ಪೊಳಲಿ : ಶ್ರೀ ರಾಜರಾಜೇಶ್ವರೀ ದೇವಳದ ಜಾತ್ರಾ ಮಹೋತ್ಸವದ ಪ್ರಥಮ ಚೆಂಡು ಎ.5ರಂದು ಮಂಗಳವಾರ ಆರಂಭಗೊಂಡಿತು .ಇಂದಿನಿಂದ ಐದು ದಿನಗಳ ಚೆಂಡಾಟ ನಡೆಯಲಿದ್ದು ಶನಿವಾರ ಕಡೆ ಚೆಂಡು ನಡೆಯಲಿದೆ.
SUDDI9 MEDIA NETWORK