Category: Kaikamba-ಕೈಕಂಬ

ಗುರುಪುರ ಪಿಯು, ಪ್ರೌಢ-ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ

ಕೈಕಂಬ: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸದ್ರಿ ಕಾಲೇಜು, ಪ್ರೌಢ ಮತ್ತು ಪ್ರಾಥಮಿಕ ವಿಭಾಗದ ವಾರ್ಷಿಕೋತ್ಸವ ನ. 29ರಂದು ಶಾಲಾ ಸಭಾಭವನದಲ್ಲಿ ಜರುಗಿತು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ…

ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ

ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ಕೈಕಂಬ: ವಾಮಂಜೂರಿನ ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಾರ್ಷಿಕ ಕ್ರೀಡಾಕೂಟ ನ. ೨೮ರಂದು ಜರುಗಿತು.ಶಾಲಾ ಆಡಳಿತಾಧಿಕಾರಿ ನರೇಶ್ ಮಲ್ಲಿಗೆಮಾಡು…

ಗಂಜಿಮಠ ಗ್ರಾಮ ಪಂಚಾಯತ್   ಉಪಚುನಾವಣೆ ಬಿಜೆಪಿಗೆ ಸೋಲು: ಕಾಂಗ್ರೇಸ್ ಬೆಂಬಲಿತ ಸುನೀಲ್ ಗೆಲುವು

ಕೈಕಂಬ: ಗಂಜಿಮಠ ಗ್ರಾಮ ಪಂಚಾಯತ್ ನ ಮೊಗರು ವಾರ್ಡ್ ನ 1 ಸ್ಥಾನಕ್ಕೆ ಶನಿವಾರ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೇಸ್ ಬೆಂಬಲಿತ ಸುನೀಲ್ ಗಂಜಿಮಠ ತಮ್ಮ ಎದುರಾಳಿ…

ಪಚ್ಚನಾಡಿ ಪೌರ ಕಾರ್ಮಿಕರಿಗೆ ಸೀರೆ ಹಂಚಿಕೆ

ಕೈಕಂಬ : ಪದವಿನಂಗಡಿಯ ಪ್ರಥ್ವಿ ಸ್ವಯಂ ಸೇವಾ ಚಾರಿಟೇಬಲ್ ಟ್ರಸ್ಟ್(ರಿ) ಹಾಗೂ ಮುತ್ತೂಟ್ ಫೈನಾನ್ಸ್ ಜಂಟಿಯಾಗಿ ದೀಪಾವಳಿ ಹಬ್ಬದ ಪ್ರಯುಕ್ತ ಪಚ್ಚನಾಡಿಯ ಪೌರ ಕಾರ್ಮಿಕರಿಗೆ ಸೀರೆ, ಸಿಹಿತಿಂಡಿ…

ಉಳಾಯಿಬೆಟ್ಟು ತಾತ್ಕಾಲಿಕ ರಸ್ತೆ ನಿರ್ಮಿಸುವ ಭರವಸೆ:ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

ಕೈಕಂಬ : ಉಳಾಯಿಬೆಟ್ಟು ಕಿರು ಸೇತುವೆಗೆ ಪರ್ಯಾಯವಾಗಿ ತಾತ್ಕಾಲಿಕ ಮಣ್ಣಿನ ರಸ್ತೆ ನಿರ್ಮಿಸುವ ಬಗ್ಗೆ ನ. ೧೨ರಂದು ಉಳಾಯಿಬೆಟ್ಟಿಗೆ ಆಗಮಿಸಿದ ಪಿಡಬ್ಲ್ಯೂಡಿ ಸಹಾಯಕ ಇಂಜಿನಿಯರ್ ಶ್ರೀಕಾಂತ್ ಅವರು…

ಸೀಎಂ, ಡೀಸಿಎಂ ನಿಂದಿಸಿ ವೀಡಿಯೋ ವೈರಲ್: ಆರೋಪಿ ವಿರುದ್ಧ ಕಾನೂನು ಕ್ರಮಕ್ಕೆ ಕಾಂಗ್ರೆಸ್ ಆಗ್ರಹ

ಕೈಕಂಬ : ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಇತರ ಕಾಂಗ್ರೆಸ್ಸಿಗರ ವಿರುದ್ಧ ಅವಾಚ್ಯ ಶಬ್ದಗಳಿಂದ…

ಉಳಾಯಿಬೆಟ್ಟುಸಾಲೆ ಮೇಲ್ಮನೆ ಸೇತುವೆ ಘನ ವಾಹನ ನಿಷೇಧ: ತಾತ್ಕಾಲಿಕ ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲು ನಿರ್ಧಾರ

ಕೈಕಂಬ:ಮಂಗಳೂರು ತಾಲೂಕಿನ ಉಳಾಯಿಬೆಟ್ಟು ಗ್ರಾಮ ಪಂಚಾಯತ್‌ನ ಸಾಲೆ ಮೇಲ್ಮನೆ ಎಂಬಲ್ಲಿ ಶಿಥಿಲಗೊಂಡಿರುವ ಕಿರು ಸೇತುವೆಯ ಪಕ್ಕದ ತೋಡಿಗೆ ಮಣ್ಣು ಹಾಗೂ ಕೊಳವೆ ಹಾಸಿನ ತಾತ್ಕಾಲಿಕ ರಸ್ತೆ ನಿರ್ಮಿಸುವಂತೆ…

