Category: Kaikamba-ಕೈಕಂಬ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ 5ಲಕ್ಷದ ಡಿಡಿ

ಕೈಕಂಬ: ವಲಯದ ಕೊಂಪದವು ಮುತ್ತೂರು ಕಾರ್ಯಕ್ಷೇತ್ರದ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ಶ್ರೀ ಕ್ಷೇತ್ರ ದರ್ಮಸ್ಥಳದಿಂದ 5ಲಕ್ಷ ರೂಪಾಯಿಯ ಡಿಡಿಯನ್ನು ಪ್ರಗತಿನಿಧಿ ನಿರ್ದೇಶಕರಾದ ಸಂಪತ್ ಕುಮರ್ ನೀಡಿದರು. ಿಸಂದರ್ಭದಲ್ಲಿ…

ದತ್ತಮಾಲಧಾರಿಗಳ ಮೇಲೆ ಹಲ್ಲೆ; ವಾಮಂಜೂರಿನಲ್ಲಿ ಪ್ರತಿಭಟನೆ. ಡಿ.8 ಜಿಲ್ಲೆ ಬಂದ್ ಗೆ ಕರೆ

ಕೈಕಂಬ: ಶುಕ್ರವಾರ ರಾತ್ರಿ ದತ್ತಮಾಲಾಧಾರಿಗಳ ಮೇಲೆ ಮತಾಂಧರು ಹಲ್ಲೆ ನಡೆಸಿರುವುದನ್ನು ವಿರೋಧಿಸಿ ಹಾಗೂ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಹಿಂದೂ ಸಂಘಟನೆಗಳ ವತಿಯಿಂದ ವಾಮಂಜೂರಿನಲ್ಲಿ ವಜ್ರದೇಹಿ…

ಕೈಕಂಬ: ಭಗವಧ್ವಜ ಧ್ವಂಸಗೊಳಿಸಿದ ದುಷ್ಕರ್ಮಿಗಳು

ಕೈಕಂಬ: ಗುರುಪುರ ಕೈಕಂಬ-ಪೊಳಲಿ ವ್ಯಾಪ್ತಿಯಲ್ಲಿ ಕಿಡಿಗೇಡಿಗಳ ಅಟ್ಟಹಾಸ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಒಂದಲ್ಲಾ ಒಂದು ಘಟನೆಯ ಮೂಲಕ ಪ್ರದೇಶದಲ್ಲಿ ಅಶಾಂತಿ ಉಂಟಾಗುವಂತೆ ಮಾಡಲು ಯತ್ನಿಸುತ್ತಿರುವುದು ಬೆಳಕಿಗೆ ಬರುತ್ತಲೇ…

`ಚಿರತೆ ಬಂತು ಚಿರತೆ… ಮನೆಯಿಂದ ಯಾರೂ ಹೊರಗೆ ಬರ್ಬೇಡಿ.. ಬಾಗಿಲು ಮುಚ್ಚಿ’

ಕೈಕಂಬ: `ಚಿರತೆ ಬಂತು ಚಿರತೆ ಮನೆಯಿಂದ ಯಾರೂ ಹೊರಗೆ ಬರ್ಬೇಡಿ… ಬಾಗಿಲು ಮುಚ್ಚಿ…. ನಿಮ್ಮ ನಿಮ್ಮ ಮಕ್ಕಳ ಬಗ್ಗೆ ಎಚ್ಚರ ವಹಿಸಿ….’ ಹೀಗೆಂದು ಪೊಲೀಸರು ಮೈಕ್ ನಲ್ಲಿ…

ದತ್ತಮಾಲಾಧಾರಿಗಳ ಮೇಲೆ ದಾಳಿ: ಉಳಾಯಿಬೆಟ್ಟು ಉದ್ವಿಗ್ನ

ಕೈಕಂಬ: ದತ್ತಮಾಲಾಧಾರಿಗಳು ಮತಾಂಧರ ದಾಳಿಗೆ ತತ್ತರಿಸಿ ತನ್ನ ಯಾತ್ರೆಯನ್ನು ಅರ್ಧದಲ್ಲೇಮೊಟಕುಗೊಳಿಸಿ ಆಸ್ಪತ್ರೆಪಾಲಾದ ಘಟನೆ ಗುರುಪುರ ಸಮೀಪದ ಉಳಾಯಿಬೆಟ್ಟು ಎಂಬಲ್ಲಿನ ಪೆರ್ಮಂಕಿ ಎಂಬಲ್ಲಿ ಸೆ.5ರ ರಾತ್ರಿ ಸಂಭವಿಸಿದೆ. ಅಪರಿಚಿತ…

