Category: Kaikamba-ಕೈಕಂಬ

ಷಷ್ಠಿ ಮಹೋತ್ಸವ ಯಕ್ಷಗಾನ ಬಯಲಾಟ ಸಮಿತಿಯಿಂದ ವಿಶ್ವನಾಥ ಗೌಡ ಅವರಿಗೆ ಸನ್ಮಾನ

ಕೈಕಂಬ: ಷಷ್ಠಿ ಮಹೋತ್ಸವ ಯಕ್ಷಗಾನ ಬಯಲಾಟ ಸಮಿತಿಯಿಂದ ವಿಶ್ವನಾಥ ಗೌಡ ಅವರಿಗೆ ಸನ್ಮಾನ ಹಾಗೂ ದಿ.ಜಗದೀಶ್‌ ನಲ್ಕರವರ ಕುಟುಂಬಕ್ಕೆ 10,000ರೂ. ಧನಸಹಾಯ ನೀಡುವ ಕಾರ್ಯಕ್ರಮವು ದ.18ರಂದು ಸೋಮವಾರದಂದು…

ಅಡ್ಡೂರು ಬರ್ಕೆ ಮನೆ ಕುಟುಂಬಸ್ಥರ ತರವಾಡಿನ ಕೋಲೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಕೈಕಂಬ: ಅಡ್ಡೂರು ಬರ್ಕೆ ಮನೆ ಕುಟುಂಬಸ್ಥರ ತರವಾಡಿನಲ್ಲಿ ೨೦೨೪ ಜ.೩೦ರಂದು ಮಂಗಳವಾರದಿಂದ ಜ.೩೧ ಬುಧವಾರದವರೆಗೆ ಕುಟುಂಬಸ್ಥರು ಆರಾಧಿಸಿಕೊಂಡು ಬರುತ್ತಿರುವಂತಹ ಸತ್ಯದೇವತೆ ಮತ್ತು ಕುಪ್ಪೆಟ್ಟು ದೈವ ಹಾಗೂ ಕುಟುಂಬದ…

ದ.17ರಂದು ರಾಮಕೃಷ್ಣ ತಪೋವನದಲ್ಲಿ ಅಯೋಧ್ಯಾ ಪತಿ “ಶ್ರೀರಾಮಚಂದ್ರರ ಪಟ್ಟಾಭಿಷೇಕ” ಅದ್ಭುತವಾಗಿ ನೆರವೇರಿತು

ಕೈಕಂಬ: ರಾಮಕೃಷ್ಣ ತಪೋವನ ಪೊಳಲಿಯಲ್ಲಿ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಅಯೋಧ್ಯಾ ಪತಿ ಶ್ರೀರಾಮ ಚಂದ್ರರ ಪಟ್ಟಾಭಿಷೇಕವು ದ.17ರಂದು ಭಾನುವಾರ ಸಂಪನ್ನಗೊಂಡಿತು. ದ.೧೭ರಂದು ಭಾನುವಾರ ಅಪರಾಹ್ನ…

“ನೀರಿನ ಅಂತರ್ಜಲ ಕೊರತೆ ಬಗ್ಗೆ ಸಂವಾದ” ಕಾರ್ಯಕ್ರಮ

ಕೈಕಂಬ: ಬಂಟ್ವಾಳ ತಾಲೂಕು ಹಾಗೂ ಮಂಗಳೂರು ನಗರವನ್ನು ಗಮನದಲ್ಲಿಟ್ಟು ಈ ವರ್ಷ ಮಳೆ ಕಡಿಮೆ ಇದ್ದುದರಿಂದ ಕುಡಿಯಲು ಮತ್ತು ಕೃಷಿಗೆ ಮುಂದಿನ ವರ್ಷ ಗಳಲ್ಲಿ ನೀರಿಗೆ ಬರ…

ಅಕ್ಷಯ ಭಜನಾ ತಂಡದ “೧೦೧ನೇ ಭಜನಾ ಮಹೋತ್ಸವ”