ಎಡನೀರು ಶ್ರೀಪಾದರ ಮೇಲಾದ

ದಾಳಿಗೆ ಡಾ. ಭರತ್ ಶೆಟ್ಟಿ ಖಂಡನೆ ಕೈಕಂಬ : ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ತೀರ್ಥ ಶ್ರೀಪಾದರ ವಾಹನಕ್ಕೆ ಕಾಸರಗೋಡು ಬೋವಿಕ್ಕಾನದಲ್ಲಿ ಸಮಾಜಘಾತುಕ ಶಕ್ತಿಗಳು ನಡೆಸಿರುವ…

ಗರಂ ಮಸಾಲೆ ಬಳಸಿ `ಬಲೀಂದ್ರ ಲೆಪ್ಪು’

ಗೂಡುದೀಪ ರಚಿಸಿದ ಜಗದೀಶ್ ಅಮೀನ್ ಕೈಕಂಬ : ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ಹಣ್ಣಿನ ಬೀಜಗಳಿಂದ ಆಕರ್ಷಕ ಗೂಡುದೀಪ ರಚಿಸಿ, ೧೦ಕ್ಕೂ ಹೆಚ್ಚು ಬಹುಮಾನ ಗಳಿಸಿರುವ ಸುಂಕದಕಟ್ಟೆಯ…

ಉಜ್ವಲಾ ಕಂಬಳಿಗೆ ಪಿಎಚ್‌ಡಿ ಪದವಿ

ಕೈಕಂಬ: `ಗ್ರಾಮೀಣ ರೈತರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಧಾನಮಂತ್ರಿಯವರ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಬಹುಮುಖಿ ಪರಿಣಾಮ’ ವಿಷಯದಲ್ಲಿ ಉಜ್ವಲಾ ಕಂಬಳಿ ಅವರು ಸಿದ್ಧಪಡಿಸಿ ಸಲ್ಲಿಸಿರುವ ಪ್ರೌಢ ಪ್ರಬಂಧಕ್ಕೆ…

ದ್ವಿಚಕ್ರ ಸವಾರನಿಗೆ ಕಚ್ಚಿದ ಕಂದಡಿ ಹಾವು

ಕೈಕಂಬ: ದ್ವಿಚಕ್ರ ವಾಹನದ ಸೀಟ್ ಕೆಳಗಡೆ ನುಸುಳಿ ಕೂತಿದ್ದ ಕನ್ನಡಿ(ಕಂದಡಿ)ಹಾವು ವಾಹನ ಸವಾರನಿಗೆ ಕಚ್ಚಿದ ಘಟನೆ ಕುಪ್ಪೆಪದವಿನಲ್ಲಿ ಶುಕ್ರವಾರ ರಾತ್ರಿ ನಡೆದಿದ್ದು, ಸವಾರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ…

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ)ಬಜಪೆ ಎಡಪದವು ವಲಯದ ಜಂಟಿ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ.

ಕೈಕಂಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ)ಬಜಪೆ ಎಡಪದವು ವಲಯ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ,ಎಡಪದವು ವಲಯ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ…

ಮಳಲಿ ಶ್ರೀ ರಾಮಾಂಜನೇಯ ಭಜನಾ ಮಂದಿರದ 75ನೇ ವರ್ಷದ ಭಜನಾ ಮಂಗಳೋತ್ಸವ: ಪೂರ್ವಭಾವಿ ಸಮಾಲೋಚನಾ ಸಭೆ

ಕೈಕಂಬ: ಶ್ರೀ ರಾಮಾಂಜನೇಯ ಭಜನಾ ಮಂದಿರ ಮಳಲಿ ಇದರ 75ನೇ ವರ್ಷದ ಭಜನಾ ಮಂಗಳೋತ್ಸವದ ಪೂರ್ವಭಾವಿ ಸಮಾಲೋಚನಾ ಸಭೆಯು ಸೆಪ್ಟೆಂಬರ್ 8 ರಂದು ಭಾನುವಾರದಂದು ಭಜನಾ ಮಂದಿರದಲ್ಲಿ…

ರಾಜಕೀಯ, ಧಾರ್ಮೀಕ ಮುಖಂಡ ಮಟ್ಟಿ ದೋಗು ಪೂಜಾರಿ ನಿಧನ

ಕೈಕಂಬ: ಮಂಗಳೂರು ತಾಲೂಕಿನ ಗಂಜಿಮಠ ಗ್ರಾಮದ ಮಳಲಿ ಮಟ್ಟಿ ದೋಗು ಪೂಜಾರಿ(೬೫) ಅಸೌಖ್ಯದಿಂದ ಸೆ.೧೧ರಂದು ತನ್ನ ಸ್ವಗ್ರಹದಲ್ಲಿ ನಿಧನ ಹೊಂದಿದರು. ದೋಗು ಪೂಜಾರಿಯವರು ಬಡವರ ಸಮಸ್ಯೆಗಳಿಗೆ ಸತತ…