Category: Bantwal

Bantwal

ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಾಹಿತ್ಯ ಸಂಘದ ವತಿಯಿಂದ ” ಸಾಹಿತ್ಯ ಸಭೆ”

ಚಿತ್ರ ಕಿಶೋರ್ ಪೆರಾಜೆ. ಸುದ್ದಿ 9 ಬಂಟ್ವಾಳ.ಮಾ 24 ಎಲ್ಲರೂ ಜೀವಿಸುತ್ತಾರೆ. ಆದರೆ ಸಾರ್ಥಕತೆ ಇರುವುದು ಆತನ ಪ್ರತಿಭೆಗೆ ಜೀವನಾಡಿಯಾದಾಗ ಮಾತ.್ರ ಅದಕ್ಕಾಗಿ ಜೀವನವನ್ನು ಉಜ್ಜೀವನಗೊಳಿಸಬೇಕು ಎಂದು…

ರಾಜೇಶ್ ಕೊಲೆ ಆರೋಪಿಗಳನ್ನು ಬಂದಿಸಲು ಮನವಿ

ಸುದ್ದಿ 9 ಬಂಟ್ವಾಳ: ತಾಲೂಕಿನ ಕಲ್ಪನೆ ಎಂಬಲ್ಲಿ ಶುಕ್ರವಾರ ನಡೆದ ವಿಶ್ವ ಹಿಂದೂ ಪರಿಷತ್ ,ಭಜರಂಗದಳ ಸಂಘಟನೆಯ ಕಾರ್ಯಕರ್ತ ಬೆಂಜನಪದವು ನಿವಾಸಿ ರಾಜೇಶ್ ಕೊಲೆ ಆರೋಪಿಗಳನ್ನು ಶೀಘ್ರವೇ…

ಎಸ್ಪಿ ಡಾ. ಶರಣಪ್ಪ ಅವರಿಗೆ ಕಾಂಗ್ರೆಸ್ ಮುಖಂಡರು ಮನವಿ ಸಲ್ಲಿಸಿದರು

ಚಿತ್ರ ಕಿಶೋರ್ ಪೆರಾಜೆ ಸುದ್ದಿ 9ಬಂಟ್ವಾಳ: ಹಿಂದೂ ಸಮಾಜೋತ್ಸವದ ವೇದಿಕೆಯಲ್ಲಿ ಗಲಭೆಗೆ ಪ್ರಚೋದನೆ ನೀಡುವಂತೆ ಭಾಷಣ ಮಾಡಿ ಇತರ ಧರ್ಮವನ್ನು ನಿಂದಿಸಿ, ಜಾತಿ- ಜಾತಿಗಳ ಮಧ್ಯೆ, ವಿಭಿನ್ನ…

ಬಂಟ್ವಾಳ: ಬಿಜೆಪಿ ಚುನಾವಣಾ ಕಾರ್ಯಾಲಯ ಉದ್ಘಾಟನೆ

ಬಂಟ್ವಾಳ: ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿಯ ಚುನಾವಣಾ ಕಾರ್ಯಾಲಯವು ಬಿ.ಸಿ.ರೋಡಿನ ಟ್ರೇಡ್ ಸೆಂಟರ್ನಲ್ಲಿ ಗುರುವಾರ ಶುಭಾರಂಭಗೊಂಡಿತು. ವಿಧಾನಸಭಾ ಮಾಜಿ ಉಪಸಭಾಪತಿ ಎನ್.ಯೋಗಿಶ್ ಭಟ್ ಉದ್ಘಾಟಿಸಿದರು. ಪಕ್ಷದ ಪ್ರಮುಖರಾದ…

ಶ್ರೀ ನಾಗಬ್ರಹ್ಮ ಶ್ರೀ ನಾಗಕನ್ನಿಕೆ ದೇವಸ್ಥಾನಕ್ಕೆ ಶಿಲಾನ್ಯಾಸ

ಸುದ್ದಿ 9 ಬಂಟ್ವಾಳ; ದ್ವೇಷದ ರಾಜಕಾರಣಕ್ಕೆ ಹಿಂದೂಧರ್ಮ ಬಲಿಯಾಗುತ್ತಿದ್ದು, ಈ ಬಗ್ಗೆ ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ…

