Category: Kaikamba-ಕೈಕಂಬ

ರೋಸಾಮಿಸ್ತಿಕಾ ಸಮೂಹ ಸಂಸ್ಥೆಗಳಿಂದ ೭೭ನೇ ಸ್ವಾತಂತ್ರ‍್ಯ ದಿನಾಚರಣೆ

ಕೈಕಂಬ: ರೋಸಾಮಿಸ್ತಿಕಾ ಸಮೂಹ ಸಂಸ್ಥೆಗಳಿಂದ ೭೭ನೇ ಸ್ವಾತಂತ್ರ‍್ಯ ದಿನಾಚರಣೆಯು ಆ.೧೫ರಂದು ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಸಾಮಿಸ್ತಿಕಾ ಸಮೂಹ ಸಂಸ್ಥೆಗಳ ಸಂಚಾಲಕರು ವಂ.ಭಗಿನಿ ಗ್ರೇಸಿ ವಹಿಸಿದ್ದರು.…

ಕುಪ್ಪೆಪದವು: ಜೈನ್ ಮಿಲನ್ ನಿಂದ ಆಟಿಡೊಂಜಿ ದಿನ, ಸನ್ಮಾನ

ಕುಪ್ಪೆಪದವು:: ಅನಂತ ಪಾರ್ಶ್ವ ಜೈನ್ ಮಿಲನ್ ಕುಪ್ಪೆಪದವು ಇದರ ಮಾಸಿಕ ಸಭೆ ಮತ್ತು ಆಟಿಡೊಂಜಿ ದಿನ ಕಾರ್ಯಕ್ರಮವು ಅಗರಿ ಪ್ರವೀಣ್ ಕುಮಾರ್ ಅವರ ಮನೆಯಲ್ಲಿ ಭಾನುವಾರ ನಡೆಯಿತು.…

ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ

ಹರಿಕೇಶ್ ಶೆಟ್ಟಿ, ಉಪಾಧ್ಯಕ್ಷರಾಗಿ ದಿನೇಶ್ ಕುಮಾರ್ ಆಯ್ಕೆ ಕೈಕಂಬ : ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಹರಿಕೇಶ್ ಶೆಟ್ಟಿ ನಡಿಗುತ್ತು ಪುನರಾಯ್ಕೆಯಾದರೆ, ನೂತನ ಉಪಾಧ್ಯಕ್ಷರಾಗಿ ದಿನೇಶ್ ಕುಮಾರ್…

ಶ್ರೀ ರಾಜರಾಜೇಶ್ವರೀ ಸರಕಾರಿ ಪ್ರೌಡ ಶಾಲೆ ಪೊಳಲಿ ೭೭ನೇ ಸ್ವಾತಂತ್ರ‍್ಯ ದಿನಾಚರಣೆ

ಕೈಕಂಬ: ಶ್ರೀ ರಾಜರಾಜೇಶ್ವರೀ ಸರಕಾರಿ ಪ್ರೌಡ ಶಾಲೆ ಪೊಳಲಿ ೭೭ನೇ ಸ್ವಾತಂತ್ರ‍್ಯ ದಿನಾಚರಣೆಯು ವಿಜೃಂಭಣೆಯಿಂದ ನಡೆಯಿತು.ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನದೊಂದಿಗೆ ಪ್ರಾರಂಭವಾದ ಮಾಜಿ ಸೈನಿಕ ಅನಿಶ್ ಮುಖ್ಯ ಅತಿಥಿಯಾಗಿ…

ದಿ| ತಿಮ್ಮಪ್ಪ ಪೂಜಾರಿ ಹಾಗೂ ರಾಧಾ ತಿಮ್ಮಪ್ಪ ಪೂಜಾರಿ ಸ್ಮರಣಾರ್ಥ ಬಸ್ಸು ತಂಗುದಾಣ ಉದ್ಘಾಟನೆ

ಪೊಳಲಿ: ಕರಿಯಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಲ್ಲಿಪಾಡಿ ಗರೋಡಿ ಸಮೀಪದಲ್ಲಿ ದಿ| ತಿಮ್ಮಪ್ಪ ಪೂಜಾರಿ ಹಾಗೂ ರಾಧಾ ತಿಮ್ಮಪ್ಪ ಪೂಜಾರಿ ಸ್ಮರಣಾರ್ಥ ಬಸ್ ತಂಗುದಾಣ ಲೋಕಾರ್ಪಣೆಗೊಂಡಿತು. ಬಸ್…

