ಗುರುಪುರ-ಕೈಕಂಬ ಮುಂಡಾಲ ಸಮಾಜ ಅಧ್ಯಕ್ಷರಾಗಿ ಕರುಣಾಕರ ಕುಂದರ್ ಆಯ್ಕೆ
ಕೈಕಂಬ: ಗುರುಪುರ ಕೈಕಂಬದ ಮುಂಡಾಲ ಸಮಾಜ(ರಿ) ಇದರ ನೂತನ ಅಧ್ಯಕ್ಷರಾಗಿ ಕರುಣಾಕರ ಬಿ. ಕುಂದರ್ ಬೆಳ್ಳೂರು ಆಯ್ಕೆಯಾದರು.

ಸಮಾಜದ ಪದಾಧಿಕಾರಿಗಳಾಗಿ ಗುಲಾಬಿ ಬಡಕಬೈಲ್(ಉಪಾಧ್ಯಕ್ಷೆ), ಸೀತಾರಾಮ ಎಚ್. ಬಿ, ಕೈಕಂಬ(ಕೋಶಾಧಿಕಾರಿ), ಶಂಕರ ಪಡು(ಕಾರ್ಯದರ್ಶಿ), ಹೊನ್ನಯ್ಯ ಗುರುಪುರ ಬಡಕರೆ(ಜೊತೆ ಕಾರ್ಯದರ್ಶಿ), ಜಯಂತ ಕೊಳಂಬೆ(ಕ್ರೀಡಾ ಕಾರ್ಯದರ್ಶಿ), ಉಷಾ ಬಿ. ಎಸ್. ಕರ್ಕೇರ(ಜೊತೆ ಕಾರ್ಯದರ್ಶಿ), ಅಕ್ಷತಾ ಕೈಕಂಬ(ಸಾಂಸ್ಕೃತಿಕ ಕಾರ್ಯದರ್ಶಿ) ಮತ್ತು ಕಿಶೋರ್ ಕಾಜಿಲ(ಜೊತೆ ಕಾರ್ಯದರ್ಶಿ) ಆಯ್ಕೆಯಾದರು.