಾ ಎಂದು…
ಕಾಸರಗೋಡು: ಕಾಸರಗೋಡಿನಲ್ಲಿ ಮತ್ತೆ ಆರ್ರೆಸ್ಸೆಸ್ ಕಾರ್ಯಕರ್ತ ಮನೋಜ್ ಎಂಬವರ ಕೊಲೆ ನಡೆದಿದ್ದು, ಘಟನೆಯನ್ನು ಖಂಡಿಸಿ ಆರ್ಎಸ್ಎಸ್ ಕೇರಳ ಬಂದ್ಗೆ ಕರೆ ನೀಡಿದೆ. ಆದರೆ ಕಾಸರಗೋಡಿನಲ್ಲಿ ಗಣೇಶೋತ್ಸವ ಹಬ್ಬದ…
ಮಂಗಳೂರು: ಮಂಗಳೂರಿನ ಬೆಂದೂರ್ ವೆಲ್ ಎಂಬಲ್ಲಿ ಬೆಳಗ್ಗಿನ ಜಾವ ಬಸ್ಗಾಗಿ ಕಾಯುತ್ತಿದ್ದ ಪ್ರಯಾಣಿಕರ ಮೇಲೆ ಪ್ರಯಾಣಿಸಿದ ಯಮದೂತ ಬಸ್ನ ರುದ್ರ ನರ್ತನಕ್ಕೆ ಅಮಾಯಕ ಜೀವವೊಂದು ಬಲಿಯಾಗಿದೆ. ಪಾಣೆಮಂಗಳೂರು…
ಮಂಗಳೂರು: ಕೇಶವ ಸ್ಮೃತಿ ಸಂವರ್ಧನ ಸಮಿತಿಯ ಆಶ್ರಯದಲ್ಲಿ ಮಂಗಳೂರಿನ ಸಂಘನಿಕೇತನದಲ್ಲಿ, ತಾ. 29.08.2014ನೇ ಶುಕ್ರವಾರದಿಂದ 5 ದಿನಗಳ ಪರ್ಯಂತ ನಡೆಯಲಿರುವ 67ನೇ ಸಾರ್ವಜನಿಕ ಶ್ರೀಗಣೇಶೋತ್ಸವವನ್ನು ಮಂಗಳೂರು ಮಹಾನಗರಪಾಲಿಕೆಯ…
ಸುದ್ದಿ9ಮಂಗಳೂರು :ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರು -ಕುವೈಟ್ ನಡುವೆ ವಿಮಾನ ಆರಂಭಿಸಬೇಕು ಎಂದು ಒತ್ತಾಯಿಸಿ ಕೇಂದ್ರ ವಿಮಾನ ಯಾನ ಸಚಿವರು ಹಾಗೂ…
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಚಚರ್್ ನಿವಾಸಿ ಗೃಹಿಣಿ ಪುಷ್ಪಲತಾ(34) ಅವರ ನಿಗೂಢ ಕೊಲೆ ಪ್ರಕರಣ ಕಗ್ಗಂಟಾಗಿ ಪರಿಣಮಿಸಿದ್ದು, ಆಕೆ ಪತಿ ಹಿರೇಂಬಾಡಿ ಶಾಲೆಯ ಮುಖ್ಯ ಶಿಕ್ಷಕ ಗುರುಮೂತರ್ಿಯವರ…
ಇದು ಹೋರಿ-ಶ್ವಾನದ ನೈಜ ಪ್ರೀತಿ ಸುದ್ದಿ9 ಮಂಗಳೂರು: ಪ್ರೀತಿಯೊಂದಿದ್ದರೆ, ಇಡೀ ಜಗತ್ತನ್ನು ಜಯಿಸಬಲ್ಲೆ, ಭವಬಂಧನ ಕಳಚಿದರೂ ನಮ್ಮ ಪ್ರೇಮ ಶಾಶ್ವತ….. ಇಂಥಹಾ ಸಾಲುಗಳನ್ನು ನೀವು ನೀವು ಓದಿರುತ್ತೀರಿ.…
ಮಂಗಳೂರು: ರಂಜಾಳ ವಾಸುದೇವ ಪ್ರಭು (84) ಇವರು ಅಲ್ಪಕಾಲದ ಅನಾರೋಗ್ಯದಿಂದ ಆ23ರಂದು) ನಿಧನರಾಗಿದ್ದಾರೆ. ಮೃತರು ಪತ್ನಿ, ಎರಡು ಗಂಡು, ಎರಡು ಹೆಣ್ಣು ಮಕ್ಕಳು, ಸಹೋದರರು ಮತ್ತು ಅಪಾರ…
ಮಂಗಳೂರು: ಉರ್ವ ಚಿಲಿಂಬಿಯ ಅಕ್ಷಯ ಫೈನಾನ್ಸ್ ಮಾಲಕ ಶೈಲೇಶ್ ತನ್ನ ಪತ್ನಿ-ಮಗಳಿಗೆ ವಿಷವುಣಿಸಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಹೊಗೆಬೈಲು…