ಸುದ್ದಿ9ಕೈಕಂಬ:  ಕಂದಾವರ ನಿವಾಸಿ ಗ್ರೆಗೊರಿ ಡಿಸೋಜಾ(74ವ) ನ.27 ಗುರುವಾರ ಹೃದಯಘಾತದಿಂದ ತಮ್ಮ ಸ್ವಗ್ರಹದಲ್ಲಿ ನಿಧನ ಹೊಂದಿದರು. ಮೃತರು ತಾಯಿ, ಪತ್ನಿ, ಆರು ಗಂಡು ಹಾಗೂ ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.27vp nidhana gregori disoza

By suddi9

Leave a Reply

Your email address will not be published. Required fields are marked *