Category: Kaikamba-ಕೈಕಂಬ

ಬೈಕ್ಗೆ ಲಾರಿ ಡಿಕ್ಕಿ; ಸ್ಕೂಟರ್ ಸವಾರ ಸ್ಥಳದಲ್ಲೇ ಸಾವು,ಸಾರ್ವಜನಿಕರಿಂದ ಆಕ್ರೋಶ

ಕೈಕಂಬ: ಬೈಕ್ಗೆ ಲಾರಿ ಡಿಕ್ಕಿ ಹೊಡೆದ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಅಡ್ಡೂರು ಸಮೀಪದ ಕಾಂಜಿಲಕೋಡಿ-ನೂಯಿ ಎಂಬಲ್ಲಿ ಬುಧವಾರ ಮಧ್ಯಾಹ್ನದ ಸುಮಾರಿಗೆ ಸಂಭವಿಸಿದೆ. ಮೃತ ದುರ್ದೈವಿಯನ್ನು ಬಂಗ್ಲಗುಡ್ಡೆ…

ವಾಮಂಜೂರು: ಶ್ರಮಿಕ ಸಂತ ಜೋಸೆಫ ಹಬ್ಬ ಆಚರಣೆ

ವಾಮಂಜೂರು: ಶ್ರಮಿಕ ಸಂತ ಜೋಸೆಫ್ ವಾಮಂಜೂರು ಇಲ್ಲಿ ಮೇ 1ರಂದು ಶ್ರಮಿಕ ಸಂತ ಜೋಸೆಫ ಹಬ್ಬವನ್ನು ಆಚರಿಸಲಾಯಿತು. ಪ್ರಾಧಾನ ಗುರುಗಳಾದ ಫಾ. ಅಶ್ವಿನ್ ಡಿ ಸಿಲ್ವಾ ಇವರೊಂದಿಗೆ…

ಕೈಕಂಬ ಪೊಂಪೈ ದೇವಾಲಯದಲ್ಲಿ ಸಣ್ಣ ಕ್ರೀಸ್ತ ಸಮುದಾಯದ ದಿನಾಚರಣೆ

ಕೈಕಂಬ:ಗುರುಪುರ ಪೊಂಪೈ ಮಾತೆ ದೇವಾಲಯದಲ್ಲಿ ಸಣ್ಣ ಕ್ರೀಸ್ತ ಸಮುದಾಯದ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಸಂಭ್ರಮದ ಬಲಿಪೂಜೆಯ ನೇತೃತ್ವವನ್ನು ಮಂಗಳೂರಿನ ಜೆಪ್ಪು ಸಂತ ಅಂಥೋನಿಯವರ ಆಶ್ರಮದ ನಿರ್ದೇಶಕರಾದ ಫಾದರ್…

ಇಂದು ಶ್ರೀ ಕ್ಷೇತ್ರ ಪೊಳಲಿಯಲ್ಲಿ ಮಳೆಗಾಗಿ ಸಚಿವ ರೈ ವಿಶೇಷ ಪ್ರಾರ್ಥನೆ

ಶ್ರೀ ಕ್ಷೇತ್ರ ಪೊಳಲಿಯಲ್ಲಿ ಸಚಿವ ರಮಾನಾಥ ರೈಯವರು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿಯ ಸನ್ನಿಧಿಯಲ್ಲಿ ಶೀಘ್ರವಾಗಿ ಮಳೆ ಬರಲು ಶ್ರೀ ದೇವಿಯಲ್ಲಿ ಇಂದು ಬೆಳಗ್ಗೆ ಶನಿವಾರ ವಿಶೇಷ…

ಸೂರಲ್ಪಾಡಿಯಲ್ಲಿ 9 ಜೋಡಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮ.

*ಸಾಮೂಹಿಕ ಕಾರ್ಯಗಳಲ್ಲಿ ಸಾಮಾಜಿಕ ಹಿತಚಿಂತನೆಯೂ ಇರಬೇಕು*-ಸಚಿವ ರೈ *ಸಾಮೂಹಿಕ ಕಾರ್ಯಗಳಲ್ಲಿ ಸಾಮಾಜಿಕ ಹಿತಚಿಂತನೆಯೂ ಅಡಕವಾಗಿರಬೇಕು. ಸಾಮೂಹಿಕ ವಿವಾಹ, ಅಶಕ್ತರಿಗೆ ಸ್ವಾವಲಂಬನೆಯ ಬದುಕಿಗೆ ಪೂರಕ ನೆರವು. ಇವೆಲ್ಲವೂ ಸಾಮಾಜಿಕ…

ಬೆಳ್ಳೂರು ಶ್ರೀ ಮಾಡ್ಲಾಯ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ

ಕೈಕಂಬ: ಬಡಗಬೆಳ್ಳೂರು ಗ್ರಾಮದಬೆಳ್ಳೂರು ಮಾಡ್ಲಾಯ ದೈವ ಮತ್ತು ಪರಿವಾರ ದೈವಗಳಿಗೆ ಕಾಲಾವಧಿ ನೇಮೋತ್ಸವವು ಎ. 14ರಂದು ಗುರುವಾರ ರಾತ್ರಿ 10 ಗಂಟೆಗೆ ಜರಗಲಿದೆ. ಎ.13 ರಂದು ಬುಧವಾರ…