ಕೈಕಂಬ: ಅಡ್ಯಾರ್ ಪದವಿನಲ್ಲಿ ನೂತನ ಮನೆ “ಶ್ರೀ ಅಕ್ಷಯ ನಿವಾಸ”ದ ಗೃಹ ಪ್ರವೇಶದ ಪ್ರಯುಕ್ತ ಅಕ್ಷಯ ಭಜನಾ ತಂಡದ “೧೦೧ನೇ ಭಜನಾ ಮಹೋತ್ಸವ”ವು ದ.೧೯ರಂದು ಮಂಗಳವಾರ ಸೂರ್ಯೋದಯದಿಂದ…

ರಾಮಕೃಷ್ಣ ತಪೋವನದಲ್ಲಿ ಶ್ರೀ ರಾಮ ಪಟ್ಟಾಭಿಷೇಕ

ಕೈಕಂಬ: ರಾಮಕೃಷ್ಣ ತಪೋವನ ಪೊಳಲಿಯಲ್ಲಿ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಅಯೋಧ್ಯಾ ಪತಿ ಶ್ರೀರಾಮ ಚಂದ್ರರ ಪಟ್ಟಾಭಿಷೇಕವು ದ.17ರಂದು ಭಾನುವಾರ ನಡೆಯಲಿರುವುದು. ದ.೧೭ರಂದು ಭಾನುವಾರ ಅಪರಾಹ್ನ…

ಉಚಿತ ವೈದ್ಯಕೀಯ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ

ಕೈಕಂಬ: ಶ್ರೀ ಸತ್ಯಸಾಯಿ ಸೇವಾ ಸಮಿತಿ, ಈಶ್ವರಾಂಬಾ ಟ್ರಸ್ಟ್(ರಿ.) ಗಾಂಧಿನಗರ, ಮಂಗಳೂರು ಇವರ ಆಶ್ರಯದಲ್ಲಿ, ಭಾರತೀಯ ಜನತಾ ಪಾರ್ಟಿ ಬಡಗಬೆಳ್ಳೂರು, ತೆಂಕಬೆಳ್ಳೂರು ಗ್ರಾಮ ಸಮಿತಿ ಸಹಯೋಗದೊಂದಿಗೆ ದಿ.…

ರಂಗತರಂಗ ನಾಟಕ ಸಂಸ್ಥೆಯ ಸ್ಥಾಪಕ, ಸಮಾಜರತ್ನ ಕಾಪು ಲೀಲಾಧರ ಶೆಟ್ಟಿ ದಂಪತಿ ನೇಣಿಗೆ ಶರಣು

ಕೈಕಂಬ: ಕಾಪು ರಂಗತರಂಗ ನಾಟಕ ಸಂಸ್ಥೆಯ ಸ್ಥಾಪಕ, ಹೆಸರಾಂತ ಸಮಾಜ ಸೇವಕ, ಸಮಾಜರತ್ನ ಕೆ.ಲೀಲಾಧರ ಶೆಟ್ಟಿ(೬೮) ಹಾಗೂ ಅವರ ಪತ್ನಿ ವಸುಂಧರಾ ಶೆಟ್ಟಿ(೫೮) ದಂಪತಿ ಜೊತೆಯಾಗಿ ನೇಣು…

ವನ್ಯಜೀವಿ ದಾಳಿ: ರಿಕ್ಷಾ ಚಾಲಕ ಸಾವು

ಕೈಕಂಬ: ವನ್ಯಜೀವಿ ಮುಸಿಯ ದಾಳಿಯಿಂದ ನಿಯಂತ್ರಣ ಕಳೆದುಕೊಂಡ ರಿಕ್ಷಾ ಪಲ್ಟಿಯಾಗಿ ಅದರ ಚಾಲಕ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ ಘಟನೆ ಗುರುಪುರ ಕೈಕಂಬ ಮಳಲಿ ಸಮೀಪದ…

ಮಳಲಿ ಮಟ್ಟಿ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ರಚನೆ: ಅಧ್ಯಕ್ಷರಾಗಿ ಕಿರಣ್ ಪಕ್ಕಲ ಆಯ್ಕೆ