ಶ್ರೀ ಗೋಪಾಲಕೃಷ್ಣ ಲಕ್ಷ್ಮೀ ನರಸಿಂಹ ಪ್ರಯಾಣಿಕರ ಬಸ್ ತಂಗುದಾಣ ದಿ. ನೋಣು ಮೂಲ್ಯ ಪಲ್ಲಿಪಾಡಿ ಅವರ ಧರ್ಮಪತ್ನಿ ದಿ. ತುಂಗಮ್ಮ ಅವರ ಸ್ಮರಣಾರ್ಥ

ಪೊಳಲಿ: ಕರಿಯಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಲ್ಲಿಪಾಡಿ ಸಮೀಪದ ನಂದಿಗುರಿ ಎಂಬಲ್ಲಿ ಶ್ರೀ ಗೋಪಾಲಕೃಷ್ಣ ಲಕ್ಷ್ಮೀ ನರಸಿಂಹ ಪ್ರಯಾಣಿಕರ ಬಸ್ ತಂಗುದಾಣವು ದಿ| ನೋಣು ಮೂಲ್ಯ ಪಲ್ಲಿಪಾಡಿ…

ವಾಮಂಜೂರು ನೇತಾಜಿ ಆಟೋ ಚಾಲಕರ

ಸಂಘದಿಂದ ವೈದ್ಯಕೀಯ ತಪಾಸಣಾ ಶಿಬಿರ ಕೈಕಂಬ: ವಾಮಂಜೂರಿನ ನೇತಾಜಿ ಆಟೋ ಚಾಲಕರ ಸಂಘದ ವತಿಯಿಂದ ಸ್ವಾತಂತ್ರ‍್ಯೋತ್ಸವ ದಿನಾಚರಣೆ ಅಂಗವಾಗಿ ವಾಮಂಜೂರು ಜಂಕ್ಷನ್‌ನಲ್ಲಿ ಧ್ವಜಾರೋಹಣ ನಡೆದ ಬಳಿಕ ಸಂಘದ…

ಮೂಡುಶೆಡ್ಡೆ ಶಾರದಾ ಶುಬೋಧಯ ವಿದ್ಯಾಲಯದಲ್ಲಿ ೧೭೭ ನೇ ಸ್ವಾತಂತ್ರೋತ್ಸವ

ವಾಮಂಜೂರು: ಮೂಡುಶೆಡ್ಡೆ ಶಾರದಾ ಶುಬೋಧಯ ವಿದ್ಯಾಲಯದಲ್ಲಿ ಆ.೧೫ರಂದು ಸ್ವಾತಂತ್ರ‍್ಯ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ವಿನೂತನ ಶೈಲಿಯಲ್ಲಿ ಆಚರಿಸಲಿಕ್ಕಿದ್ದೇವೆ ಎಂದು ಶಾರದಾ ಶುಬೋಧಯದ ವಿದ್ಯಾರ್ಥಿಗಳು ತಿಳಿಸಿದ್ದಾರೆ. ಶಾರದಾ ಅಂಧರ…

ಕರಂಬಾರಿನಲ್ಲಿ ಕೆಸರ್‌ಡ್ ಒಂಜಿ ದಿನ’

ಕೈಕಂಬ : ಕೆಂಜಾರು-ಕರAಬಾರಿನ ಶ್ರೀ ದೇವಿ ಸ್ಪೋರ್ಟ್ಸ್ & ಗೇಮ್ಸ್ ಕ್ಲಬ್(ರಿ) ಇದರ ವತಿಯಿಂದ ಆ. ೧೩ರಂದು ಕರಂಬಾರಿನ ಶ್ರೀ ಕರ‍್ದಬ್ಬು ದೈವಸ್ಥಾನದ ಎದುರು ಗದ್ದೆಯಲ್ಲಿ ಆಯೋಜಿಸಲಾದಕೆಸರ್‌ಡ್…

