Category: Kaikamba-ಕೈಕಂಬ

ಇಂಧನ ಶಕ್ತಿಯ ಕ್ಷೇತ್ರದಲ್ಲಿ ವಿಫುಲ‌ ಅವಕಾಶ: ಭಗವಂತ ಖೂಬಾ

ಕೈಕಂಬ:ಮುನ್ಸಿಪಾಲ್ಟಿಯ ತ್ಯಾಜ್ಯಕ್ಕೆ ಇಲ್ಲಿ ಬಂಗಾರದ ರೂಪ‌ ನೀಡಲಾಗಿದೆ.ಇಂಧನ ಶಕ್ತಿಯ ಕ್ಷೇತ್ರದಲ್ಲಿ ಸಾಕಷ್ಟು ವಿಫುಲ‌ ಅವಕಾಶವಿದ್ದು, ರೈತರು, ಯುವ ಮನಸ್ಸುಗಳು ಈ ನಿಟ್ಟಿನಲ್ಲಿ‌‌ ಗಮನಹರಿಸಬೇಕು ಇದಕ್ಕೆ ಭಾರತ ಸರಕಾರ…

ಒಡ್ಡೂರಿನಲ್ಲಿ ಕಾರ್ಯಗತಗೊಂಡ ಮೊದಲ ಬಯೋಸಿಎನ್‌ಜಿ ಘಟಕ ಶೀಘ್ರದಲ್ಲೇ ಲೋಕಾರ್ಪಣೆ

ಕೈಕಂಬ:” ಕಸದಿಂದ ರಸ ತೆಗೆಯಬಹುದು” ಎಂಬ ಮಾತು ಕೇಳಿದ್ದೆವೆ. ಇದು ಅಕ್ಷರಶ: ಪಾಲನೆಯಾಗುತ್ತಿರುವುದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು‌ ಅವರ ಗಂಜಿಮಠದಲ್ಲಿರುವ ಒಡ್ಡೂರು ಫಾಮ್೯ ನಲ್ಲಿ…

ದೇವಾಡಿಗ ಸಮಾಜದಿಂದ ಪೊಳಲಿ ತಾಯಿಗೆ 2 ಲಕ್ಷ 4 ಸಾವಿರ ರೂಪಾಯಿ ಮೌಲ್ಯದ ಸ್ವರ್ಣ ಪುಷ್ಪ ಹಾರ ಸಮರ್ಪಣೆ

ಕೈಕಂಬ: ದೇವಾಡಿಗ ಸಮಾಜ ಶ್ರೀ ಪೊಳಲಿ ಷಷ್ಠಿ ರಥ ಸಮರ್ಪಣಾ ಸಮಿತಿಯ ವತಿಯಿಂದ ಸಾವಿರ ಸೀಮೆ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರಿಗೆ 2 ಲಕ್ಷ 4…

ನಾಳೆ ಒಡ್ಡೂರು ಫಾರ್ಮ್ಸ್ ಗಂಜಿಮಠದಲ್ಲಿ ತ್ಯಾಜ್ಯದಿಂದ ಬಹುಪಯೊಗಿ CNG ಉತ್ಪಾದನಾ ಘಟಕ “ODDOOR ENERGY” ಇದರ ಉದ್ಘಾಟನಾ ಸಮಾರಂಭ

ಕೈಕಂಬ :ಬಂಟ್ವಾಳ ಶಾಸಕ‌ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಒಡ್ಡೂರು ಫಾರ್ಮ್ಸ್ ಗಂಜಿಮಠದಲ್ಲಿ ತ್ಯಾಜ್ಯದಿಂದ ಬಹುಪಯೊಗಿ CNG ಉತ್ಪಾದನಾ ಘಟಕ “ODDOOR ENERGY” ಇದರ ಉದ್ಘಾಟನಾ ಸಮಾರಂಭವು ಆ.25ರಂದು…

ಸೌಜನ್ಯಾ ಆರೋಪಿಗಳ ಪತ್ತೆ ಆಗ್ರಹಿಸಿ ನೇತಾಜಿ ಆಟೋ ಚಾಲಕರಿಂದ ಪ್ರತಿಭಟನೆ

ಕೈಕಂಬ: ಸೌಜನ್ಯಾ ಅತ್ಯಾಚಾರ ಕೊಲೆ ಪ್ರಕರಣದ ಆರೋಪಿಗಳ ಪತ್ತೆ ಆಗ್ರಹಿಸಿ ವಾಮಂಜೂರಿನ ನೇತಾಜಿ ಆಟೋ ಚಾಲಕರ ಸಂಘದ ರಿಕ್ಷಾ ಚಾಲಕರು ಬುಧವಾರ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್…

ಚಂದ್ರಯಾನ 3ರ ನೌಕೆಯು ಯಶಸ್ವಿ!ಕೈಕಂಬ ಮೋದಿ ಪರಿವಾರ್ ರಿಕ್ಷಾ ಚಾಲಕರ ಸಂಘದವರಿಂದ ಸಂಭ್ರಮ ಆಚರಣೆ

ಕೈಕಂಬ :ಕೋಟ್ಯಂತರ ಭಾರತೀಯರ ಹಾರೈಕೆ ನಮ್ಮ ಹೆಮ್ಮೆಯ ಇಸ್ರೋ ವಿಜ್ಞಾನಿಗಳ ಕಠಿಣ ಪರಿಶ್ರಮ, ಹಾಗೂ ನಮ್ಮ ನೆಚ್ಚಿನ ಪ್ರಧಾನಿ ಮೋದಿಜಿ ಯವರ ಪ್ರೋತ್ಸಾಹ ಹಾಗೂ ಕೋಟ್ಯಂತರ ಭಾರತೀಯರ…

