Category: Kaikamba-ಕೈಕಂಬ

ಕುಪ್ಪೆಪದವು ಜೈನ್ ಮಿಲನ್,ಪದಗ್ರಹಣ ಸಮಾರಂಭ

ಕೈಕಂಬ: ” ಸಾಮಾಜಿಕ ಸಂಸ್ಥೆ ಯೊಂದು ಸೇವಾ ಚಟುವಟಿಕೆಯಲ್ಲಿ ಗುರುತಿಸಿಕೊಂಡು ಸಮಾಜಕ್ಕೆ ಒಳಿತನ್ನು ಮಾಡಿ ಜನರ ಸಾಮಾಜಿಕ ಸಬಲೀಕರಣಕ್ಕೆ ಶಕ್ತಿ ನೀಡಿ,ತನ್ನಿಂದ ಸಾಧ್ಯವಾದಷ್ಟು ಉತ್ತಮ ಕೆಲಸ ಕಾರ್ಯಗಳನ್ನು…

ಶ್ರೀ ಭದ್ರಕಾಳಿ ದೇವಸ್ಥಾನ ಬೆಂಜನಪದವು ದೃಢಕಲಶೋತ್ಸವ

ಬೆಂಜನಪದವು: ಶ್ರೀ ಭದ್ರಕಾಳಿ ದೇವಸ್ಥಾನದ ದೃಢಕಲಶವು ಜು.೯ರಂದು ಭಾನುವಾರ ಶ್ರೀ ಲೋಕೇಶ್ ಶಾಂತಿ ಅವರ ನೇತೃತ್ವದಲ್ಲಿ ನಡೆಯಿತು. ಗಣಪತಿ ಹೋಮ, ಪ್ರಧಾನ ಹೋಮ,ಪರಿವಾರ ಸಾನಿಧ್ಯಗಳಿಗೆ ನವದೃಢಕಲಾಶಾಭಿಷೇಕ ಭದ್ರಕಾಳಿ…

ಗುರುಪುರ ಬಂಟರ ಮಾತೃ ಸಂಘದ ದಶಮಾನೋತ್ಸವ ಸಂಭ್ರಮ

ಜು. ೧೬ಕ್ಕೆ ವಾಮಂಜೂರಿನಲ್ಲಿ ಸನ್ಮಾನ, ಪ್ರತಿಭಾ ಪುರಸ್ಕಾರ ಕೈಕಂಬ: ಗುರುಪುರ ಬಂಟರ ಮಾತೃ ಸಂಘ(ರಿ) ಇದರ ಆಶ್ರಯದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ(ರಿ) ಮಂಗಳೂರು, ಬಂಟರ ಯಾನೆ…

ಆದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಳದಲ್ಲಿ ಶಿಲಾ ಮುಹೂರ್ತ ; ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭ

ಎಲ್ಲರೂ ಬದುಕುವ ವ್ಯವಸ್ಥೆ ಇರುವಲ್ಲಿ ಧರ್ಮವಿದೆ : ಸುಬ್ರಹ್ಮಣ್ಯ ಸ್ವಾಮಿ ಕೈಕಂಬ : ಎಲ್ಲರಿಗೂ ಬದುಕುವ ವ್ಯವಸ್ಥೆ ಇರುವಲ್ಲಿ ಧರ್ಮವಿದೆ. ಸಾಮಾಜಿಕ ಬದುಕು ಉತ್ತಮವಾಗಿರಲು ಧರ್ಮದ ಅವಶ್ಯಕತೆ…

ಆಸರೆ ಸೇವಾ ಫೌಂಡೇಶನ್ ಇದರ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಉಚಿತ ಕಣ್ಣಿನ ತಪಾಸಣಾ ಶಿಬಿರ

ಕೈಕಂಬ:ಸಾಧನೆಯನ್ನು ಸಾದಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡುವ ಈ ಸಂಸ್ಥೆಯು ಹತ್ತುದಿಕ್ಕೂಗಳಲ್ಲಿ ಪಸರಿಸಲಿ ಆಚಾರ ವಿಚಾರ ಸಾಂಪ್ರದಾಯ ಎಲ್ಲವನ್ನು ಒಟ್ಟಿಗೆ ಮಾಡಿ ತಾನು ಕಲಿತ ವಿದ್ಯೆಯನ್ನು…