ನವೀಕೃತ ಸಾರ್ವಜನಿಕ ಶೌಚಾಲಯ ಉದ್ಘಾಟನೆ

ವಾಮಂಜೂರು ರಿಕ್ಷಾ ಚಾಲಕರ ಸಂಘದ ಕಚೇರಿ ಕೈಕಂಬ : ವಾಮಂಜೂರು ಜಂಕ್ಷನ್‌ನಲ್ಲಿರುವ ನೇತಾಜಿ ಆಟೋ ಚಾಲಕರ ಸಂಘ(ರಿ) ಇದರ ನೂತನ ಕಚೇರಿ ಹಾಗೂ ನವೀಕರಣಗೊಂಡ ಸುಸಜ್ಜಿತ ಸಾರ್ವಜನಿಕ…

ಪೊಳಲಿಸರಕಾರಿ ಶಾಲೆಯಲ್ಲಿ ಆಟಿಡೊಂಜಿ ದಿನ

ಕೈಕಂಬ: ಸಂಸ್ಕೃತಿ ಒಂದು ತಲೆಮಾರಿಗೆ ಸೀಮಿತವಾಗಬಾರದು. ಅದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಪ್ರಸರಣವಾಗಬೇಕು. ಆಚರಣೆಗಳು ಮಕ್ಕಳಿಗೆ ಮನೆಯಿಂದ ಮಾತ್ರವಲ್ಲ ಶಿಕ್ಷಣದ ರೂಪದಲ್ಲಿ ವಿದ್ಯಾರ್ಥಿಗಳಿಗೂ ದೊರೆಯಲು ಸರಕಾರಿ ಪ್ರೌಢಶಾಲೆ…

ಜೋಗಿಮಠ ಮಟ್ಟಿ ಆ.೨೦ರಂದು ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆ

ಕೈಕಂಬ: ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನ ಜೋಗಿಮಠ ಮಳಲಿ ಮಟ್ಟಿ ಬ್ರಹ್ಮಕಲಶೋತ್ಸವದ ಅಂಗವಾಗಿ ಆ.೨೦ರಂದು ಭಾನುವಾರ ಬೆಳಗ್ಗೆ ೯.೩೦ ಗಂಟೆಗೆ ಜೀರ್ಣೋದ್ಧಾರ ಸಮಿತಿ ರಚನೆಯ ಪೂರ್ವ ಭಾವಿ…

ಕರಿಯಂಗಳ ಗ್ರಾಮ ಪಂಚಾಯತ್‌ನ ನೂತನ ಅಧ್ಯಕ್ಷರಾಗಿ

ರಾಧಾ ಲೋಕೇಶ್ , ಉಪಾಧ್ಯಕ್ಷ ರಾಜು ಕೋಟ್ಯಾನ್ ಕೈಕಂಬ : ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮ ಪಂಚಾಯತ್‌ನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆ. ೯ ರಂದು…

ಗುರುಪುರ ಗ್ರಾಮ ಪಂಚಾಯತ್‌ ಅಧ್ಯಕ್ಷರಾಗಿ ಸಫರಾ ಮದಕ ಉಪಾಧ್ಯಕ್ಷರಾಗಿ ದಾವೂದ್ ಬಂಗ್ಲೆಗುಡ್ಡೆ ಆಯ್ಕೆ

ಕೈಕಂಬ : ಗುರುಪುರ ಗ್ರಾಮ ಪಂಚಾಯತ್‌ನಲ್ಲಿ ಆ.೯ ರಂದು ಬುಧವಾರ ನಡೆದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಸ್‌ಡಿಪಿಐ ಬೆಂಬಲಿತ ಸಫರಾ ಮದಕ ಮತ್ತು ಉಪಾಧ್ಯಕ್ಷರಾಗಿ…