ಪೊರ್ಕೋಡಿ ವೃದ್ಧಾಶ್ರಮದಲ್ಲಿ ಗುರುಪುರ ದಂಪತಿಯ

ವಿವಾಹ ವಾರ್ಷಿಕೋತ್ಸವ ; ವೃದ್ಧರಿಗೆ ಊಟೋಪಚಾರ ಕೈಕಂಬ : ಬಜ್ಪೆ ಪೊರ್ಕೋಡಿಯ ವೃದ್ಧಾಶ್ರಮ `ನಮ್ಮ ಹಿರಿಯರ ಮನೆ’ಯ ವೃದ್ಧರಿಗೆ ಆ. ೨೨ರಂದು ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ…

ಸೆ. ೯ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಲ್ಲವ

ಸಹಿತ ಅತಿ ಹಿಂದುಳಿದ ಸಮಾಜದ ಬೃಹತ್ ಸಮಾವೇಶ ಕೈಕಂಬ: ಸ್ವತಂತ್ರ ಭಾರತದಲ್ಲಿ ಸಂವಿದಾನವು ಸರ್ವರಿಗೂ ಸಮಪಾಲು-ಸಮಪಾಳು ಖಾತರಿ ಮಾಡಿದ್ದರೂ, ಬಹುಪಾಲು ಹಿಂದುಳಿದ ಮತ್ತು ಅತಿ ಹಿಂದುಳಿದ ಸಮುದಾಯಗಳಿಗೆ…

ಕೆಂಜಾರ್ ಗಾಂದೊಟ್ಯ ಕುಕ್ಯಾನ್ ಕುಟುಂಬಿಕರ ನಾಗಬನದಲ್ಲಿ ನಾಗತಂಬಿಲ

ಕೈಕಂಬ: ಕೆಂಜಾರ್ ಗಾಂದೊಟ್ಯ ಕುಕ್ಯಾನ್ ಕುಟುಂಬಿಕರ ನಾಗಬನದಲ್ಲಿ ಸೋಮವಾರ ನಾಗರಪಂಚಮಿಯ ಪ್ರಯುಕ್ತ ನಾಗದೇವರ ಬಣವನ್ನು ಹೂ ಹಿಂಗಾರದಲ್ಲಿ ಸಿಂಗರಿಸಿ ಹಾಲಾಭಿಷೇಕ, ಸಿಯಾಳಾಬಿಷೇಕ, ನಾಗತಂಬಿಲ ಪೂಜಾ ವಿಧಿವಿಧಾನಗಳು ಸೀತಾರಾಮ…

ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಸಮಾಲೋಚನಾ ಸಭೆ

ಕೈಕಂಬ: ಮಂಗಳೂರು ತಾಲೂಕಿನ ಮಳಲಿ ಮಟ್ಟಿಯ ಪುರಾಣ ಪ್ರಸಿದ್ಧವಾದ ಜೋಗಿ ಮಠ ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಜೀರ್ಣೋದ್ಧಾರ ಪ್ರಯುಕ್ತ ಭಾನುವಾರ ದೇವಸ್ಥಾನದಲ್ಲಿ ಭಕ್ತಾಭಿಮಾನಿಗಳ ಸಮಾಲೋಚನಾ…

ಎಡಪದವು ವರಮಹಾಲಕ್ಷ್ಮೀ ವೃತದ ಪೂಜೆ

ಕೈಕಂಬ: ಎಡಪದವು ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಸೇವಾ ಸಮಿತಿ ಇದರ ೨೧ ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವೃತದ ಪೂಜೆಯು ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಆ.೨೫ ರಂದು…

ಗಾ೦ದೊಟ್ಯ ಕುಕ್ಯಾನ್ ಕುಟುಂಬದ ಸದಸ್ಯರಿಂದ ಪೂರ್ವ ಸಿದ್ದತೆ

ಕೈಕಂಬ: ತುಳುನಾಡಿನಲ್ಲಿ ಬರುವಂತಹ ಹಬ್ಬಗಳಲ್ಲಿ ಪ್ರಥಮ ಹಬ್ಬ ನಾಗರ ಪಂಚಮಿ ಈ ಹಬ್ಬವನ್ನು ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ. ಗಾ೦ದೊಟ್ಯ…

ಗುರುಪುರ-ಕೈಕಂಬ ಮುಂಡಾಲ ಸಮಾಜ ಅಧ್ಯಕ್ಷರಾಗಿ ಕರುಣಾಕರ ಕುಂದರ್ ಆಯ್ಕೆ

ಕೈಕಂಬ: ಗುರುಪುರ ಕೈಕಂಬದ ಮುಂಡಾಲ ಸಮಾಜ(ರಿ) ಇದರ ನೂತನ ಅಧ್ಯಕ್ಷರಾಗಿ ಕರುಣಾಕರ ಬಿ. ಕುಂದರ್ ಬೆಳ್ಳೂರು ಆಯ್ಕೆಯಾದರು. ಸಮಾಜದ ಪದಾಧಿಕಾರಿಗಳಾಗಿ ಗುಲಾಬಿ ಬಡಕಬೈಲ್(ಉಪಾಧ್ಯಕ್ಷೆ), ಸೀತಾರಾಮ ಎಚ್. ಬಿ,…