ಕೈಕಂಬ: ಮಂಗಳೂರು ತಾಲೂಕಿನ ಮಳಲಿ ಮಟ್ಟಿ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನದ ಜೀರ್ಣೋದ್ದಾರದ ಕೆಲಸ ಕಾರ್ಯಗಳು ಅಂತಿಮ ಹಂತದಲ್ಲಿದ್ದು, ಮುಂದಿನ ಫೆಬ್ರವರಿ 20 ರಿಂದ ಜರಗಲಿರುವ ಬ್ರಹ್ಮ ಕಲಶೋತ್ಸವಕ್ಕೆ…

ವಾಮಂಜೂರು : ದುರ್ವಾಸನೆ ಬೀರುವ ಅಣಬೆ ಉತ್ಪಾದನಾ ಘಟಕದ ವಿರುದ್ಧ ನಾಗರಿಕರಿಂದ ಭಾರೀ ಪ್ರತಿಭಟನೆ

ಕೈಕಂಬ: ವಾಮಂಜೂರಿನ ಆಶ್ರಯನಗರ ಹಾಗೂ ಸುತ್ತಮುತ್ತಲ ವಸತಿ ಪ್ರದೇಶದ ಬಡ ಜನರ ಆರೋಗ್ಯ ಮತ್ತು ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿರುವ ಅಣಬೆ ಉತ್ಪಾದನಾ ಘಟಕ ಸ್ಥಳಾಂತರಗೊಳಿಸಬೇಕು, ಇಲ್ಲವೇ ಬಂದ್ ಮಾಡಬೇಕು.…

ಶ್ರೀ ಅಖಿಲೇಶ್ವರ ಓಂಕಾರ ಭಜನಾ ಮಂಡಳಿಯ ೮ನೇ ವರ್ಷಾಚರಣೆ ಪ್ರಯುಕ್ತ “ಅಹೋರಾತ್ರಿ ಏಕಾಹ ಭಜನೋತ್ಸವ”

ಕೈಕಂಬ: ಶ್ರೀ ಅಖಿಲೇಶ್ವರ ದೇವಸ್ಥಾನ ಪೊಳಲಿ ಇಲ್ಲಿನ ಶ್ರೀ ಅಖಿಲೇಶ್ವರ ಓಂಕಾರ ಭಜನಾ ಮಂಡಳಿ ಪೊಳಲಿ ಇದರ ಎಂಟನೇ ವರ್ಷಾಚರಣೆ ಪ್ರಯುಕ್ತ ದ.೯ರಂದು ಶನಿವಾರ ಸೂರ್ಯೋದಯದಿಂದ ದ.೧೦ರ…

ಮದುವೆಗೆ ತೆರಳುವ ವೇಳೆ ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ನಾಲ್ವರ ದುರ್ಮರಣ

ಕೈಕಂಬ: ಹುಬ್ಬಳ್ಳಿಯಿಂದ ಭಟ್ಕಳಕ್ಕೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್, ಕುಮಟಾದಿಂದ ಶಿರಸಿಗೆ ಬರುತ್ತಿದ್ದ ಮಾರುತಿ ಸ್ವಿಫ್ಟ್ ಕಾರಿಗೆ ೮ರಂದು ಶುಕ್ರವಾರ ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದೆ. ಗುರುಪುರ ಕೈಕಂಬ…

ಗೋಳಿದಡಿಗುತ್ತಿನ ‘ವರ್ಸೊದ ಪರ್ಬ’ಕ್ಕೆ ವಿವಿಧ ಸಮಿತಿ ರಚನೆ

ಕೈಕಂಬ: ಗುರುಪುರದ ಗೋಳಿದಡಿಗುತ್ತಿನಲ್ಲಿ ಮುಂದಿನ ವರ್ಷದ ಜನವರಿ ೧೯, ೨೦ ಮತ್ತು ೨೧ರಂದು ನಡೆಯಲಿರುವ `ಗುತ್ತುದ ವರ್ಸೊದ ಪರ್ಬ’ ಹಾಗೂ ಸಾಂಸ್ಕೃತಿ ಕಾರ್ಯಕ್ರಮ ಆಯೋಜನೆ ಕುರಿತು ಗುತ್ತಿನ…