ಆಸರೆ ಸೇವಾ ಫೌಂಡೇಶನ್ ವತಿಯಿಂದ ಕಣ್ಣಿನ ಉಚಿತ ತಪಾಸಣಾ ಶಿಬಿರ ಹಾಗೂ ಪ್ರತಿಭಾ ಪುರಸ್ಕಾರ

ಕೈಕಂಬ:ಆಸರೆ ಸೇವಾ ಫೌಂಡೇಶನ್ ಇದರ ಪ್ರಾಯೋಜಕತ್ವದಲ್ಲಿ ೨.೫ ಎನ್‌ವಿಜಿ ಸುರತ್ಕಲ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಅಂಧತ್ವ ವಿಭಾಗ ಇವರ ಜಂಟಿ ಆಶ್ರಯದಲ್ಲಿ…

ಸುಂಕದಕಟ್ಟೆ ಶಾಲಾ ಶಿಕ್ಷಕಿಯಿಂದ ಲಂಚ ಸ್ವೀಕರಿಸಿದ

ಶಾಲಾ ಸಂಚಾಲಕಿ ಲೋಕಾಯುಕ್ತ ಪೊಲೀಸ್ ಬಲೆಗೆ ಕೈಕಂಬ : ಮಂಗಳೂರು ತಾಲೂಕಿನ ಬಜ್ಪೆ ಸಮೀಪದ ಸುಂಕದಕಟ್ಟೆಯಲ್ಲಿರುವ ಶ್ರೀ ನಿರಂಜನ ಸ್ವಾಮಿ ಶಿಕ್ಷಣ ಪ್ರತಿಷ್ಠಾನಕ್ಕೆ ಸೇರಿದ ಶ್ರೀ ನಿರಂಜನ…

ಬಾರ್ದಿಲ ಸಾಂಬಸದಾಶಿವ ದೇವಸ್ಥಾನ: ಬಾಲಾಲಯದಲ್ಲಿ ಶ್ರೀದೇವರ ಪ್ರತಿಷ್ಠೆ, ನೂತನ ಗರ್ಭಗುಡಿ ನಿರ್ಮಾಣ ಸಮಾಲೋಚನಾ ಸಭೆ

ಕೈಕಂಬ: ಸಂಪೂರ್ಣ ಜೀರ್ಣೋದ್ದಾರಗೊಳ್ಳುತ್ತಿರುವ ಮಂಗಳೂರು ತಾಲೂಕಿನ ಕಿಲೆಂಜಾರು ಗ್ರಾಮದ ಬಾರ್ದಿಲ ಶ್ರೀಸಾಂಬ ಸದಾಶಿವ ದೇವಸ್ಥಾನದ ನೂತನ ಗರ್ಭಗುಡಿ ನಿರ್ಮಾಣ ಮತ್ತು ಶ್ರೀದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲು ಬಾಲಾಲಯ ನಿರ್ಮಾಣ…

ಕೋಡಿಕಲ್‌ನಲ್ಲಿ ಅಂಗನವಾಡಿ ಮಕ್ಕಳಿಗೆ ಉಚಿತ

ಆರೋಗ್ಯ ತಪಾಸಣೆ ; ಸ್ಲೇಟ್, ಬ್ಯಾಗ್ ವಿತರಣೆ ಕೈಕಂಬ: ವಿಶ್ವ ವೈದ್ಯರ ದಿನಾಚರಣೆಯಂದು ಕೋಡಿಕಲ್ ಬಾಬೂಜಿನಗರದ ಅಂಗನವಾಡಿ ಕೇಂದ್ರದಲ್ಲಿ ಕೋಡಿಕಲ್‌ನ `ನಮ್ಮ ಕ್ಲಿನಿಕ್’ ವತಿಯಿಂದ ಮಕ್ಕಳಿಗೆ ಆರೋಗ್ಯ…

ಗಂಜಿಮಠ ಪಂಚಾಯತ್ ವ್ಯಾಪ್ತಿಯ ಮೂರು ಶಾಲಾ ಮಕ್ಕಳಿಗೆ ಶ್ರೀ ವಿಜಯ ವಾಹಿನಿ ವೇದಿಕೆಯಿಂದ ಉಚಿತ ಪುಸ್ತಕ ವಿತರಣೆ