ಪೊಳಲಿಗೆ ಹರಿದು ಬಂದ ಜನ ಸಾಗರ, 28 ದಿನದ ಜಾತ್ರೊತ್ಸವ ಸಂಪನ್ನಗೊಂಡಿತು

ಕೈಕಂಬ:ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ತಾನದ ವಾರ್ಷಿಕ ಜಾತ್ರೋತ್ಸವವು ಮಾ. 14 ರಂದು ದ್ವಜರೋಹಣಗೊಂಡು ಎ.11 ಸೋಮವಾರ ಅವಭೃತ ಸ್ನಾನ ಆರಾಟ ದೊಂದಿಗೆ 28 ದಿನಗಳಜಾತ್ರೋತ್ಸವವು ಸಂಪನ್ನಗೊಂಡಿತು. ಈ…

ಬೈಲು ಮೂಡುಕೆರೆ ಹಾಗೂ ಕೌಡುರು ಕೆರೆ ಶ್ರೀ ಕೊರ್ದಬ್ಬು ತನ್ನಿಮಾನಿಗ, ಗುಳಿಗ ಪಂಜುರ್ಲಿ ದೈವಗಳಿಗೆ ವರ್ಷಾವದಿ ನೇಮೋತ್ಸವ

ಕೈಕಂಬ:ಬೈಲು ಮೂಡುಕೆರೆ ಹಾಗೂ ಕೌಡುರು ಕೆರೆ ದೈವಗಳಾದ ಶ್ರೀ ಕೊರ್ದಬ್ಬು ತನ್ನಿಮಾನಿಗ, ಗುಳಿಗ ಪಂಜುರ್ಲಿ ದೈವಗಳಿಗೆ ವರ್ಷಾವದಿ ನೇಮೋತ್ಸವವು ಎ.13ರಿಂದ 15ರವರೆಗೆ ನಡೆಯಲಿದೆ. 13ರಂದು ಸಂಜೆ ದೈವದ…

ಅರ್ಕುಳ ಮೋನಪ್ಪ ಬಂಗೇರಾ ನಿಧನ

ಕೈಕಂಬ: ಗಂಜಿಮಠ ಗ್ರಾಮಪಂಚಾಯತಿಗೆ ಒಳಪಟ್ಟ ಕೈಕಂಬ ನಿವಾಸಿ ಮೋನಪ್ಪ ಬಂಗೇರಾ ( 62)ವ ಅವರು ಹ್ರದಯಘಾತದಿಂದ ನಗರದ ಆಸ್ಪತ್ರೆಯಲ್ಲಿ ಎ.11ರಂದು ಸೋಮವಾರ ನಿಧನ ಹೊಂದಿದರು. ಮೃತರು ಮಂಗಳೂರು…

ಉಚಿತ ವೈದ್ಯಕೀಯ ಹಾಗೂ ದಂತ ತಪಾಸಣಾ ಶಿಬಿರ

ಕೈಕಂಬ:ಆಲ್ ಕಾರ್ಗೋ ಲಾಜಿಸ್ಟಿಕ್(ರಿ) ಮಂಗಳೂರು, ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ, ಪ್ರೇರಣಾ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟ(ರಿ) ಪ್ರಾಥಮಿಕ ಆರೋಗ್ಯಕೇಂದ್ರ ಅಂಬ್ಲಮೊಗರು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ…

ಪೊಳಲಿ ದೇವಳದಲ್ಲಿ ವೈಭವದ ಚೆಂಡಾಟ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಥಮ ಚೆಂಡು ಎ.5 ರಂದು ಮಂಗಳವಾರ ಆರಂಭಗೊಂಡಿತು. ಶ್ರೀ ದೇವಳದಲ್ಲಿ ತಂತ್ರಿಗಳು ,ಅರ್ಚಕರು, ಆಡಳಿತ ಮಂಡಳಿಯ…

ಪೊಳಲಿಯಲ್ಲಿ ಆರಂಭಗೊಂಡ ಚೆಂಡಾಟ . [ಅಮ್ಮುಂಜೆ ಮಳಲಿ ಚೆಂಡ್ಗ್ ದುಂಬುಬಲೇ ಮಲ್ಲೂರು ಬೊಳ್ಳೂರು ಚೆಂಡ್ಗ್ ಓರ್ಮೆಡ್ ಜಪ್ಪುಲೆ ]

ಪೊಳಲಿ : ಶ್ರೀ ರಾಜರಾಜೇಶ್ವರೀ ದೇವಳದ ಜಾತ್ರಾ ಮಹೋತ್ಸವದ ಪ್ರಥಮ ಚೆಂಡು ಎ.5ರಂದು ಮಂಗಳವಾರ ಆರಂಭಗೊಂಡಿತು .ಇಂದಿನಿಂದ ಐದು ದಿನಗಳ ಚೆಂಡಾಟ ನಡೆಯಲಿದ್ದು ಶನಿವಾರ ಕಡೆ ಚೆಂಡು…