“ಮಕ್ಕಳ ಸುರಕ್ಷತಾ ಸಪ್ತಾಹ” ಜಾಗೃತಿ ಜಾಥ ಕಾರ್ಯಕ್ರಮ

ಕೈಕಂಬ: ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಶಾಲೆ, ಕೈಕಂಬ ಇಲ್ಲಿನ ವಿದ್ಯಾಥರ್ಿಗಳು “ಮಕ್ಕಳ ಸುರಕ್ಷತಾ ಸಪ್ತಾಹ” ದ ಅಂಗವಾಗಿ ಜಾಗೃತಿ ಜಾಥ ಕಾರ್ಯಕ್ರಮವನ್ನು ನಡೆಸಿಕೊಟ್ಟರು.…

ಪೊಳಲಿಯಿಂದ ಶಬರಿಮಲೆಗೆ ಪಾದಯಾತ್ರೆ: ಅಯ್ಯಪ್ಪ ವೃತಧಾರಿಗಳಿಂದ ಕಠಿಣ ಸಾಧನೆ

ಸುದ್ದಿ9ಕೈಕಂಬ: ಪೊಳಲಿಗೂ ಶಬರಿಮಲೆಗೂ ಒಂದು ಅವಿನಾಭಾವ ಸಂಬಂಧವಿದೆ. ಶಬರಿಮಲೆಯ ಆಡಳಿತ ಮಂಡಳಿಯಲ್ಲಿ ತಾವು ಮಂಗಳಾಪುರ(ಮಂಗಳೂರು)-ಪೊಳಲಿಯಿಂದ ಬಂದಿದ್ದೇವೆ ಎಂದರೆ ವಿಶೇಷ ರಾಜ ಮರ್ಯಾದೆ. ಕೇರಳದ ಯಾವುದೇ ದೇವಸ್ಥಾನದಲ್ಲೂ ಪೊಳಲಿಯ…

ಪಳ್ಳಿಪಾಡಿ ಶಾಲಾ ವಾರ್ಷಿಕೋತ್ಸವದಂದು `ಒಂತೆ ತೆಲಿಪುಲೆ ಒಂತೆ ಬುಲಿಪುಲೆ’

ಕೈಕಂಬ: ಕರಿಯಂಗಳದ ಪಲ್ಲಿಪಾಡಿ ಪ್ರಾಥಮಿಕ ಶಾಲೆ ಇದರ ವಾರ್ಷಿಕೋತ್ಸವವು ಡಿ.7ರ ಆದಿತ್ಯವಾರದಂದು ಸಂಜೆ ಗಂಟೆ 4ರಿಂದ ದ.ಕ.ಜಿ.ಪಂ. ಹಿ.ಪ್ರಾ.ಶಾಲೆ ಸಭಾಂಗಣ ಪಲ್ಲಿಪಾಡಿ-ಕರಿಯಂಗಳ ಇಲ್ಲಿ ನಡೆಯಲಿದೆ. ಇದರ ಪ್ರಯುಕ್ತ…

ಕೈಕಂಬ: ರೋಸಾಮಿಸ್ತಕಾ ಶಾಲೆಯ ವಾರ್ಷಿಕೋತ್ಸವ

ಗುರುಗಳನ್ನು ಪ್ರೀತಿಸಲು ಕಲ್ಲೂರಾಯ ವಿದ್ಯಾರ್ಥಿಗಳಿಗೆ ಕರೆ ಕೈಕಂಬ: ಗುರುಗಳು ದೇವರಿಗೆ ಸಮಾನ, ಗುರುಗಳನ್ನು ಪ್ರೀತಿಸುವ ವಿದ್ಯಾರ್ಥಿಯನ್ನು ವಿಧೇಯ ವಿದ್ಯಾರ್ಥಿ ಎಂದು ಗುರುತಿಸಬಹುದು. ಹೀಗೆ ಗುರುಗಳನ್ನು ಪ್ರೀತಿಸಿ ಗೌರವಿಸುವ…