ಕೈಕಂಬ : ಗಂಜಿಮಠದ ಶ್ರೀ ವಿಜಯ ವಾಹಿನಿ ವೇದಿಕೆ(ರಿ) ವತಿಯಿಂದ ಸೋಮವಾರ(ಜು. ೩) ಗಂಜಿಮಠ ಪಂಚಾಯತ್ ವ್ಯಾಪ್ತಿಯ ಗಂಜಿಮಠ, ಸೂರಲ್ಪಾಡಿ ಮತ್ತು ಮಳಲಿ ಕುಕ್ಕಟೆಯ ಮೂರು ಶಾಲಾ…

ಕುಕ್ಕಟ್ಟೆಯಲ್ಲಿ ಅಡ್ವಕೇಟ್

ಸುಲತಾರಿಗೆ ಶ್ರದ್ಧಾಂಜಲಿ ಸಭೆ ಕೈಕಂಬ : ಸರ್ಕಾರಿ ಅಭಿಯೋಜಕರಾಗಿ ನೇಮಕಗೊಂಡ ಕೆಲವೇ ದಿನಗಳ ಅಂತರದಲ್ಲಿ ಯಕೃತ್ ಸಮಸ್ಯೆಯಿಂದ ನಿಧನರಾದ ಮೊಗರು ಗ್ರಾಮದ ಸುಲತಾ ಸಂತೋಷ್ ಅವರಿಗೆ ತಾಲೂಕು…

ಜು. ೧ರಂದು ಮೆಲ್ಕಾರ್‌ನಲ್ಲಿ ಚಿಂತನ ಶಿಬಿರಸಮಾಜದ ಬೇಡಿಕೆಗೆ ಸರ್ಕಾರ ಶೀಘ್ರ ಸ್ಪಂದಿಸಲಿ :ರಾಷ್ಟ್ರೀಯ ಈಡಿಗ ಬಿಲ್ಲವ ಮಹಾಮಂಡಳಿ ಆಗ್ರಹ

ಕೈಕಂಬ : ಬಿಲ್ಲವ ಸಮುದಾಯದ ಹಿರಿಯ ರಾಜಕಾರಣಿ ಬಿ. ಜನಾರ್ದನ ಪೂಜಾರಿಯವರ ನಂತರ ಕಾಂಗ್ರೆಸ್ ಹಿರಿಯ ರಾಜಕಾರಣಿಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವ, ಭ್ರಷ್ಟಾಚಾರರಹಿತ ರಾಜಕಾರಣಿಯಾಗಿರುವ ಬಿ. ಕೆ.…

ಸ್ಕೂಟರ್ ಲಾರಿ ಅಪಘಾತ ಲಾರಿ ಪಲ್ಟಿ ಸ್ಕೂಟರ್‌ ಸವಾರ ಗಂಭೀರ

ಕೈಕಂಬ : ಅಡ್ಡೂರು ಜಂಕ್ಷನ್‌ಗೆ ಸಮೀಪ ಸ್ಕೂಟರ್ ಮತ್ತು ಲಾರಿಯೊಂದು ಮುಖಾಮುಖಿ ಅಪಘಾತದಲ್ಲಿ ಸ್ಕೂಟರ್ ಸವಾರ ಗಂಭೀರ ಗಾಯಗೊಂಡ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ಪಲ್ಲಿಪಾಡಿ ಪುಂಚಮೆಯಿಂದ…

ಮಂಗಳೂರಿನಲ್ಲಿ ಐಎಕ್ಸ್ಇ ಸಂಸ್ಥೆ ಆರಂಭ

ಕೌಶಲ್ಯಾಭಿವೃದ್ಧಿಯಿಂದ ಉದ್ಯೋಗಾವಕಾಶ : ವಿವೇಕ ಚೈತನ್ಯಾನಂದ ಸ್ವಾಮಿ ಶಿಕ್ಷಣದೊಂದಿಗೆ ಕೌಶಲ್ಯಾಭಿವೃದ್ಧಿ ಅವಶ್ಯ : ಡಾ. ಮೋಹನ ಆಳ್ವ ಕೈಕಂಬ : ಮಂಗಳೂರಿನ ಮಣ್ಣಗುಡ್ಡೆಯ ಅನುಗ್ರಹ ಕಟ್ಟಡದಲ್ಲಿ ಹೊಸದಾಗಿ…