ಹಿಂದು ಸಂಘಟನೆ ಕಾರ್ಯಕರ್ತರು ಬಿ.ಸಿ.ರೋಡು ನಗರ ಠಾಣೆಗೆ ದಿಡೀರ್ ಮುತ್ತಿಗೆ, ಪೋಲೀಸರಿಗೆ ದಿಕ್ಕಾರ, ಆತಂಕದ ವಾತಾವರಣ

ಸುದ್ದಿ 9 ಬಂಟ್ವಾಳ: ಕಳೆದ 15 ದಿನಗಳ ಹಿಂದೆ ಬಿ.ಸಿ.ರೋಡಿನಲ್ಲಿ ನಡೆದ ಹಿಂದೂ ಸಂಗಮದಲ್ಲಿ ಪ್ರಚೋಧನಾಕಾರಿ ಭಾಷಣ ಮಾಡಿದ್ದಾರೆಂಬ ಆರೋಪದಲ್ಲಿ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರ ಮೇಲೆ…

ಬಿಜೆಪಿ ಕಾರ್ಯಕರ್ತರ ಸಮಾವೇಶ

ಬಂಟ್ವಾಳ; ಬಿಜೆಪಿ ಪಕ್ಷದ ಸಿದ್ದಾಂತವನ್ನು ಒಪ್ಪದ ಕಾಂಗ್ರೇಸ್ ಹಾಗೂ ಜೆಡಿಎಸ್ ಪಕ್ಷದ ಹಲವು ನಾಯಕರು ಬಿಜೆಪಿಯ ಪ್ರಧಾನಮಂತ್ರಿ ಅಭ್ಯಥರ್ಿ ನರೇಂದ್ರ ಮೋದಿಯ ಆಕರ್ಷಣೆಗೆ ಒಳಗಾಗಿದ್ದಾರೆ, ಮೋದಿ ಪ್ರಧಾನಿಯಾಗಲಿ…

ಪೊಳಲಿ ರಾಮಕೃಷ್ಣ ತಪೋವನದಲ್ಲಿ ಗ್ರಾಮಸ್ಥರಿಗೆ ಕಂಪ್ಯೂಟರ್ ತರಬೇತಿ

ಸುದ್ದಿ9 ಪೊಳಲಿ: ಇಲ್ಲಿನ ರಾಮಕೃಷ್ಣ ತಪೋವನದಲ್ಲಿ ಗೃಹಿಣಿಯರು, ವಿದ್ಯಾರ್ಥಿಗಳು ಕೂಲಿ ಕಾರ್ಮೀಕರು ಮತ್ತು ಮಕ್ಕಳಿಗಾಗಿ ಕಂಪ್ಯೂಟರ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಈ ತರಗತಿಯು ಆಧುನಿಕ ಸೌಕರ್ಯಗಳನ್ನು ಒಳಗೊಡಿಂದ್ದು ಗ್ರಾಮಸ್ಥರಿಗೆ…

ಬಡಗ ಬೆಳ್ಳೂರು ಅಂಬೋಡಿಮಾರು ಎಂಬಲ್ಲಿ ಶ್ರೀದೇವಿ ಮಹಾತ್ಮೆ

ಸುದ್ದಿ 9 ಕೈಕಂಬ; ಕಟೀಲ್ ಶ್ರೀ ದುಗರ್ಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನವನ್ನು ಮಾಚರ್್16ರಂದು ಭಾನುವಾರ ರಾತ್ರಿ ಬಡಗಬೆಳ್ಳೂರು ಅಂಬೋಡಿಮಾರ್ ಎಂಬಲ್ಲಿ ಶ್ರೀ ದೇವಿಮಹಾತ್ಮೆ ಯಕ್ಷಗಾನ ಬಯಾಲಾಟ ನಡೆಯಲಿದೆ.…

