ಕೈಕಂಬ: ಗಂಜಿಮಠ ಗ್ರಾಮ ಪಂಚಾಯತ್ ನ  ಮೊಗರು ವಾರ್ಡ್ ನ 1 ಸ್ಥಾನಕ್ಕೆ ಶನಿವಾರ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೇಸ್ ಬೆಂಬಲಿತ ಸುನೀಲ್ ಗಂಜಿಮಠ ತಮ್ಮ ಎದುರಾಳಿ ಬಿಜೆಪಿ ಬೆಂಬಲಿತ ಜಯಾನಂದ ನಾಯ್ಕ್ ವಿರುದ್ಧ 53 ಮತಗಳಿಂದ ವಿಜಯ ಸಾಧಿಸಿದ್ದಾರೆ.


ಸುನೀಲ್ 521ಮತ ಪಡೆದರೆ, ಜಯಾನಂದ ನಾಯ್ಕ್ 468 ಮತಗಳನ್ನು ಪಡೆದಿದ್ದಾರೆ.ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯ ಸಂದೀಪ್ ಶೆಟ್ಟಿ ನಿಧನದಿಂದ ತೆರವಾಗಿದ್ದ ಬಿಜೆಪಿ ಬೆಂಬಲಿತರ ಭದ್ರಕೋಟೆಯಾಗಿದ್ದ ಮೊಗರು ವಾರ್ಡ್ ಕಾಂಗ್ರೆಸ್ ಬೆಂಬಲಿತರ ತೆಕ್ಕೆಗೆ ಜಾರಿದೆ.

By suddi9

Leave a Reply

Your email address will not be published. Required fields are marked *