ಪೊಳಲಿ: ಬಿಜೆಪಿ ಸದಸ್ಯತಾ ಅಭಿಯಾನಕ್ಕೆ ಚಾಲನೆ

ಕೈಕಂಬ: ಕರಿಯಂಗಳ ಗ್ರಾಮದ ಬಿಜೆಪಿ ಕಾರ್ಯಕಾರಿಣಿ ಸಮಿತಿಯ ವತಿಯಿಂದ ಬಿಜೆಪಿ ಸದಸ್ಯತಾ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಬಂಟ್ವಾಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ದೇವಪ್ಪ ಪೂಜಾರಿ ಚಾಲನೆ…

ಮಹಿಳೆಯರ ದೌರ್ಜನ್ಯದ ಕುರಿತು ಸಾಮಾಜಿಕ ತಾಣಗಳಲ್ಲಿ ಜಾಗೃತಿ ನಡೆಸಿ: ಮಾಧವ ಮಯ್ಯ

ಕೈಕಂಬ: ಮಹಿಳಾ ಸಬಲೀಕರಣ ಹಾಗೂ ದೌರ್ಜನ್ಯ ಮುಕ್ತ ಸಮಾಜ ನಿರ್ಮಿಸಲು ಸಾಮಾಜಿಕ ತಾಣಗಳಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು ಎಂದು ನಿವೃತ್ತ ಉಪನ್ಯಾಸಕರಾದ ಮಾಧವ ಮಯ್ಯ ಹೇಳಿದ್ದಾರೆ.…

ಗ್ರೆಗೊರಿ ಡಿ’ಸೋಜಾ (ನಿಧನ)

ಸುದ್ದಿ9ಕೈಕಂಬ: ಕಂದಾವರ ನಿವಾಸಿ ಗ್ರೆಗೊರಿ ಡಿಸೋಜಾ(74ವ) ನ.27 ಗುರುವಾರ ಹೃದಯಘಾತದಿಂದ ತಮ್ಮ ಸ್ವಗ್ರಹದಲ್ಲಿ ನಿಧನ ಹೊಂದಿದರು. ಮೃತರು ತಾಯಿ, ಪತ್ನಿ, ಆರು ಗಂಡು ಹಾಗೂ ಮೂವರು ಹೆಣ್ಣು…

ನೀರಿಗಾಗಿ ಕರಿಯಂಗಳ ಪಂ. ಮುಂದೆ ಎಸ್ಡಿಪಿಐ ಪ್ರತಿಭಟನೆ

ಕೈಕಂಬ: ಅಸಮರ್ಪಕ ನೀರು ಪೂರೈಕೆ, ಕಲುಷಿತ ನೀರು, ನೀರಿನ ದುಬಾರಿ ದರ, ಕರಿಯಂಗಳ ಪಂ. ಅಧಕ್ಷರ ಮನೆಗೆ ಮುಕ್ಕಾಲು ಇಂಚಿನ ಪೈಪ್ನಲ್ಲಿ ನೀರು ಪೂರೈಕೆ ಮುಂತಾದ ಆರೋಪಗಳನ್ನು…

ಪೊಳಲಿಯಲ್ಲಿ ನಡೆಯಿತು ಸಂಭ್ರಮದ ಮಡೆಮಡೆಸ್ನಾನ

ಸುದ್ದಿ9 ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರಿ ದೇಗುಲದಲ್ಲಿ ಚಂಪಾಷಷ್ಠಿಯ ಅಂಗವಾಗಿ ಈ ಪ್ರಯುಕ್ತ ದೇಗುಲದ ಆವರಣದಲ್ಲಿ ಮಡೆಮಡೆಸ್ನಾನ ಸಹಿತ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನ.27ರಂದು ಗುರುವಾರ ಜರುಗಿತು.…