ಹಿಂದೂ ನಾಯಕರ ಮೇಲೆ ವಿನಹ ಕಾರಣ ಮೊಕದ್ದಮೆ ದಾಖಲಿಸಿದರೆ ಉಗ್ರ ಹೋರಾಟ; ಜಿತೇಂದ್ರ ಕೊಟ್ಟಾರಿ

ಸುದ್ದಿ9 ಬಂಟ್ವಾಳ: ಕಾಂಗ್ರೆಸ್ ನೇತಾರರು ಅಧಿಕಾರ ದುರುಪಯೋಗ ಪಡಿಸಿಕೊಂಡು ಹಿಂದೂ ನಾಯಕರ ಮೇಲೆ ಮೊಕದ್ದಮೆ ದಾಖಲಿಸಲು ಹುನ್ನಾರ ನಡೆಸುತ್ತಿದ್ದು, ಇಂತಹ ಯಾವುದೇ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾದರೆ…

ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ”ಸಾಮರಸ್ಯಕ್ಕಾಗಿ ಕಾಂಗ್ರೇಸ್ ನಡಿಗೆ” ಪಾದಯಾತ್ರೆ

ಸುದ್ದಿ9 ಬಂಟ್ವಾಳ; ಗುಜರಾತ್ ನಲ್ಲಿ ನರಮೇಧ ಮಾಡಿದ್ದಕ್ಕೆ ಮೋದಿಗೆ ಓಟು ಕೊಡಬೇಕಾ..? ಗುಜರಾತ್ ಗಲಭೆದಾರನ ಹೆಸರಲ್ಲಿ ಮತಕೇಳುವ ಬಿಜೆಪಿಗರಿಗೆ ತಮ್ಮ ಅಭ್ಯಥರ್ಿಯ ಪರವಾಗಿ ವಾದಿಸುವ ನೈತಿಕತೆ ಇಲ್ಲ,…

ಕಾಲುದಾರಿಯನ್ನು ನುಂಗಿಹಾಕಿದ ರಸ್ತೆ

ಸುದ್ದಿ 9 ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಬಂಟ್ವಾಳ-ಬೆಳ್ತಂಗಡಿ ರಸ್ತೆಯಲ್ಲಿ ಬರುವ ಬಂಟ್ವಾಳ ಬೈಪಾಸ್ ಜಂಕ್ಷನ್ ಸಮೀಪದ ಮೋರಿಯ ಬಳಿ ಹಾಗೂ ಹೊಸ್ಮಾರು ಸಮೀಪದ ಅಂಗನವಾಡಿ ಕೇಂದ್ರದ ಬಳಿ…

ಸಂಗಬೆಟ್ಟು ಬಿಜೆಪಿ ಶಕ್ತಿಕೇಂದ್ರದ ಆಶ್ರಯದಲ್ಲಿ ಬಿಜೆಪಿ ಶಕ್ತಿಕೇಂದ್ರದ ಬೂತ್ಮಟ್ಟದ ಕಾರ್ಯಕರ್ತರ ಸಭೆ

ಸುದ್ದಿ9 ಬಂಟ್ವಾಳ; ದೇಶದ ಅಭಿವೃದ್ದಿ ಹಾಗೂ ಭದ್ರತೆಯ ದೃಷ್ಟಿಯಿಂದ ನರೇಂದ್ರ ಮೋದಿ ಪ್ರಧಾನಿಯಾಗಬೇಕಾದ ಅನಿವಾರ್ಯತೆಯಿದ್ದು, ಈ ನಿಟ್ಟಿನಲ್ಲಿ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರು ನಿರಂತರ ಶ್ರಮವಹಿಸಬೇಕಿದೆ ಎಂದು…

ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರೆ ಆರಂಭ[ 29 ಪೋಪಿನಾನಿ ಆರಢ]

ಸುದ್ದಿ 9 ಪೊಳಲಿ ; ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವ ಮಾರ್ಚ್ 14ರಂದು ಪ್ರಾರಂಭಗೊಂಡು 29 ದಿನಗಳ ಜಾತ್ರೆ ನಡೆಯಲಿದೆ ಮಾರ್ಚ 15ರಂದು ಬೆಳಗ್ಗೆ ದೀಪದ…